ಇಂದಿನ ದಿನ ಭವಿಷ್ಯ

237

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ದ್ವಾದಶಿ ತಿಥಿ,
ಪೂರ್ವಾಷಾಢ ನಕ್ಷತ್ರ, ಸೋಮವಾರ,

ರಾಹುಕಾಲ: ಬೆಳಗ್ಗೆ 7:46 ರಿಂದ 9:20
ಗುಳಿಕಕಾಲ: ಮಧ್ಯಾಹ್ನ 2:02 ರಿಂದ 3:36
ಯಮಗಂಡಕಾಲ: ಬೆಳಗ್ಗೆ 10:54 ರಿಂದ 12:28

ಮೇಷ: ಈ ದಿನ ಶುಭದಾಯಕವಾಗಿದ್ದು ಹಿಡಿದ ಕೆಲಸಗಳು ಸರಾಗವಾಗಿ ಆಗಲಿದೆ,ಶುಭ ಸುದ್ದಿ ಕೇಳುವಿರಿ, ಪರಸ್ತ್ರೀಯಿಂದ ಅನುಕೂಲ, ಧನ ಲಾಭ, ಶತ್ರುಗಳ ನಾಶ, ಅನಗತ್ಯ ಯೋಚನೆ, ದೇವತಾ ಕಾರ್ಯಗಳಲ್ಲಿ ಒಲವು,ಆರೋಗ್ಯ ಉತ್ತಮ.

ವೃಷಭ: ಹಣ ವ್ಯಯ ಹೆಚ್ಚು ಮಾಡುವಿರಿ ಇದರಿಂದ ಆದಾಯಕ್ಕಿಂತ ಖರ್ಚು ಹೆಚ್ಚು, ವಿದ್ಯಾಭ್ಯಾಸದಲ್ಲಿ ಅಡಚಣೆ, ಅನ್ಯ ಜನರಲ್ಲಿ ವೈಮನಸ್ಸು, ಮಾನಸಿಕ ವ್ಯಥೆ, ನೆಮ್ಮದಿ ಇಲ್ಲದ ಜೀವನ, ಆರೋಗ್ಯ ಬದಲಾವಣೆ.

ಮಿಥುನ:ಕೆಲಸಕಾರ್ಯಗಳು ನಿದಾನ ಪ್ರಗತಿ, ಗಣ್ಯ ವ್ಯಕ್ತಿಗಳ ಭೇಟಿ, ದ್ರವ್ಯ ಲಾಭ, ಊರೂರು ಸುತ್ತಾಟ, ಶತ್ರುಗಳ ನಾಶ, ಮಕ್ಕಳಲ್ಲಿ ಪ್ರೀತಿ, ಆತ್ಮೀಯರಿಂದ ಹಿತನುಡಿ,ಆರೋಗ್ಯ ಮಧ್ಯಮ.

ಕಟಕ: ಮಾಡುವ ಕಾರ್ಯದಲ್ಲಿ ಪ್ರಗತಿ, ಆತ್ಮೀಯರಿಂದ ಸಹಾಯ, ಪ್ರತಿಭೆಗೆ ತಕ್ಕ ಫಲ, ನಂಬಿಕಸ್ಥರಿಂದ ದ್ರೋಹ, ಅಕಾಲ ಭೋಜನ,ಆರೋಗ್ಯ ಸ್ಥಿರ.

ಸಿಂಹ:ಈ ದಿನ ಅಶುಭ ಫಲ ಹೆಚ್ಚು, ಸ್ನೇಹಿತರು ಕೈ ಕೊಡುವರು, ನಿಮ್ಮಮೇಲಿನ ವಿಶ್ವಾಸ ಕೆಡುವುದು, ಕೆಟ್ಟ ಕೆಲಸದಲ್ಲಿ ಆಸಕ್ತಿ,ವೈಯಕ್ತಿಕ ವಿಚಾರಗಳಲ್ಲಿ ಗಮನಹರಿಸಿ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ಶರೀರದಲ್ಲಿ ತಳಮಳ, ಸಾಲ ಬಾಧೆ.

ಕನ್ಯಾ: ಕೆಲಸ ಕಾರ್ಯಗಳಲ್ಲಿ ಜಯ, ತೀರ್ಥಯಾತ್ರೆ ದರ್ಶನ, ದಾಂಪತ್ಯದಲ್ಲಿ ವಿರಸ, ಇಲ್ಲ ಸಲ್ಲದ ಅಪವಾದ, ಆರೋಗ್ಯದಲ್ಲಿ ಏರುಪೇರು,ಅಧಿಕ ತಿರುಗಾಟ,ದೇಹದಲ್ಲಿ ನೋವು.ಹಣದ ಹರಿವು ಸ್ಥಿರ.

ತುಲಾ: ಪ್ರತಿಯೊಂದು ವಿಚಾರಕ್ಕೆ ಅವಲಂಬನೆ ಸೂಕ್ತವಲ್ಲ, ಉದ್ಯೋಗದಲ್ಲಿ ಬಡ್ತಿ, ಶತ್ರುಗಳ ಬಾಧೆ, ಈ ದಿನ ಮಿಶ್ರ ಫಲ.

ವೃಶ್ಚಿಕ: ವಿರೋಧಿಗಳಿಂದ ತೊಂದರೆ, ಸ್ಥಳ ಬದಲಾವಣೆ, ಪುಣ್ಯಕ್ಷೇತ್ರ ದರ್ಶನ, ಕುಟುಂಬ ಸೌಖ್ಯ, ಕೃಷಿಯಲ್ಲಿ ಲಾಭ.

ಧನಸ್ಸು: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ವ್ಯರ್ಥ ಧನಹಾನಿ, ಸಾಲ ಬಾಧೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅನಾವಶ್ಯಕ ಖರ್ಚು ಮಾಡುವಿರಿ.

ಮಕರ: ಬಂಧು ಮಿತ್ರರಲ್ಲಿ ಪ್ರೀತಿ, ಕೋರ್ಟ್ ಕೇಸ್‍ಗಳಲ್ಲಿ ಜಯ, ಕಾರ್ಯದಲ್ಲಿ ಯಶಸ್ಸು, ಇಲ್ಲ ಸಲ್ಲದ ಅಪವಾದ, ಈ ದಿನ ಮಿಶ್ರಫಲ.

ಕುಂಭ: ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ, ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆ, ಚಂಚಲ ಮನಸ್ಸು, ಅನಿರೀಕ್ಷಿತ ಧನ ಲಾಭ.

ಮೀನ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ನೀವಾಡುವ ಮಾತಿನಿಂತ ಅನರ್ಥ, ಕಲಹವಾಗುವ ಸಾಧ್ಯತೆ, ಋಣ ಬಾಧೆ, ದೂರ ಪ್ರಯಾಣ.




Leave a Reply

Your email address will not be published. Required fields are marked *