BREAKING NEWS
Search

11-01-2020 ದಿನ ಭವಿಷ್ಯ

231

ದಿನದ ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಕೃಷ್ಣ ಪಕ್ಷ, ಪ್ರಥಮಿ ತಿಥಿ,
ಶನಿವಾರ, ಪುನರ್ವಸು ನಕ್ಷತ್ರ,
ಮಧ್ಯಾಹ್ನ 1:30 ನಂತರ ಪುಷ್ಯ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:39 ರಿಂದ 11:05
ಗುಳಿಕಕಾಲ: ಬೆಳಗ್ಗೆ 6:47 ರಿಂದ 8:13
ಯಮಗಂಡಕಾಲ: ಮಧ್ಯಾಹ್ನ 1:57 ರಿಂದ 3:23

ಮೇಷ: ತಾಂತ್ರಿಕ ಕ್ಷೇತ್ರದವರಿಗೆ ಲಾಭ, ಮಾತೃವಿನಿಂದ ಹಣಕಾಸು ನೆರವು, ಮಾನಸಿಕ ವ್ಯಥೆ, ದೇಹದಲ್ಲಿ ಆಲಸ್ಯ, ದುಃಖ ಬೇಸರ ಅಧಿಕವಾಗುವುದು,ಈ ದಿನ ಮಿಶ್ರ ಫಲ.

ವೃಷಭ:ಈ ದಿನ ಏರಿಳಿತದ ದಿನ,ಆರೋಗ್ಯ ಉತ್ತಮ, ಸಾಹಿತ್ಯ-ಪತ್ರಿಕೋದ್ಯಮ ಕ್ಷೇತ್ರದವರಿಗೆ ಲಾಭ, ವ್ಯವಹಾರದಲ್ಲಿ ಅನುಕೂಲ, ಸ್ವಯಂಕೃತ ಅಪರಾಧಗಳಿಂದ ನಷ್ಟ, ದಾಂಪತ್ಯದಲ್ಲಿ ವಿರಸ, ಉದ್ಯೋಗ ಸ್ಥಳದಲ್ಲಿ ವ್ಯಥೆ,ಎಚ್ಚರ ಅಗತ್ಯ.

ಮಿಥುನ: ಈ ದಿನ ಶುಭ ಫಲ ಹೆಚ್ಚು,ಆರೋಗ್ಯ ಉತ್ತಮ,ಆರ್ಥಿಕ ಸಮೃದ್ಧಿಯ ದಿನ, ಸಿಹಿಯಾದ ಮಾತುಗಳನ್ನಾಡುವಿರಿ, ಕೌಟುಂಬಿಕ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಜಯ,ವ್ಯಾಪಾರಿಗಳಿಗೆ ಲಾಭ‌

ಕಟಕ:ಈ ದಿನ ಮಿಶ್ರ ಫಲ , ಕೃಷಿಕರಿಗೆ ಅನುಕೂಲ, ವ್ಯಾಪಾರಿಗಳಿಗೆ ಲಾಭ, ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಸಮಸ್ಯೆ, ಕೀಲು ನೋವು, ಕಾಲು ನೋವು, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ.

ಸಿಂಹ: ಈ ದಿನ ಅಶುಭ ಫಲ ಹೆಚ್ಚು ,ಆಕಸ್ಮಿಕ ಧನ ನಷ್ಟ, ಸೋಮಾರಿತನ, ಆಲಸ್ಯ, ಅಧಿಕವಾದ ನಿದ್ರೆ,ವ್ಯಾಪಾರಿಗಳಿಗೆ ಸಂಕಟ, ಸೇವಕರಿಂದ ತೊಂದರೆ, ಸಾಲಗಾರರು-ಶತ್ರುಗಳ ಬಾಧೆ, ಮಾನಸಿಕ ವ್ಯಥೆ.

ಕನ್ಯಾ: ಮಿಶ್ರ ಫಲ, ಪಾಲುದಾರಿಕೆ ವ್ಯವಹಾರದಲ್ಲಿ ಅಧಿಕ ಲಾಭ, ಸಂಬಂಧಿಕರಿಂದ ಕಿರಿಕಿರಿ, ಆತ್ಮೀಯರಲ್ಲಿ ವೈಮನಸ್ಸು, ಭೂಮಿ-ವಾಹನ ಖರೀದಿ ಯೋಗ, ಹಿರಿಯ ಸಹೋದರನಿಂದ ಅನುಕೂಲ,ಕುಟುಂಬ ಸೌಕ್ಯ,ಆರ್ಥಿಕ ಸಮಸ್ಯೆಗಳು ನಿಧಾನ ಎದುರಾಗುವುದು.

ತುಲಾ:ಈ ದಿನ ಅಶುಭ ಫಲ ಹೆಚ್ಚು, ಹಣಕಾಸು ಸಮಸ್ಯೆ ಎದುರಾಗುವುದು, ಉದ್ಯೋಗ ಸ್ಥಳದಲ್ಲಿ ವಾಗ್ವಾದ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರ-ವ್ಯವಹಾರದಲ್ಲಿ ಎಚ್ಚರ, ಈ ದಿನ ಎಚ್ಚರಿಕೆಯ ನಡೆ ಅಗತ್ಯ.

ವೃಶ್ಚಿಕ: ಈ ದಿನ ಶುಭ ಫಲ ಹೆಚ್ಚು ,ಉದ್ಯೋಗಿಗಳಿಗೆ,ವ್ಯಾಪಾರಿಗಳಿಗೆ ಎಶಸ್ಸು ಹೆಚ್ಚು,ಉನ್ನತ ವಿದ್ಯಾಭ್ಯಾಸದ ಯೋಗ, ಭಾಗ್ಯೋದಯದ ದಿವಸ, ಮಕ್ಕಳಿಗೆ ಉತ್ತಮ ಅವಕಾಶ, ಈ ದಿನ ಶುಭ ಫಲ ಯೋಗ.

ಧನಸ್ಸು; ವಿಪರೀತ ರಾಜಯೋಗದ ದಿವಸ, ಸ್ಥಿರಾಸ್ತಿ ತಗಾದೆ ನಿವಾರಣೆ ಸಾಧ್ಯತೆ, ಕೋರ್ಟ್ ಕೇಸ್‍ಗಳಲ್ಲಿ ಜಯ, ಯತ್ನ ಕಾರ್ಯಗಳಲ್ಲಿ ಮುನ್ನಡೆ, ಈ ದಿನ ಅದೃಷ್ಟದ ಶುಭ ಫಲ.

ಮಕರ: ಕ್ರಯ ವಿಕ್ರಯ ವ್ಯವಹಾರ ಮಾಡುವಿರಿ, ಷೇರು ವ್ಯವಹಾರದಲ್ಲಿ ಹೂಡಿಕೆ, ದಾಂಪತ್ಯ ಸಮಸ್ಯೆಗಳಿಂದ ಮುಕ್ತಿ, ಪಾಲುದಾರಿಕೆ ವ್ಯವಹಾರಕ್ಕೆ ಒಪ್ಪಂದ, ವ್ಯಾಪಾರ ಮಾಡಲು ತೀರ್ಮಾನ,ಆರೋಗ್ಯ ಉತ್ತಮ.

ಕುಂಭ:ಈ ದಿನ ಎಚ್ಚರ, ಶೀತ, ಕಫ ಬಾಧೆ, ಹೊಟ್ಟೆ ನೋವು, ಅಜೀರ್ಣ ಸಮಸ್ಯೆ, ಆರ್ಥಿಕ ಸಂಕಷ್ಟ, ಸಾಲ ಮಾಡುವ ಪರಿಸ್ಥಿತಿ, ಪ್ರಯಾಣದಲ್ಲಿ ಚಿನ್ನಾಭರಣ ಕಳವು ಸಾಧ್ಯತೆ,ಆಯಾಸ ,ಮಾನಸಿಕ ವ್ಯತೆ.

ಮೀನ: ಈ ದಿನ ಮಿಶ್ರ ಫಲ ಹೆಚ್ವು, ಉನ್ನತ ಹಂತದ ಉದ್ಯೋಗ ಪ್ರಾಪ್ತಿ, ಆರೋಗ್ಯದಲ್ಲಿ ಸುಧಾರಣೆ, ದುಶ್ಚಟಗಳಿಂದ ಮುಕ್ತಿ,ವ್ಯಾಪಾರಿಗಳಿಗೆ ಲಾಭ,ಉದ್ಯೋಗಿಗಳಿಗೆ ಮಧ್ಯಮ ದಿನ,ಕುಟುಂಬದಲ್ಲಿ ಆಗಗಾಗ ಗೊಂದಲ,ಸರ್ಕಾರಿ ನೌಕರರಿಗೆ ತೊಂದರೆ.




Leave a Reply

Your email address will not be published. Required fields are marked *