BREAKING NEWS
Search

29-11-2020 ಈ ದಿನದ ರಾಶಿಫಲ.

318

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಕಾರ್ತಿಕ ಮಾಸ, ಶುಕ್ಲ ಪಕ್ಷ.
ವಾರ: ಭಾನುವಾರ, ತಿಥಿ: ಚತುರ್ದಶಿ,
ನಕ್ಷತ್ರ: ಕೃತಿಕಾ,
ರಾಹುಕಾಲ: 4.29 ರಿಂದ 5.55
ಗುಳಿಕಕಾಲ: 3.03 ರಿಂದ 4.29
ಯಮಗಂಡಕಾಲ: 12.11 ರಿಂದ 1.37.

ಮೇಷರಾಶಿ
ಕುಟುಂದಲ್ಲಿ ಸೌಖ್ಯ,ಕೃಷಿ ಕೆಲಸದವರಿಗೆ ಲಾಭ,ನಿಮ್ಮ ಕೆಲಸವನ್ನು ಮುಂದುವರಿಸಿದ್ರೆ ಶುಭಫಲವಿದೆ, ವಸ್ತ್ರ ವ್ಯಾಪಾರಿಗಳಿಗೆ ಲಾಭ,ಕಂಕಣ ಭಾಗ್ಯ.

ವೃಷಭರಾಶಿ
ಹೆಚ್ವಿನ ಖರ್ಚು, ಹಣಕಾಸು ವ್ಯವಹಾರದಲ್ಲಿ ನಷ್ಟ ಸಾಧ್ಯತೆ, ಅತಿಯಾದ ಕೋಪ, ಶರೀರದಲ್ಲಿ ಆತಂಕ, ಖರ್ಚಿನ ಮೇಲೆ ನಿಗಾವಹಿಸಿ, ಅನ್ಯರಲ್ಲಿ ವೈಮನಸ್ಸು, ಆರೋಗ್ಯ ಹಾಗೂ ಸಂಸಾರದ ಕಡೆಗೆ ಗಮಕ ಹರಿಸಿ.

ಮಿಥುನರಾಶಿ
ಆರ್ಥಿಕವಾಗಿ ಒಳ್ಳೆಯ ಆದಾಯವಿರುತ್ತದೆ, ಆರೋಗ್ಯದಲ್ಲಿ ಅಭಿವೃದ್ದಿ ಕಂಡುಬರುತ್ತದೆ, ಅನುಕೂಲಕರವಾದ ದಿನ, ನಾನಾ ರೀತಿಯ ಚಿಂತೆ, ಆರೋಗ್ಯದಲ್ಲಿ ಏರುಪೇರು, ದುಡುಕು ಸ್ವಭಾವ, ಕೆಟ್ಟ ಆಲೋಚನೆ, ಮಾತಿನಲ್ಲಿ ಹಿಡಿತ ಅಗತ್ಯ, ಪರಸ್ಥಳ ವಾಸ.

ಕಟಕರಾಶಿ
ಉದ್ಯೋಗ, ವ್ಯವಹಾರದಲ್ಲಿ ಅಭಿವೃದ್ದಿ, ಗೆಳೆಯರಲ್ಲಿ ದ್ವೇಷ, ಧನಹಾನಿ, ಮಾನಸಿಕ ವೇದನೆ, ಗುರುಗಳಿಂದ ಹಿತನುಡಿ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ, ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ದಿಯಿಂದ ಮುಂಭಡ್ತಿ ಲಭಿಸುತ್ತದೆ.

ಸಿಂಹರಾಶಿ
ಮನೆಯಲ್ಲಿ ಸಂತಸದ ವಾತಾವರಣ, ಕಿರು ಸಂಚಾರ, ಕೃಷಿ ಕ್ಷೇತ್ರದವರಿಗೆ ಸ್ವಲ್ಪ ಆಲೋಚಿಸುವ ಸಮಯ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಶತ್ರುಗಳ ಭಾದೆ, ಕುತಂತ್ರಕ್ಕೆ ಬಲಿಯಾಗುವಿರಿ, ಗೆಳೆಯರಿಂದ ಸಹಾಯ, ದಾನ ಧರ್ಮದಲ್ಲಿ ಆಸಕ್ತಿ.

ಕನ್ಯಾರಾಶಿ
ಕುಟುಂಬದಲ್ಲಿ ವೈ ಮನಸ್ಸು,ಕೈಗೊಂಡ ಕಾರ್ಯಗಳು ಪೂರ್ಣಗೊಳ್ಳುತ್ತದೆ, ಸಂಚಾರದಲ್ಲಿ ಹೆಚ್ಚಿನ ಜಾಗೃತೆವಹಿಸಿ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ಬಂಧು ಮಿತ್ರರಲ್ಲಿ ವಿರೋಧ, ಹಾಡುವ ಮಾತಿನಿಂದ ಕಲಹ, ವಾದ-ವಿವಾದಗಳಲ್ಲಿ ಜಯ.

ತುಲಾರಾಶಿ
ಮನೆಯಲ್ಲಿ ಗೃಹಿಣಿಯ ಅನಾರೋಗ್ಯ ನಿಮ್ಮನ್ನು ಕಂಗೆಡಿಸಲಿದೆ, ನಿಮ್ಮ ಅದೃಷ್ಟ ಹಾಗೂ ಪ್ರಯತ್ನಬಲ ಮತ್ತು ನಂಬಿಕೆ ಹೊಂದಿಕೊಂಡಿರುತ್ತದೆ, ಇಷ್ಟವಾದ ವಸ್ತುಗಳ ಖರೀದಿ, ಮಾತೃವಿನಿಂದ ಶುಭಹಾರೈಕೆ, ಧನಸಹಾಯ, ದೂರ ಪ್ರಯಾಣ ಸಾಧ್ಯತೆ.

ವೃಶ್ಚಿಕರಾಶಿ
ದೇವರ ಕಾರ್ಯಗಳಿಗಾಗಿ ಖರ್ಚು, ನಿಮ್ಮಿಂದ ಸತ್ಕಾರ್ಯಗಳು ನಡೆದು ಜೆಮ್ಮೆ ತರಲಿದೆ, ಜೀವನದಲ್ಲಿ ಪ್ರಭಾವ ಬೀರುವ ಧಾರ್ಮಿಕ ವ್ಯಕ್ತಿಗಳ ಸಂಪರ್ಕ ನಿಮ್ಮದಾಗಲಿದೆ, ನಾನಾ ವಿಚಾರಗಳಲ್ಲಿ ಆಸಕ್ತಿ, ವಸ್ತ್ರ ಖರೀದಿ, ಸಗಟು ವ್ಯಾಪಾರಿಗಳಿಗೆ ಲಾಭ, ಆಕಸ್ಮಿಕ ಖರ್ಚು, ನಂಬಿಕಸ್ಥರಿಂದ ದ್ರೋಹ.

ಧನಸ್ಸು: ಈ ದಿನ ಶುಭ ಫಲ ಹೆಚ್ಚು, ಉದ್ಯೋಗದಲ್ಲಿ ಉನ್ನತ ಸ್ಥಾನ, ಸುಖ ಭೋಜನ, ಋಣಭಾದೆ, ದ್ರವ್ಯಲಾಭ, ಸ್ಥಗಿತ ಕಾರ್ಯಗಳಲ್ಲಿ ಪ್ರಗತಿ,ಇಚ್ಚಿಕ ಕೆಲಸಗಳಲ್ಲಿ ಮೇಲುಗೈ.

ಮಕರ: ಆರೋಗ್ಯ ದಲ್ಲಿ ಬದಲಾವಣೆ,ವ್ಯಾಸಂಗಕ್ಕೆ ತೊಂದರೆ, ಶತ್ರುಭಯ, ತೀರ್ಥಕ್ಷೇತ್ರ ದರ್ಶನ, ಹಣ ಬಂದರೂ ಉಳಿಯುವುದಿಲ್ಲ, ಕುಲ ದೇವರ ಪೂಜೆ ಮಾಡಿ.

ಕುಂಭ: ಇಚ್ಛಿತ ಕಾರ್ಯಗಳಲ್ಲಿ ಜಯ, ಸಾಲ ಮಾಡುವ ಸಾಧ್ಯತೆ, ಅನ್ಯ ಜನರಲ್ಲಿ ಪ್ರೀತಿ, ಅತಿಯಾದ ನಿದ್ರೆ, ಋಣಭಾದೆ,ಆರೋಗ್ಯದಲ್ಲಿ ಏರುಪೇರು,ವಾಯುಬಾದೆ.

ಮೀನ: ಈ ದಿನ ಮಿಶ್ರ ಫಲ ವಿದೆ,ವ್ಯಾಪಾರಿಗಳಿಗೆ ಮಧ್ಯಮ ಲಾಭ,ಉದ್ಯೋಗಿಗಳಿಗೆ ಒತ್ತಡ, ಬಡ್ತಿ, ವಿವಾಹಕ್ಕೆ ತೊಂದರೆ, ಕುಟುಂಬದಲ್ಲಿ ಕಲಹ,ಕುಟುಂಬದಲ್ಲಿ ಕಿರಿಕಿರಿ,ಆರೋಗ್ಯ ಮಧ್ಯಮ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ