add

ಸೋಮವಾರದ ರಾಶಿ ಫಲ.

307

ಇಂದಿ‌ನ ಪಂಚಾಂಗ:-

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ.
ತಿಥಿ : ಚತುರ್ಥಿ, ನಕ್ಷತ್ರ : ಉತ್ತರ,
ವಾರ : ಸೋಮವಾರ
ರಾಹುಕಾಲ: 8.16 ರಿಂದ 9.43
ಗುಳಿಕಕಾಲ: 2.04 ರಿಂದ 3.31
ಯಮಗಂಡಕಾಲ: 11.10 ರಿಂದ 12.37

ಮೇಷ: ಹಿತ ಮಿತವಾದ ಕರ್ಚು ಮಾಡಿದರೆ ಒಳಿತು ,ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಉದ್ಯಮಿಗಳಿಗೆ ನಿಧಾನ ಪ್ರಗತಿ, ಶತ್ರು ಧ್ವಂಸ, ಅನಾರೋಗ್ಯ,ಈ ದಿನ ಮಿಶ್ರ ಫಲ.

ವೃಷಭ: ಅಧಿಕ ಒತ್ತಡ, ಪರರಿಂದ ನಿಂದನೆ,ಹಿತಶತೃ ಕಾಟ,ಸ್ತ್ರೀಯರಿಗೆ ಉತ್ತಮ ಅವಕಾಶ, ವಿವಾಹ ಯೋಗ, ವಿಪರೀತ ಖರ್ಚು, ಹಿಡಿದ ಕೆಲಸ ಹಿನ್ನಡೆ.

ಮಿಥುನ:ಈ ದಿನ ಸ್ನೇಹಿತರ ಸಹಕಾರ, ಆಪ್ತರಿಂದ ಸಹಾಯ, ಸ್ಥಳ ಬದಲಾವಣೆ, ನೂತನ ಕೆಲಸ ಕಾರ್ಯ, ತೀರ್ಥಯಾತ್ರಾ ದರ್ಶನ,ಹಣ ವ್ಯಯ,ಈ ದಿನ ಮಿಶ್ರ ಫಲ.

ಕಟಕ: ಉದ್ಯೋಗಿಗಳಿಗೆ ಲವಲವಿಕೆ, ವಾಹನದಿಂದ ತೊಂದರೆ,ವ್ಯಾಪಾರಿಗಳಿಗೆ ಧನವ್ಯಯ, ಹಿತಶತ್ರುಗಳಿಂದ ತೊಂದರೆ,ಆರೋಗ್ಯ ಉತ್ತಮ.

ಸಿಂಹ: ಕುತಂತ್ರದಿಂದ ಹಣ ಸಂಪಾದನೆ, ಕೋಪ ದಿಂದ ಕಲಹ, ಕುಟುಂಬದಲ್ಲಿ ಬಿನ್ನಾಭಿಪ್ರಾಯ,ವ್ಯಾಪಾರ-ವ್ಯವಹಾರಗಳಲ್ಲಿ ಏರುಪೇರು,ಮಿಶ್ರ ಫಲ.

ಕನ್ಯಾ: ದೇಹದಲ್ಲಿ ನೋವು, ಕಫ ಭಾದೆ, ತಿರುಗಾಟ,ಅಪಘಾತ ಭಯ,ಅನಿರೀಕ್ಷಿತ ಧನಲಾಭ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಸ್ತ್ರೀ ಲಾಭ, ಸಣ್ಣ ಮಾತಿನಿಂದ ಕಲಹ,ಅಧಿಕ ನಿದ್ರೆ ,ದುಂದು ವೆಚ್ಚದಿಂದ ಹಣ ಕಾಲಿಯಾಗಲಿದೆ.

ತುಲಾ: ಈ ದಿನ ಶುಭ ಫಲ ನಿಮ್ಮದಾಗಲಿದೆ, ಮಾನಸಿಕ ನೆಮ್ಮದಿ, ವ್ಯಾಪಾರಗಳಲ್ಲಿ ಅಧಿಕ ಲಾಭ, ಶತ್ರು ಭಾದೆ, ಉತ್ತಮ ಬುದ್ಧಿಶಕ್ತಿ, ಅಧಿಕಾರ-ಪ್ರಾಪ್ತಿ.

ವೃಶ್ಚಿಕ: ಹೊಸ ಪ್ರಯತ್ನದಿಂದ ಯಶಸ್ಸು, ವಾದ-ವಿವಾದಗಳಲ್ಲಿ ಎಚ್ಚರ, ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಶ್ರಮಕ್ಕೆ ತಕ್ಕ ಫಲ.

ಧನಸು: ಕಾರ್ಯಸಾಧನೆಗಾಗಿ ತಿರುಗಾಟ, ಭೂ ಲಾಭ, ದಾಂಪತ್ಯದಲ್ಲಿ ಪ್ರೀತಿ, ತಾಳ್ಮೆಯಿಂದಿರಿ. ನಾನಾ ವಿಚಾರಗಳಲ್ಲಿ ಆಸಕ್ತಿ.

ಮಕರ: ಮಾತೆಗೆ ಮರುಳಾಗುವಿರಿ, ಪುಣ್ಯಕ್ಷೇತ್ರ ದರ್ಶನ,ಮನಶಾಂತಿ, ಆಂತರಿಕ ಕಲಹ, ರೋಗಬಾಧೆ,ಆರ್ಥಿಕ ನಷ್ಟ.

ಕುಂಭ: ಪರರ ಧನಪ್ರಾಪ್ತಿ, ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ, ಶತ್ರು ಧ್ವಂಸ, ದುರಾಭ್ಯಾಸಕ್ಕೆ ಖರ್ಚು, ಷೇರು ವ್ಯವಹಾರದಲ್ಲಿ ನಷ್ಟ,ಆರೋಗ್ಯ ತೊಂದರೆ

ಮೀನ: ಶ್ರಮಕ್ಕೆ ತಕ್ಕ ಫಲ, ಉದ್ಯೋಗದಲ್ಲಿ ನಿರಾಸಕ್ತಿ, ದಿನಸಿ ವ್ಯಾಪಾರಿಗಳಿಗೆ ಲಾಭ, ನೀವಾಡುವ ಮಾತಿನಿಂದ ಅನರ್ಥ, ಆಲಸ್ಯ ಮನೋಭಾವ, ಪರರ ಧನ ಪ್ರಾಪ್ತಿ,ಈ ದಿನ ಮಿಶ್ರ ಫಲ




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ