add

18-01-2021 ಸೋಮವಾರದ ದಿನ ಭವಿಷ್ಯ.

225

ಇಂದಿನ ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ.
ತಿಥಿ : ಪಂಚಮಿ, ನಕ್ಷತ್ರ : ಪೂರ್ವಭಾದ್ರ,
ವಾರ : ಸೋಮವಾರ.
ರಾಹುಕಾಲ: 8.16 ರಿಂದ 9.42
ಗುಳಿಕಕಾಲ: 2.00 ರಿಂದ 3.26
ಯಮಗಂಡಕಾಲ: 11.08 ರಿಂದ 12.34

ಮೇಷ: ಈ ದಿನ ಮಿಶ್ರ ಫಲ ಹೆಚ್ಚು,ಕೆಲಸ ಒತ್ತಡ,ಇಚ್ಚಿಕ ಕಾರ್ಯ ಸಾಧನೆಗೆ ಪ್ರಯತ್ನ ಸಫಲ,ಸ್ನೇಹಿತರ ಸಹಕಾರ ನೌಕರಿಯಲ್ಲಿ ಬಡ್ತಿ, ವಿಪರೀತ ಹಣ ಕರ್ಚು,ಆಗಾಗ ಅನಾರೋಗ್ಯ ಭಾದಿಸುವುದು.

ವೃಷಭ: ಕಾರ್ಯ ವಿಘ್ನ,ಮಾತಿನಿಂದ ಕಲಹ,ವ್ಯಾಪಾರಿಗಳಿಗೆ ಅಲ್ಪ ನಷ್ಟ,ಮನಕ್ಲೇಷ, ಶ್ರಮಪಟ್ಟು ಕೆಲಸ ಮಾಡಿದರೆ ಅನುಕೂಲ,ಆರೋಗ್ಯ ಉತ್ತಮ.

ಮಿಥುನ: ಈ ದಿನ ಶುಭ ಫಲ,ಮಹಿಳೆಯರಿಗೆ ಅನುಕೂಲಕರ, ಹಳೆಯ ಸ್ನೇಹಿತರ ಭೇಟಿ, ವಸ್ತ್ರ ಖರೀದಿ, ಶುಭ ಸಮಾರಂಭದಲ್ಲಿ ಭಾಗಿ,ಆರೋಗ್ಯ ಸುಧಾರಣೆ.

ಕಟಕ: ನೌಕರರಿಗೆ ಅನುಕೂಲ,ರಿಯಲ್ ಎಸ್ಟೇಟ್‍ನವರಿಗೆ ಲಾಭ, ಹೊಸ ಪ್ರಯತ್ನದಲ್ಲಿ ಅಪಜಯ, ಮನಕ್ಲೇಷ, ಸ್ತ್ರೀ ಮೂಲಕ ಭಾಗ್ಯ ಪ್ರಾಪ್ತಿ,ಕುಟುಂಬ ಸೌಖ್ಯ,ಆರೋಗ್ಯ ಉತ್ತಮ.

ಸಿಂಹ: ಕುಟುಂಬ ನೆಮ್ಮದಿ, ಆರೋಗ್ಯದಲ್ಲಿ ಚೇತರಿಕೆ, ಮನಶಾಂತಿ, ಧನಲಾಭ, ವಿದ್ಯಾಭ್ಯಾಸಕ್ಕೆ ದೂರ ಪ್ರಯಾಣ,ಈ ದಿನ ಶುಭ ಫಲಗಳು ಹೆಚ್ಚು.

ಕನ್ಯಾ: ಕೆಲಸ ಕಾರ್ಯದಲ್ಲಿ ಲವಲವಿಕೆ,ವ್ಯಾಪಾರಿಗಳಿಗೆ ಉತ್ತಮ ಸಂಪಾದನೆ, ವ್ಯಾಪಾರದಲ್ಲಿ ಪಾಲುದಾರಿಕೆಯಿಂದ ತೊಂದರೆ,ಹಿತಶತ್ರುಗಳಿಂದ ಮೋಸ, ಉದರ ಭಾದೆ,ಅಧಿಕ ಕರ್ಚು.

ತುಲಾ: ಮಕ್ಕಳಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಅಡಚಣೆ, ವಿಪರೀತ ಖರ್ಚು, ಮಾತಿನಲ್ಲಿ ಹಿಡಿತವಿರಲಿ, ಆಂತರಿಕ ಕಲಹ.

ವೃಶ್ಚಿಕ:ಈ ದಿನ ತೊಂದರೆಗಳು ಹೆಚ್ಚು, ಸಾಲ ಮಾಡುವ ಸಾಧ್ಯತೆಗಳು ಹೆಚ್ಚು, ಅನಾರೋಗ್ಯ, ಸಂಬಂಧಿಕರಲ್ಲಿ ಕಲಹ, ನೀಚ ಗುಣಗಳು ಉತ್ಪತ್ತಿ.

ಧನಸ್ಸು: ಭೂ ಲಾಭ, ವ್ಯಾಪಾರದಲ್ಲಿ ಅಭಿವೃದ್ಧಿ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಗುರು ಹಿರಿಯರ ಮಾರ್ಗದರ್ಶನ ಪಡೆಯಿರಿ.

ಮಕರ: ಕುಟುಂಬ ಸೌಖ್ಯ, ಮನಶಾಂತಿ, ಧಾರ್ಮಿಕ ಸಮಾರಂಭಗಳಲ್ಲಿ ಭಾಗಿ, ಋಣ ಬಾಧೆಯಿಂದ ಮುಕ್ತಿ, ಸ್ತ್ರೀಯಿಂದ ಧನಲಾಭ,ಆರೋಗ್ಯ ಚೇತರಿಕೆ.

ಕುಂಭ: ಆದಾಯ ಕಡಿಮೆ ಖರ್ಚು ಜಾಸ್ತಿ, ವಿವಾಹ ಯೋಗ, ಆರೋಗ್ಯದ ಕಡೆ ಗಮನವಿರಲಿ, ಸಲ್ಲದ ಅಪವಾದ ನಿಂದನೆ,ಕುಟುಂಬದಲ್ಲಿ ಬೆಂಬಲ,ಉದರ ಭಾದೆ.

ಮೀನ:ಈ ದಿನ ಶುಭ ಫಲ ಹೆಚ್ಚು. ದ್ರವ್ಯಲಾಭ, ಸುಖ ಭೋಜನ, ಶತ್ರು ನಾಶ, ಕಾರ್ಯ ವಿಕಲ್ಪ, ಸ್ನೇಹ ವೃದ್ಧಿ, ಪ್ರಿಯ ಜನರ ಭೇಟಿ, ಸ್ತ್ರೀಸೌಖ್ಯ,ಆರೋಗ್ಯ ಸುಧಾರಣೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ