30-10-2020 ಇಂದಿನ ದಿನ ಭವಿಷ್ಯ

421

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ನಿಜ ಆಶ್ವಯುಜ ಮಾಸ, ಶುಕ್ಲ ಪಕ್ಷ,
ಚತುರ್ದಶಿ/ಪೌರ್ಣಮಿ, ಶುಕ್ರವಾರ,
ರೇವತಿ ನಕ್ಷತ್ರ/ಅಶ್ವಿನಿ ನಕ್ಷತ್ರ
ರಾಹುಕಾಲ: 10:39 ರಿಂದ 12:07
ಗುಳಿಕಕಾಲ: 07:43 ರಿಂದ 9:11
ಯಮಗಂಡಕಾಲ: 03:03 ರಿಂದ 4:31

ಮೇಷ: ಈ ದಿನ ಮಿಶ್ರ ಫಲ ಹಲವು ಕಾರ್ಯಗಳಿಗೆ ಖರ್ಚು, ಕುಟುಂಬದಲ್ಲಿ ಕಿರಿಕಿರಿ, ನಿದ್ರಾಭಂಗ, ಸಾಲದ ಚಿಂತೆ,ದಿನದ ಮಧ್ಯಭಾಗ ಶುಭ,

ವೃಷಭ: ಹಿರಿಯರ ಮಾತಿಗೆ ಮನ್ನಣೆ ನೀಡಿ,ಆರ್ಥಿಕ ಪ್ರಗತಿ,ವ್ಯಾಪಾರದಲ್ಲಿ ಅಲ್ಪ ಲಾಭ,ಅನಗತ್ಯ ಮಾತು, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ದಾಂಪತ್ಯದಲ್ಲಿ ಕಲಹ.

ಮಿಥುನ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಆಲಸ್ಯ,ಹೆಣ್ಣುಮಕ್ಕಳಿಂದ ಧನಸಹಾಯ, ಸ್ವಂತ ವ್ಯಾಪಾರದಲ್ಲಿ ತೊಂದರೆ,ಆರೋಗ್ಯ ಉತ್ತಮ.

ಕಟಕ: ದೂರ ಪ್ರಯಾಣ ದಿಂದ ಆಯಾಸ, ಮಿತ್ರರೊಡನೆ ಮನಸ್ತಾಪ, ತಂದೆ ಮಕ್ಕಳಲ್ಲಿ ವೈಮನಸ್ಸು,ವ್ಯಾಪಾರದಲ್ಲಿ ಮಧ್ಯಮ ಶುಭ ಫಲ,ಆರೋಗ್ಯ ಉತ್ತಮ.

ಸಿಂಹ: ಈ ದಿನ ಮಿಶ್ರ ಫಲ,ಮಾನಸಿಕ ಒತ್ತಡಗಳು, ಸ್ತ್ರೀಯರಿಂದ ಆಕಸ್ಮಿಕ ಧನ ನಷ್ಟ, ಆರ್ಥಿಕ ಸಹಾಯ, ಉದ್ಯೋಗ ಯೋಗ,ಹೊಸ ಆಲೋಚನೆಯಿಂದ ಕಾರ್ಯ ಸಾಧನೆ.

ಕನ್ಯಾ: ಈ ದಿನ ಶುಭ ಫಲವಿದೆ,ಆರೋಗ್ಯ ಮಧ್ಯಮ ಅಲ್ಪ ಕಫ ಬಾದೆ,ಶುಭ ಕಾರ್ಯಗಳು, ಸ್ನೇಹಿತರ ಸಂಪರ್ಕ, ದಾಯಾದಿ ಕಲಹ,ಹಣ ವ್ಯಯ.

ತುಲಾ: ಉದ್ಯೋಗ ಕಳೆದುಕೊಳ್ಳುವ ಸಂದರ್ಭ, ಶತ್ರು ಕಾಟಗಳು, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಧನ ನಷ್ಟ, ಆರೋಗ್ಯ ಸಮಸ್ಯೆ.

ವೃಶ್ಚಿಕ: ದಾಂಪತ್ಯ ಕಲಹಗಳು, ಮಕ್ಕಳಿಂದ ಕಿರಿಕಿರಿ, ಸಂಗಾತಿಯ ತಂದೆಯಿಂದ ಅಪಮಾನ, ಆರ್ಥಿಕ ಸಂಕಷ್ಟಗಳಿಗೆ ಮುಕ್ತಿ.

ಧನಸ್ಸು: ಸ್ಥಿರಾಸ್ತಿಯಿಂದ ಸಂಕಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲು.

ಮಕರ: ಕಾರ್ಯ ಹಾನಿ, ಸಾಲದ ಸುಳಿಗೆ ಸಿಲುಕುವಿರಿ, ಮಕ್ಕಳಿಂದ ಸಮಸ್ಯೆ ಉದ್ಭವ,ಆರೋಗ್ಯ ಮಧ್ಯಮ,ವ್ಯಾಪಾರಿಗಳಿಗೆ ಆಗಗಾಗ ನಷ್ಟ.




Leave a Reply

Your email address will not be published. Required fields are marked *