ಇಂದಿನ ದಿನ ಭವಿಷ್ಯ.

339

ಇಂದಿನ ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು,ಮಾಘ ಮಾಸ,
ಕೃಷ್ಣಪಕ್ಷ, ಅಷ್ಟಮಿ,
ಶನಿವಾರ,ಜೇಷ್ಠ ನಕ್ಷತ್ರ.
ರಾಹುಕಾಲ 9:30 ರಿಂದ 11:05
ಗುಳಿಕಕಾಲ 06:36 ರಿಂದ 08:05
ಯಮಗಂಡಕಾಲ 02:05 ರಿಂದ 03:35

ಮೇಷ: ಕೆಲಸದಲ್ಲಿ ನಿರಾಸಕ್ತಿ,ಕುಟುಂಬದೊಂದಿಗೆ ಮನಸ್ತಾಪಗಳು ಮತ್ತು ಕಲಹಗಳು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಉದ್ಯೋಗದಲ್ಲಿ ನಿರಾಸಕ್ತಿ,ಆರ್ಥಿಕ ನಷ್ಟ, ಮಿಶ್ರ ಫಲ‌

ವೃಷಭ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಬಂಧು ಬಾಂಧವರಲ್ಲಿ ಬೇಸರ, ಅನಿರೀಕ್ಷಿತ ಧನ ನಷ್ಟ, ಸಾಲ ಮಾಡುವ ಪರಿಸ್ಥಿತಿ.

ಮಿಥುನ: ಈದಿನ ಶುಭ ಫಲ, ಆರ್ಥಿಕ ಪರಿಸ್ಥಿತಿ ಉತ್ತಮ, ಹಣ ವ್ಯಯದಿಂದ ಲಾಭ,ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ, ಸ್ವಂತ ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ.

ಕಟಕ: ಉದ್ಯಘ ಕ್ಷೆತ್ರದಲ್ಲಿ ಕಲಹ, ಮಹಿಳೆಯರಿಗೆ ಆರೋಗ್ಯ ಸಮಸ್ಯೆ, ಕೆಲಸ ಕಾರ್ಯಗಳಿಗೆ ಅಡೆತಡೆ, ಆತಂಕ ಮತ್ತು ಚಿಂತೆ,ಅಧಿಕ ಕರ್ಚು.

ಸಿಂಹ: ಕೆಲಸದಲ್ಲಿ ನಿರಾಸಕ್ತಿ, ಆರೋಗ್ಯ ಸಮಸ್ಯೆ, ಮನೋರೋಗಗಳು, ಉದ್ಯೋಗದ ಚಿಂತೆ, ದೂರ ಪ್ರದೇಶಕ್ಕೆ ತೆರಳುವ ಆಸೆ.

ಕನ್ಯಾ: ಪ್ರಯಾಣ,ಕಾರ್ಯ ಶ್ರಮ ದಿಂದ ಸಾಧನೆ,ಅಧಿಕ ಕರ್ಚು,ತಿರುಗಾಟದಿಂದ ಆರೋಗ್ಯ ಸಮಸ್ಯೆ, ಮಿತ್ರರಿಂದ ನೋವು ಮತ್ತು ಸಂಕಷ್ಟ, ಉದ್ಯೋಗ ಬದಲಾವಣೆಯಿಂದ ಉತ್ತಮ ಅವಕಾಶ.

ತುಲಾ:ಕಫ,ವಾತ ಬಾದೆ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಮಾತಿನಿಂದ ತೊಂದರೆ, ಅಧಿಕ ಖರ್ಚು ಮತ್ತು ನಷ್ಟ.

ವೃಶ್ಚಿಕ: ವಿದ್ಯಾರ್ಥಿಗಳಲ್ಲಿ ಮಂದತ್ವ,ಆರ್ಥಿಕ ಕರ್ಚು ,ಅಧಿಕ ಅನಾರೋಗ್ಯ ಸಮಸ್ಯೆ, ಅಪಮಾನ ಅಪ ನಿಂದನೆ, ಪ್ರಯಾಣದಲ್ಲಿ ಅಡೆತಡೆ.

ಧನಸ್ಸು: ಅನಿರೀಕ್ಷಿತ ಘಟನೆಗಳಿಂದ ಮನೋವ್ಯಾದಿ, ವಿದ್ಯಾರ್ಥಿಗಳಲ್ಲಿ ಚುರುಕುತನ, ದೂರ ಪ್ರದೇಶದಲ್ಲಿ ಉದ್ಯೋಗದ ಆಸೆ, ಹೊಸ ಕೆಲಸಕ್ಕೆ ಜಯ.

ಮಕರ:ಕಾರ್ಯ ಭಂಗ, ಆಲಸ್ಯ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ರಾಜಯೋಗದ ದಿವಸ, ಆರೋಗ್ಯದಲ್ಲಿ ಏರುಪೇರು.

ಕುಂಭ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಕೆಲಸ ಮಾಡಬೇಕೆನ್ನುವ ಹಂಬಲ, ಮಿತ್ರರಿಂದ ಅನುಕೂಲ, ಸಂತೋಷ ಕೂಟಗಳಲ್ಲಿ ಪಾಲ್ಗೊಳ್ಳುವ ಸಂದರ್ಭ, ಉದ್ಯೋಗ ಸ್ಥಳದಲ್ಲಿ ಶತ್ರುಗಳು ಅಧಿಕ, ಮಿತ್ರರಿಂದ ಸಾಂತ್ವನ.

ಮೀನ: ಪ್ರೇಮ ವಿಚಾರದಲ್ಲಿ ಹಿನ್ನಡೆ, ವಿದ್ಯಾಭ್ಯಾಸಕ್ಕೆ ತೊಡಕು, ಐಷಾರಾಮಿ ಒಲವು, ಉದ್ಯೋಗ ಸ್ಥಳದಲ್ಲಿ ಕಲಹ,ಮಿಶ್ರ ಫಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ