Astrology

ದಿನ ಭವಿಷ್ಯ 22-03-2021|Astrology

581

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1942
ಸಂವತ್ಸರ : ಶಾರ್ವರಿ
ಅಯನ : ಉತ್ತರಾಯಣ
ಋತು : ಶಿಶಿರ
ಸೌರಮಾಸ: ಮೀನ 08 ಚ,ಮಾಸ : ಫಾಲ್ಗುಣ
ಪಕ್ಷ: ಶುಕ್ಲ

ತಿಥಿ: ಅಷ್ಟಮಿ (೦೫:೫೯) 09:00am
ಚಂದ್ರನಕ್ಷತ್ರ: ಆರ್ದ್ರಾ (೩೭:೦೭) 09:27pm

ರವಿನಕ್ಷತ್ರ : ಉತ್ತರಾಭದ್ರ
ಯೋಗ: ಸೌಭಾಗ್ಯ
ಕರಣ: ಬವ
ವಾರ: ಸೋಮವಾರ
ಸೂರ್ಯೋದಯ: 06:36am
ಸೂರ್ಯಾಸ್ತ: 06:42pm
ರಾಹುಕಾಲ:08:06-09:37am

ಮೇಷ: ಈ ದಿನ ಶುಭ ಫಲ ಹೆಚ್ಚು,ವಸ್ತ್ರಾಭರಣ ಪ್ರಾಪ್ತಿ, ಸರ್ಕಾರಿ ನೌಕರರಿಗೆ ಅಧಿಕಾರಿಗಳಿಂದ ಪ್ರಶಂಸೆ,ಅಲ್ಪ ಅನಾರೋಗ್ಯ, ಉದ್ಯೋಗದಲ್ಲಿ ಬಡ್ತಿ.

ವೃಷಭ: ದ್ರವ್ಯಲಾಭ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಮನಶಾಂತಿ, ಸೇವಕರಿಂದ ಸಹಾಯ, ಗಣ್ಯ ವ್ಯಕ್ತಿಗಳ ಭೇಟಿ, ಸರ್ಕಾರಿ ನೌಕರರಿಗೆ ಒತ್ತಡ ಕೆಲಸ, ಆರೋಗ್ಯ ಸುಧಾರಣೆ.

ಮಿಥುನ: ಕೃಷಿಕರಿಗೆ ಲಾಭ, ಶತ್ರುನಾಶ, ವಾಹನ ಅಪಘಾತ, ಅಲ್ಪ ಕಾರ್ಯಸಿದ್ಧಿ, ಮನಕ್ಲೇಷ, ಅಧಿಕಾರ ಖರ್ಚು,ಕುಟುಂ ಸೌಖ್ಯ, ಮಿಶ್ರ ಫಲ.

ಕಟಕ: ತೀರ್ಥಯಾತ್ರಾ ದರ್ಶನ, ಮನಸ್ಸಿಗೆ ನೆಮ್ಮದಿ, ಧನಲಾಭ, ದೂರಪ್ರಯಾಣ, ಸಾಲದಿಂದ ಮುಕ್ತಿ, ಋಣವಿಮೋಚನ, ವ್ಯಾಪಾರಿಗಳಿಗೆ ಲಾಭ,ಆರೋಗ್ಯ ಸುಧಾರಣೆ.

ಸಿಂಹ:ಈ ದಿನ ಅಲ್ಪ ಫಲ ಶ್ರಮ ಅಧಿಕ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಾಡುವ ಕೆಲಸದಲ್ಲಿ ತೊಂದರೆ, ಮಾನಹಾನಿ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ, ವಾಯುಭಾದೆ.

ಕನ್ಯಾ: ಹಣದ ಕರ್ಚು ಅಧಿಕ , ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಆಸ್ತಿ ವಿಚಾರದಲ್ಲಿ ವಾದ, ಆರೋಗ್ಯದಲ್ಲಿ ಏರುಪೇರು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ದೇಹಾಯಾಸ,ಮಿಶ್ರ ಫಲ.

ತುಲಾ: ಈ ದಿನ ಮಿಶ್ರವಫಲ, ವ್ಯಾಪಾರಿಗಳಿಗೆ ಅಧಿಕ ಶ್ರಮ ಅಲ್ಪ ಲಾಭ, ಶಿಕ್ಷಕ ವರ್ಗದವರಿಗೆ ಹೆಚ್ಚಿನ ಕೆಲಸ, ವಾಹನ ಚಾಲಕರಿಗೆ ತೊಂದರೆ, ಹಿತ ಶತ್ರು ಭಾದೆ, ವಿಪರೀತ ವ್ಯಸನ, ಕಾರ್ಯ ಹಾನಿ.

ವೃಶ್ಚಿಕ: ಪತಿ ಪತ್ನಿಯರಲ್ಲಿ ಪ್ರೀತಿ, ಧನಸಹಾಯ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮಾತಿನ ಚಕಮಕಿ, ಅಧಿಕ ತಿರುಗಾಟ.

ಧನಸ್ಸು: ಪ್ರೀತಿ ಪಾತ್ರರ ಆಗಮನ, ವಿದ್ಯಾರ್ಥಿಗಳಿಗೆ ಯಶಸ್ಸು, ಯತ್ನ ಕಾರ್ಯದಲ್ಲಿ ಜಯ, ಮಂಗಲ ಕಾರ್ಯಗಳಲ್ಲಿ ಭಾಗಿ.

ಮಕರ: ಮಾನಸಿಕ ಒತ್ತಡ, ದುಃಖಕ್ಕೆ ಗುರಿಯಾಗುವುದು, ದಾಯಾದಿ ಕಲಹ, ಶರೀರದಲ್ಲಿ ಆಲಸ್ಯ, ಇಲ್ಲ ಸಲ್ಲದ ಅಪವಾದ.

ಕುಂಭ: ಉದ್ಯೋಗದಲ್ಲಿ ಪ್ರಗತಿ, ಮಿತ್ರರಿಂದ ತೊಂದರೆ, ಸಂತಾನ ಪ್ರಾಪ್ತಿ, ಕುಟುಂಬ ಸೌಖ್ಯ, ಯಾರನ್ನು ಹೆಚ್ಚಾಗಿ ನಂಬಬೇಡಿ.

ಮೀನ: ಸ್ಥಿರಾಸ್ತಿ ಮಾರಾಟ, ಪಾಪದ ಕೆಲಸಗಳಿಗೆ ಪ್ರಚೋದನೆ, ಕುಟುಂಬ ಸೌಖ್ಯ, ಮಹಿಳೆಯರಿಗೆ ಉತ್ತಮ ಪ್ರಗತಿ, ವಿವಾದಗಳಿಗೆ ಆಸ್ಪದ ಕೊಡಬೇಡಿ, ಕರ್ಚು ಅಧಿಕ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ