02-01-2021 ದಿನ ಭವಿಷ್ಯ.

338

ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹಿಮಂತ ಋತು, ಕೃಷ್ಣಪಕ್ಷ,
ತೃತೀಯ / ಚತುರ್ಥಿ,
ಶನಿವಾರ “ಆಶ್ಲೇಷ ನಕ್ಷತ್ರ”
ರಾಹುಕಾಲ: 9:35 ರಿಂದ 11:01
ಗುಳಿಕಕಾಲ: 06:44 ರಿಂದ 08:09
ಯಮಗಂಡಕಾಲ: 01:52 ರಿಂದ 3:18

ಮೇಷ: ವ್ಯಾಪಾರ ವ್ಯವಹಾರದಲ್ಲಿ ಜಾಗೃತಿ ವಹಿಸಿ,ಅಧಿಕ ಕರ್ಚು,ಭೂಮಿ ಮತ್ತು ವಾಹನ ಖರೀದಿಗೆ ಮನಸ್ಸು, ಮಾನಸಿಕ ನೋವು, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ,ನಿಂದನೆ,ಆರೋಗ್ಯ ಉತ್ತಮ.

ವೃಷಭ: ಪತ್ರ ವ್ಯವಹಾರಗಳಿಂದ ಅನುಕೂಲ, ಅಧಿಕ ಧನ ಸಂಪಾದನೆ, ಉತ್ತಮ ಹೆಸರು ಕೀರ್ತಿ ಸಂಪಾದಿಸುವಿರಿ.

ಮಿಥುನ: ಕೌಟುಂಬಿಕ ನೆಮ್ಮದಿ ಪ್ರಾಪ್ತಿ, ಮೋಜು ಮಸ್ತಿಗಾಗಿ ಮನಸ್ಸು, ಪ್ರೀತಿ-ಪ್ರೇಮದಲ್ಲಿ ಸಿಲುಕುವಿರಿ.

ಕಟಕ:ಈ ದಿನ ತೊಂದರೆಗಳು ಹೆಚ್ಚು ,ಆಧಾಯ ಕಡಿತ, ಆರ್ಥಿಕ ಸಂಕಷ್ಟ, ಆಸೆ ಆಕಾಂಕ್ಷೆಗಳಿಗೆ ಬಲಿ, ಮಕ್ಕಳಿಂದ ಮನೋವ್ಯಥೆ,ಕಾರ್ಯ ಕ್ಷೇತ್ರದಲ್ಲಿ ಹಿನ್ನಡೆ.

ಸಿಂಹ: ಸ್ವಯಂಕೃತ ಅಪರಾಧಗಳಿಂದ ನಷ್ಟ, ಕುಟುಂಬ ಸಂಕಷ್ಟಕ್ಕೆ ಸಿಲುಕುವುದು, ಸ್ತ್ರೀಯರಿಂದ ನೋವು, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ.

ಕನ್ಯಾ: ಆರೋಗ್ಯ ದಲ್ಲಿ ಸಮಸ್ಯೆ,ಕಫ ,ಕೆಮ್ಮು ಭಾದೆ,ವ್ಯವಹಾರಸ್ಥರಿಗೆ ಅನುಕೂಲ, ಸಹೋದರಿಯಿಂದ ಧನಸಹಾಯ, ಹೆಣ್ಣುಮಕ್ಕಳಿಂದ ಉತ್ತಮ ಹೆಸರು ಪ್ರಾಪ್ತಿ.

ತುಲಾ: ಮಾನಸಿಕ ನೆಮ್ಮದಿ ಪ್ರಾಪ್ತಿ, ಸ್ವಂತ ಉದ್ಯಮದವರಿಗೆ ಅನುಕೂಲ, ಉಲ್ಲಾಸದಾಯಕ ಕನಸು.

ವೃಶ್ಚಿಕ: ಅದೃಷ್ಟ ಒಲಿದು ಬಂದರೂ ನಷ್ಟ, ಬಂಧು ಬಾಂಧವರಿಂದ ತೊಂದರೆ, ತಾಂತ್ರಿಕ ಕ್ಷೇತ್ರದವರಿಗೆ ಅನುಕೂಲ,ಆರೋಗ್ಯ ಉತ್ತಮ.

ಧನಸ್ಸು: ಟ್ಯಾಕ್ಸಿ ಚಾಲಕರು ಎಚ್ಚರಿಕೆಯಿಂದಿರಿ, ದಾಂಪತ್ಯದಲ್ಲಿ ಕಲಹ, ಪಾಲುದಾರಿಕೆಯಲ್ಲಿ ಸಮಸ್ಯೆ.

ಮಕರ: ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಇಷ್ಟಾರ್ಥ ಈಡೇರುವ ಸಂದರ್ಭ, ಸ್ನೇಹಿತರು ಶತ್ರುಗಳಾಗುವರು.

ಕುಂಭ: ದುಡಿದ ಹಣ ಸಾಲಗಾರರ ಪಾಲು, ಸ್ಥಿರಾಸ್ತಿ ವ್ಯವಹಾರದಿಂದ ನಷ್ಟ, ಮಕ್ಕಳಿಂದ ನಷ್ಟ.

ಮೀನ: ನೆರೆಹೊರೆಯವರೊಡನೆ ಒಳ್ಳೆಯ ಬಾಂಧವ್ಯ, ಆಕಸ್ಮಿಕ ಭೂಮಿ ಮತ್ತು ವಾಹನ ಯೋಗ, ದಾರಿ ತಪ್ಪುವ ಸಂಭವ, ಪ್ರಯಾಣದಿಂದ ತೊಂದರೆ,ಅಧಿಕ ಕರ್ಚು,ಮಿಶ್ರಫಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ