27-11-2020 ದಿನ ಭವಿಷ್ಯ.

270

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ದ್ವಾದಶಿ/ತ್ರಯೋದಶಿ,
ಶುಕ್ರವಾರ, ಅಶ್ವಿನಿ ನಕ್ಷತ್ರ,
ರಾಹುಕಾಲ: 10:45 ರಿಂದ 12 :11
ಗುಳಿಕಕಾಲ: 07:53 ರಿಂದ 09:19
ಯಮಗಂಡಕಾಲ: 03:03 ರಿಂದ 4.29

ಮೇಷ: ಈ ದಿನ ಮಿಶ್ರ ಫಲ ಇರುವುದು,ಆರ್ಥಿಕ ತೊಂದರೆ,ಸಾಲದ ಚಿಂತೆ, ಶತ್ರು ಕಾಟ, ವ್ಯಾಪಾರ ಉದ್ಯೋಗದಲ್ಲಿ ತೊಂದರೆ,ಆರೋಗ್ಯ ಮದ್ಯಮ,ಕೆಲಸಕ್ಕೆ ಮಣ್ಣನೆ ಸಿಗದು, ಅನಗತ್ಯ ಪ್ರಯಾಣ, ವಿಘ್ನ, ಕುಟುಂಬದಲ್ಲಿ ಮನಸ್ತಾಪ,ವ್ಯಾಪಾರಿಗಳಿಗೆ ನಷ್ಟ.

ವೃಷಭ: ಈ ದಿನ ಮಧ್ಯಮ ಫಲ,ಆರೋಗ್ಯ ಅಲ್ಪ ಬದಲಾವಣೆ,ನಿರಾಸಕ್ತಿ,ದೇಹಾಯಾಸ,ಕೆಲಸದ ಒತ್ತಡ,ವ್ಯಾಪಾರದಲ್ಲಿ ತೊಂದರೆ,ಸರ್ಕಾರಿ ಉದ್ಯೋಗಿಗಳಿಗೆ ತೊಂದರೆ,ಕುಟುಂ ಸೌಖ್ಯ,ಯತ್ನ ಕಾರ್ಯ ಸಫಲ ಕಾಣದು.

ಮಿಥುನ: ಅವಕಾಶ ಕೈ ತಪ್ಪುವುದು, ತಾಯಿಯಿಂದ ಸಹಾಯ, ಸ್ಥಿರಾಸ್ತಿ ಗೆಲ್ಲುವ ಭರವಸೆ, ಸೋಮಾರಿತನ, ಸಂಸಾರದಲ್ಲಿ ನಿರಾಸಕ್ತಿ,ಆರೋಗ್ಯ ಚೇತರಿಕೆ.

ಕಟಕ: ಆರೋಗ್ಯ ಉತ್ತಮ,ಉದ್ಯೋಗ ನಷ್ಟ, ಸಂಪಾದನೆ ಇಲ್ಲದ ಜೀವನ, ದುರಾದೃಷ್ಟದ ಚಿಂತೆ, ದುಃಸ್ವಪ್ನಗಳು ತಂತ್ರ ಭೀತಿ, ಅನಗತ್ಯ ವಿಷಯಗಳಿಗೆ ಖರ್ಚು

ಸಿಂಹ: ಅಪರಿಚಿತರಿಂದ ಅನುಕೂಲ, ಸ್ನೇಹಿತರಿಂದ ಭರವಸೆ, ತಾಯಿಯಿಂದ ಲಾಭ, ಕುಟುಂಬದಿಂದ ನೋವು, ಪೂರ್ವದ ಹರಕೆ ತೀರಿಸುವ ಆಲೋಚನೆ, ದೀರ್ಘಕಾಲದ ಆಸೆ ಈಡೇರಿಸಿಕೊಳ್ಳುವ ಇಚ್ಛೆ, ಮಕ್ಕಳ ಬೇಜವಾಬ್ದಾರಿತನದ ನಡವಳಿಕೆ

ಕನ್ಯಾ: ಆರೋಗ್ಯ ಮಧ್ಯಮ ,ಶೀತ ,ಕಫ ಬಾದೆ,ಕೆಲಸ ಕಾರ್ಯಗಳಲ್ಲಿ ಸಮಸ್ಯೆ, ಮಾಟ-ಮಂತ್ರದ ಭಯ, ತಾಯಿಯೊಂದಿಗೆ ಮನಸ್ತಾಪ, ಉದ್ಯೋಗದಲ್ಲಿ ಹಿನ್ನಡೆ, ನಿರಾಸಕ್ತಿಗಳು,

ತುಲಾ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಸಮಸ್ಯೆ, ಕೆಟ್ಟ ಸ್ಥಳದಲ್ಲಿ ಪೆಟ್ಟು, ಸಂಗಾತಿಯಿಂದ ಅಂತರ, ಹಿರಿಯರ ವಿರುದ್ಧದ ನಡವಳಿಕೆ

ವೃಶ್ಚಿಕ: ಕುಟುಂಬದಲ್ಲಿ ಸೋಲು ನಷ್ಟ, ದುಷ್ಟ ಆಲೋಚನೆಗಳು ತೀವ್ರ, ಕಷ್ಟದ ದಿನ, ಸ್ನೇಹಿತರು ದೂರ, ಲಾಭಕ್ಕಿಂತ ನಷ್ಟ ಅಧಿಕ

ಧನಸ್ಸು: ಮಕ್ಕಳಿಂದ ನೋವು, ಸಂಗಾತಿಯ ಬೇಜವಾಬ್ದಾರಿತನ, ಉದ್ಯೋಗದಲ್ಲಿ ನಿರಾಸಕ್ತಿ, ವ್ಯವಹಾರಗಳಲ್ಲಿ ಯಶಸ್ಸು, ಅಧಿಕ ಕೋಪ, ಪಾಲುದಾರಿಕೆಯಲ್ಲಿ ಅನುಕೂಲ

ಮಕರ: ವಾಹನಗಳ ರಿಪೇರಿ, ಬುದ್ಧಿ ಚಂಚಲತೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕೆಲಸಗಾರರ ಕೊರತೆ, ಮಾನಸಿಕ ಅಸಮತೋಲನ, ದಾಂಪತ್ಯ ವಿರಸ, ಸ್ನೇಹಿತರಿಂದ ಅಂತರ

ಕುಂಭ: ಆಕಸ್ಮಿಕ ಪ್ರಯಾಣ, ಅನಿರೀಕ್ಷಿತ ಲಾಭ, ಮಕ್ಕಳಿಂದ ಅನುಕೂಲ, ಕೆಟ್ಟ ಸ್ಥಳದಲ್ಲಿ ಎಚ್ಚರಿಕೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆಯುಷ್ಯದ ಭಯ, ಗುಪ್ತ ಧನದ ಆಸೆ

ಮೀನ: ಸಂಗಾತಿಯಿಂದ ಅನುಕೂಲದ ನಿರೀಕ್ಷೆ, ಮಕ್ಕಳ ಸಂಸಾರದ ಭಾದೆ, ತಾಯಿಯಿಂದ ಧನಸಹಾಯ, ಉಡಾಫೆತನದಿಂದ ಹಿನ್ನಡೆಗಳು, ದಾಯಾದಿಗಳಿಂದ ಅನುಕೂಲ, ಮೇಲಧಿಕಾರಿಗಳಿಂದ ಕಾರ್ಯಜಯ, ಧನ ರತ್ನ ಆಭರಣ ಕಳವು




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ