BREAKING NEWS
Search
Astrology

Astrology|ದಿನಭವಿಷ್ಯ 18-04-2023

83

ಪಂಚಾಂಗ(Panchanga)
ಸಂವತ್ಸರ – ಶೋಭಕೃತ್,ಋತು – ವಸಂತ
ಅಯನ – ಉತ್ತರಾಯಣ,ಮಾಸ – ಚೈತ್ರ
ಪಕ್ಷ – ಕೃಷ್ಣ,ತಿಥಿ – ತ್ರಯೋದಶೀ
ನಕ್ಷತ್ರ – ಉತ್ತರಾಭಾದ್ರಾ
ಕಾಲ(Time)
ರಾಹುಕಾಲ: 3:25 PM – 4:59 PM
ಗುಳಿಕಕಾಲ: 12:19 PM – 1:52 PM
ಯಮಗಂಡಕಾಲ: 9:12 AM – 10:45 AM

ಮೇಷ: ವ್ಯಾಪಾರ ವೃದ್ಧಿ,ಆರೋಗ್ಯ ಮಧ್ಯಮ,ಭೂಮಿ ವಿಷಯಕ್ಕೆ ಸಂಬಂಧಿಸಿದಂತೆ ಕಲಹ, ಹಿರಿಯರೊಂದಿಗೆ ಮನಸ್ತಾಪ, ವೈದಿಕ ವಿಷಯಗಳಲ್ಲಿ ಆಸಕ್ತಿ, ಉದ್ಯೋಗದಲ್ಲಿ ಯಶಸ್ಸು,ಅದೃಷ್ಟ ಸಂಖ್ಯೆ- 3

ವೃಷಭ: ಆರೋಗ್ಯ ಉತ್ತಮ,ವ್ಯಾಪಾರದಲ್ಲಿ ಏರಿಳಿತ,ಸ್ನೇಹಿತರೊಂದಿಗೆ ಶತ್ರುತ್ವ, ಹೊಸ ವಸ್ತು ಖರೀದಿಯಿಂದ ಮೋಸ, ವ್ಯವಹಾರದಲ್ಲಿ ಎಚ್ಚರಿಕೆ,ಅದೃಷ್ಟ ಸಂಖ್ಯೆ- 2

ಮಿಥುನ: ಆರೋಗ್ಯ ಮಧ್ಯಮ,ವೈಭೋಗದ ಜೀವನ, ಆಸ್ತಿ ಖರೀದಿಯ ಯೋಜನೆ,ವ್ಯಾಪಾರ,ಉದ್ಯೋಗದಲ್ಲಿ ಅಭಿವೃದ್ಧಿ, ಉಪವೃತ್ತಿಯಲ್ಲಿ ಆದಾಯ.ಅದೃಷ್ಟ ಸಂಖ್ಯೆ- 9

ಕರ್ಕಾಟಕ: ಮಾತಿನಲ್ಲಿ ಹಿಡಿತವಿರಲಿ, ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ಉತ್ತಮ ಬುದ್ಧಿಶಕ್ತಿ ಪ್ರದರ್ಶನ.ಅದೃಷ್ಟ ಸಂಖ್ಯೆ- 4

ಸಿಂಹ: ಆಪ್ತರಿಂದ ಕಿರಿಕಿರಿ, ವ್ಯಾಪಾರದಲ್ಲಿ ಏರಿಳಿತ,ರಾಜಕಾರಣಿಗಳಿಗೆ ಹಣವ್ಯಯ,ಯೋಜನಾಬದ್ಧ ಕೆಲಸಗಳಿಂದ ಪ್ರಗತಿ, ಪರರ ಮಾತಿಗೆ ಕಿವಿ ಕೊಡಬೇಡಿ, ದಾಂಪತ್ಯದಲ್ಲಿ ವಿರಸ,ಅದೃಷ್ಟ ಸಂಖ್ಯೆ- 9

ಕನ್ಯಾ: ಕುಟುಂಬದಲ್ಲಿ ಶುಭವಿದ್ದರೂ ಪತ್ನಿಯೊಂದಿಗೆ ವಿರಸ ಆಗಾಗ ಕಾಡುವುದು,ಆರೋಗ್ಯ ಮಧ್ಯಮ,ಆಯಾಸ, ಬೇಜವಾಬ್ದಾರಿ ವರ್ತನೆಯಿಂದ ತೊಂದರೆ,ವ್ಯಾಪಾರದಲ್ಲಿ ಪ್ರಗತಿ ಇರದು,ಅದೃಷ್ಟ ಸಂಖ್ಯೆ- 1

ತುಲಾ:ಆರೋಗ್ಯ ಮಧ್ಯಮ,ಆಯಾಸ,ರಾಜಕಾರಣಿಗಳಿಗೆ ತೊಂದರೆ,ಹಣವ್ಯಯ, ವಿದ್ಯಾರ್ಥಿಗಳಿಗೆ ಶುಭ, ಆರ್ಥಿಕ ಹಿಂಜರಿತ ಪ್ರಾರಂಭ, ಸಾಲದ ಬಾಧೆ ಕಾಡುವುದು,ಅದೃಷ್ಟ ಸಂಖ್ಯೆ- 3

ವೃಶ್ಚಿಕ: ಆರೋಗ್ಯ ದಲ್ಕಿ ವ್ಯತ್ಯಾಸ,ಪತಿ ಪತ್ನಿ ಜಗಳ ಅಧಿಕ, ಮಕ್ಕಳ ವಿಷಯವಾಗಿ ಅವಮಾನ, ತಾಯಿಯಲ್ಲಿ ಅನಾರೋಗ್ಯ,ಅದೃಷ್ಟ ಸಂಖ್ಯೆ- 5

ಧನಸ್ಸು: ಕೆಲಸ ಕಾರ್ಯದಲ್ಲಿ ಒತ್ತಡ,ವ್ಯಾಪಾರದಲ್ಲಿ ಹಾನಿ, ಅಧಿಕಾರಿಗಳಿಂದ ತೊಂದರೆ, ಮನಸ್ಸಿಗೆ ಬೇಸರ,ಅದೃಷ್ಟ ಸಂಖ್ಯೆ- 2

ಮಕರ: ವ್ಯಾಪಾರದಲ್ಲಿ ಏರಿಳಿತ,ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಅಪಜಯ, ಬಂಧುಗಳ ಸಮಾಗಮ, ಯುವಕರಿಗೆ ವಿವಾಹ ಯೋಗ,ಆರೋಗ್ಯ ಸಾಧಾರಣ,ಹಣವ್ಯಯ,ಉದ್ಯೋಗದಲ್ಲಿ ಒತ್ತಡ.
ಅದೃಷ್ಟ ಸಂಖ್ಯೆ- 2

ಕುಂಭ: ವ್ಯಾಪಾರದಲ್ಲಿ ಪ್ರಗತಿ,ಸಹೋದರರೊಂದಿಗೆ ಮನಸ್ತಾಪ, ಪತ್ನಿಗೆ ಅನಾರೋಗ್ಯ, ಕೋರ್ಟು ಕಚೇರಿಗಳಲ್ಲಿ ಜಯ,ಉದ್ಯೋಗಿಗಳಿಗೆ ಅಲ್ಪ ತೊಂದರೆ,ಅದೃಷ್ಟ ಸಂಖ್ಯೆ- 9

ಮೀನ: ಮಾನಸಿಕ ಒತ್ತಡ, ಕ್ಲಿಷ್ಟ ಕಾರ್ಯಗಳಲ್ಲಿ ಯಶಸ್ಸು, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿ, ಸರ್ಕಾರದಿಂದ ಕೆಲಸಗಳಲ್ಲಿ ತೊಂದರೆ,ಆರೋಗ್ಯ ಉತ್ತಮ,ರಾಜಕಾರಣಿಗಳಿಗೆ ಕಾರ್ಯ ಹಾನಿ,ಅದೃಷ್ಟ ಸಂಖ್ಯೆ- 6

#astrology #horoscope #dinabavishya #rashipala




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!