add

15_01_2021 ಇಂದಿನ ದಿನ ಭವಿಷ್ಯ.

197

ಈ ದಿನದ ಪಂಚಾಂಗ:-
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಹೇಮಂತ ಋತು, ಪುಷ್ಯಮಾಸ,
ಶುಕ್ಲ ಪಕ್ಷ, ದ್ವಿತೀಯ / ತೃತಿಯ,
ಶುಕ್ರವಾರ, ಧನಿಷ್ಠ ನಕ್ಷತ್ರ

ಮೇಷ: ಆರೋಗ್ಯದಲ್ಲಿ ಬದಲಾವಣೆ, ಸ್ವಂತ ಉದ್ಯಮ ವ್ಯವಹಾರದಲ್ಲಿ ಅನುಕೂಲ, ಸಣ್ಣ ಕೈಗಾರಿಕೆಯವರಿಗೆ ಅನುಕೂಲ, ವಾಹನ ಅಪಘಾತಗಳು ಸಂಭವಿಸುವ ಸಾಧ್ಯತೆ, ಅಧಿಕ ಉಷ್ಣ ರಕ್ತ ದೋಷಗಳು, ನಿರಾಸಕ್ತಿ ಆಲಸ್ಯತನ ಕಾಡುವುದು.

ವೃಷಭ: ಈ ದಿನ ಅಲ್ಪ ತೊಂದರೆ ದಿನ,ಭೂಮಿ ವಾಹನ ಸ್ಥಿರಾಸ್ತಿಯಿಂದ ನಷ್ಟ, ದಾಂಪತ್ಯ ಕಲಹಗಳು,ಕೆಲಸ ಒತ್ತಡಗಳಿಂದ ನಿದ್ರಾಭಂಗ, ಅನಗತ್ಯ ಕಲಹಗಳಿಂದ ಠಾಣೆಯ ಮೆಟ್ಟಿಲೇರುವ ಸ್ಥಿತಿ.

ಮಿಥುನ: ಈ ದಿನ ಮಿಶ್ರ ಫಲ ,ಆರ್ಥಿಕ ಸಹಾಯ, ಮಿತ್ರರಿಂದ ಅನುಕೂಲ, ಹಿತ ಶತ್ರುಗಳ ಕಾಟ, ಮಾತಿನಿಂದ ಸಮಸ್ಯೆ, ಕೆಲಸಗಾರರ ಪ್ರಾಪ್ತಿ, ಆರೋಗ್ಯ ಚೇತರಿಕೆ,ಉದ್ಯೋಗಿಗಳಿಗೆ ಅಲ್ಪ ನೆಮ್ಮದಿ.

ಕಟಕ: ಈ ದಿನ ಆರಕ್ಕೇಳದ ಮೂರಕ್ಕಿಳಿಯದ ನಿಮ್ಮ ವ್ಯವಹಾರಗಳು,ಉದ್ಯೋಗದಲ್ಲಿ ಅನುಕೂಲ, ಹೊಸ ಉದ್ಯೋಗ ಪ್ರಯತ್ನ ಯಶಸ್ಸು,ಕಾರ್ಯ ಕ್ಷೇತ್ರದಲ್ಲಿ ಮಣ್ಣನೆ.

ಸಿಂಹ: ಭೂಮಿ ವಾಹನಗಳಿಂದ ಅನುಕೂಲ, ಬ್ಯಾಂಕ್ ಸಾಲದ ಭೀತಿಗಳು, ಕಾರ್ಯ ನಿಮಿತ್ತ ಪ್ರಯಾಣ, ರಕ್ತಸಂಬಂಧಿಗಳಿಂದ ತೊಂದರೆ,ಅನ್ಯ ಮಾರ್ಗದಿಂದ ಜಯ ಸಾಧನೆ.

ಕನ್ಯಾ: ಅಧಿಕ ತಿರುಗಾಟ,ನಿದ್ರಾ ಭಂಗ,ಆಯಾಸ,ಭೂ ವ್ಯವಹಾರಗಳಿಂದ ತೊಂದರೆ, ದಾಯಾದಿ ಕಲಹಗಳು, ಕೋರ್ಟ್ ಕೇಸ್‍ಗಳಿಂದ ಸಮಸ್ಯೆ, ಅಪಘಾತಗಳು, ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು,ಕಫ, ಉದರ ಭಾದೆ.

ತುಲಾ: ಸಂಗಾತಿಯ ಹಟಮಾರಿ ಧೋರಣೆ, ಪಾಲುದಾರಿಕೆಯಿಂದ ಧನಾಗಮನ, ಉದ್ಯೋಗ ಅನುಕೂಲದ ಭರವಸೆ, ಮೂರನೇ ವ್ಯಕ್ತಿಗಳಿಂದ ತೊಂದರೆ, ಮಕ್ಕಳಿಂದ ಕುಟುಂಬಕ್ಕೆ ತೊಂದರೆ, ಆರ್ಥಿಕ ಅಲ್ಪ ಚೇತರಿಕೆ

ವೃಶ್ಚಿಕ: ಶತ್ರು ಧಮನ, ರೋಗಬಾಧೆ ಮತ್ತು ಸಾಲದ ಚಿಂತೆ, ಬೇಜವಾಬ್ದಾರಿತನದಿಂದ ನಷ್ಟಗಳು, ಸ್ವಂತ ಉದ್ಯಮ ವ್ಯವಹಾರದಲ್ಲಿ ತೊಂದರೆ, ತಾಯಿಯೊಂದಿಗೆ ಮನಸ್ತಾಪ, ಗೃಹ ಬದಲಾವಣೆಯಿಂದ ತೊಂದರೆ

ಧನಸ್ಸು: ಪ್ರೀತಿ ಭಾವನೆಗಳು, ಮಕ್ಕಳಿಂದ ಅನುಕೂಲ, ಆಧ್ಯಾತ್ಮಿಕ ಚಿಂತನೆಗಳು, ವಿದ್ಯಾಭ್ಯಾಸದ ಪ್ರಗತಿ, ಗುಪ್ತ ವಿಷಯಗಳಿಗೆ ಖರ್ಚು, ದುಸ್ವಪ್ನಗಳು ಪ್ರೇತಬಾದೆ, ಸಂತಾನದ ಚಿಂತೆ, ಮಕ್ಕಳಿಂದ ಉಡಾಫೆ ಭಾವನೆ, ಪ್ರಯಾಣ ಮಾಡುವ ಇಚ್ಛೆ

ಮಕರ: ಚಿರಾಸ್ತಿ ಭೂಮಿ ವಾಹನ ಲಾಭ, ಮಾನಸಿಕ ಭಾದೆ ಒತ್ತಡ, ಗುಪ್ತ ಬಾಧೆಗಳು, ಸಂಗಾತಿ ನಡವಳಿಕೆಯಿಂದ ಬೇಸರ, ಬೆಂಕಿ ಯಂತ್ರದಿಂದ ತೊಂದರೆ, ಲಾಭದ ಪ್ರಯತ್ನ

ಕುಂಭ: ಉದ್ಯೋಗ ಅನುಕೂಲ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ದಾಯಾದಿಗಳಿಂದ ಸಮಸ್ಯೆ, ಉಷ್ಣ ರಕ್ತ ದೋಷಗಳು ತಲೆನೋವು, ಬದಲಾವಣೆಯಿಂದ ಅನುಕೂಲ, ನೆರೆಹೊರೆಯವರಿಂದ ಬಂಧುಗಳಿಂದ ಸಾಲದ ಬೇಡಿಕೆ, ಧೈರ್ಯದಿಂದ ದಿಟ್ಟತನದಿಂದ ಮುನ್ನುಗ್ಗಿ

ಮೀನ: ಈ ದಿನ ಆರ್ಥಿಕ ಅನುಕೂಲ ಕುಟುಂಬದಿಂದ ಸಹಕಾರ, ಭೂಮಿ ಯಂತ್ರೋಪಕರಣಗಳಿಂದ ಅನುಕೂಲ, ದೂರ ಪ್ರಯಾಣ, ಸರ್ಕಾರಿ ಕೆಲಸ ಕಾರ್ಯ ಜಯ ,ಹಣ ವ್ಯಯ,ವಾಹನ ಯೋಗ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ