25-11-2020 ಈ ದಿನದ ರಾಶಿಫಲ.

291

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ,
ನಕ್ಷತ್ರ :ಉತ್ತರಾಭಾದ್ರ, ತಿಥಿ: ಏಕಾದಶಿ, ವಾರ:ಬುಧವಾರ,
ರಾಹುಕಾಲ: 12.08 ರಿಂದ 1.36
ಗುಳಿಕ ಕಾಲ: 10.43 ರಿಂದ 12.09
ಯಮಗಂಡಕಾಲ: 7.51 ರಿಂದ 10.43

ಮೇಷ: ಈ ದಿನ ಶುಭ ಫಲಗಳು ಹೆಚ್ಚು,ಆರೋಗ್ಯದಲ್ಲಿ ಚೇತರಿಗೆ,ಕುಟುಂಬ ಸೌಖ್ಯ, ಮಕ್ಕಳಿಂದ ಸಂತಸ, ಉನ್ನತ ಉದ್ಯೋಗ ಲಭ್ಯ, ದೂರ ಪ್ರಯಾಣ ಸಾಧ್ಯತೆ, ಹಿರಿಯರಿಂದ ಹಿತನುಡಿಗಳು, ಧನಲಾಭ, ಸಂತಾನ ವೃದ್ಧಿ,ವ್ಯಾಪಾರಿಗಳಿಗೆ ಹೆಚ್ಚಿನ ಲಾಭ.

ವೃಷಭ: ಶ್ರಮ ಪಡುವ ನಿಮ್ಮ ಕಾರ್ಯ ವಿಳಂಬವಾಗಲಿದೆ,ಹಣದ ಕರ್ಚು ಅಧಿಕವಾಗಿರುವುದು,ಕುಟುಂಬದಲ್ಲಿ ನಿಷ್ಠೂರ ವಿಪರೀತ ವ್ಯಸನ, ಮನೋವ್ಯಥೆ, ತಾಳ್ಮೆಯಿಂದ ವ್ಯವಹಾರಗಳನ್ನು ನಿರ್ವಹಿಸಬೇಕು, ಉದ್ಯಮಿಗಳಿಗೆ ಪ್ರಗತಿ,ಆರೋಗ್ಯ ಮಧ್ಯಮ.

ಮಿಥುನ: ಈ ದಿನ ಮಿಶ್ರ ಫಲ ಹೆಚ್ಚು,ಸ್ನೇಹಿತರ ಸಹಕಾರ,ಶುಭ ಸಮಾರಂಭಗಳಲ್ಲಿ ಭಾಗಿ, ನಾನಾ ಮೂಲಗಳಿಂದ ವರಮಾನ ಕೃಡೀಕರಣಕ್ಕೆ ಯತ್ನ ಸಫಲ,ಕುಟುಂಬ ಸೌಖ್ಯ,ಮನಶಾಂತಿ, ಆರೋಗ್ಯದಲ್ಲಿ ಏರುಪೇರು,ವಿದೇಶಯಾನ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಜಮೀನು ವಿಷಯಗಳು ಇತ್ಯರ್ಥ.

ಕಟಕ: ಕಷ್ಟದ ದಿನಗಳು ಅಲ್ಪ ದೂರವಾಗಲಿದೆ,ಆರೋಗ್ಯ ಚೇತರಿಕೆ,ಮಿತ್ರರಿಂದ ಸಹಾಯ, ಅಲ್ಪ ಲಾಭ, ಅಧಿಕ ಖರ್ಚು, ತೀರ್ಥಯಾತ್ರಾ ದರ್ಶನ, ವಿವಾಹ ಯೋಗ, ಆರ್ಥಿಕ ಪರಿಸ್ಥಿತಿ ಚೇತರಿಕೆ ಕಾಣಲಿದೆ, ಮಾತಾಪಿತೃಗಳಲ್ಲಿ ಪ್ರೀತಿ ಯಿಂದ ಕುಟುಂಬದಲ್ಲಿ ಸೌಖ್ಯ.

ಸಿಂಹ: ಆರೋಗ್ಯ ಉತ್ತಮ,ಮಾಡುವ ಕೆಲಸದಲ್ಲಿ ಲಾಭ, ಧಾರ್ಮಿಕ ಸಮಾರಂಭಕ್ಕಾಗಿ ದೂರ ಪ್ರಯಾಣ, ಸ್ತ್ರೀಯರಿಗೆ ಶುಭ, ವ್ಯವಹಾರಗಳಲ್ಲಿ ಉತ್ತಮ ಪ್ರಗತಿ, ಮನೆಯಲ್ಲಿ ನೆಮ್ಮದಿ, ಸಂತೋಷ.

ಕನ್ಯಾ: ಹಣದ ಕರ್ಚು ವೆಚ್ಚ ಹೆಚ್ಚು,ಅಲ್ಪ ದೇಹಾಯಾಸ,ಆರೋಗ್ಯ ಉತ್ತಮವಿದ್ದರೂ ವಾಯು ಹಾಗೂ ಶೀತ ಬಾದೆ, ಕೆಟ್ಟ ಆಲೋಚನೆಗಳು ಕಾಡುವುದು, ಸುಖ ಭೋಜನ, ಗಣ್ಯರಿಂದ ವಿಶೇಷ ಅಹ್ವಾನ, ಉದ್ಯಮಿಗಳಿಗೆ ಪ್ರಗತಿ, ಅನಾವಶ್ಯಕ ದುಂದು ವೆಚ್ಚ ದಿಂದ ಗಳಿಕೆ ನಷ್ಟವಾಗಲಿದೆ.

ತುಲಾ: ನಿಮ್ಮ ಆರೋಗ್ಯ ಉತ್ತಮವಾಗಿರುವುದು,ಯತ್ನ ಕಾರ್ಯಸಿದ್ದಿ, ಬಂಧು ಮಿತ್ರರ ಸಹಾಯ, ಸ್ಥಳ ಬದಲಾವಣೆ, ಸ್ನೇಹಿತರಿಂದ ಬೆಂಬಲ, ಭೂ ಸಂಬಂಧ ವ್ಯವಹಾರಗಳಿಂದ ಲಾಭ, ಶತ್ರು ಬಾಧೆ ಯಿಂದ ಚಿಂತೆ,ವ್ಯಾಪರಾ ಮಧ್ಯಮ.

ವೃಶ್ಚಿಕ: ಆರೋಗ್ಯ ಉತ್ತಮವಾಗಿರುವುದು,ಕರ್ಚು ಹೆಚ್ಚು,ಮಾಡುವ ಕೆಲಸಗಳಲ್ಲಿ ಪ್ರಗತಿ ಕಾಣುವಿರಿ,ಆರೋಗ್ಯದಲ್ಲಿ ಏರುಪೇರು, ಧನ ನಷ್ಟ, ಯಾರನ್ನು ಹೆಚ್ಚಾಗಿ ನಂಬಬೇಡಿ, ವಿವಾಹ ಯೋಗ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ.

ಧನಸು: ಯತ್ನ ಕಾರ್ಯಸಿದ್ಧಿ, ಸ್ತ್ರೀಸೌಖ್ಯ, ನಾನಾ ರೀತಿಯ ಆದಾಯ ಪ್ರಾಪ್ತಿ, ಶತ್ರು ನಾಶ, ಕೃಷಿಕರಿಗೆ ಲಾಭ, ದಾಂಪತ್ಯದಲ್ಲಿ ಪ್ರೀತಿ, ಆಕಸ್ಮಿಕ ಧನಲಾಭ, ಪುಣ್ಯಕ್ಷೇತ್ರ ದರ್ಶನ, ಮನಶಾಂತಿ,ಆರೋಗ್ಯ ವೃದ್ಧಿ.

ಮಕರ: ಅನಾರೋಗ್ಯ, ಶೀತ ,ಜ್ವರ ಬಾದೆ,ಹಣ ಉಳಿಯುವುದಿಲ್ಲ, ಅಧಿಕಾರಿಗಳಿಂದ ತೊಂದರೆ, ಅತಿಯಾದ ಆತ್ಮವಿಶ್ವಾಸ ದಿಂದ ತೊಂದರೆ, ಸ್ತ್ರೀಸೌಖ್ಯ,ವ್ಯಾಪಾರಿಗಳಿಗೆ ಮಧ್ಯಮ ಲಾಭ.

ಕುಂಭ: ಕೂಡಿಟ್ಟ ಹಣಕ್ಕೆ ಕುತ್ತು,ಅಧಿಕ ಹಣ ವ್ಯಯ,ಬಹಳಷ್ಟು ಶ್ರಮಪಟ್ಟವರು ಕಾರ್ಯ ಫಲಿಸುವುದಿಲ್ಲ, ವಿದ್ಯಾರ್ಥಿಗಳಲ್ಲಿ ಗೊಂದಲ, ಋಣಬಾಧೆ, ಸ್ನೇಹಿತರ ದುಃಖಕ್ಕೆ ಹಿತವಚನ ಹೇಳುವಿರಿ, ಆರೋಗ್ಯದಲ್ಲಿ ಏರುಪೇರು,ಮಿಶ್ರ ಫಲ.

ಮೀನ: ರಾಜಕಾರಣಿಗಳಿಗೆ ಸಂಕಷ್ಟ,ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವಿರಿ, ಚಂಚಲ ಮನಸ್ಸು, ಸಾಲಭಾದೆ, ಅಕಾಲ ಭೋಜನ, ವಿಪರೀತ ವ್ಯಸನ, ವಾದ-ವಿವಾದಗಳಲ್ಲಿ ಗೆಲವು, ಸುಖ ಭೋಜನ,ವ್ಯಾಪಾರಿಗಳಿಗೆ ಅಲ್ಪ ಲಾಭ,ಈ ದಿನ ಮಿಶ್ರ ಫಲ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ