ಉತ್ತರಾಯಣ,ಶಿಶಿರ ಋತು,ಮಾಘ ಮಾಸ, ಶುಕ್ಲ ಪಕ್ಷ.
ರಾಹುಕಾಲ:12.37 ರಿಂದ 2.05
ಗುಳಿಕಕಾಲ:11.09 ರಿಂದ 12.37
ಯಮಗಂಡಕಾಲ:8.13 ರಿಂದ 9.41
ಬುಧವಾರ, ಷಷ್ಠಿ ತಿಥಿ, ಅಶ್ವಿನಿ ನಕ್ಷತ್ರ
ಶ್ರೀ ಶಾರ್ವರಿ ನಾಮ ಸಂವತ್ಸರ,
ಮೇಷ :ಈ ದಿನ ಮಿಶ್ರ ಫಲ, ಅಧಿಕಾರಿಗಳಲ್ಲಿ ಕಲಹ, ಆರ್ಥಿಕ ಪರಿಸ್ಥಿತಿ ಏರುಪೇರು, ನೀಚ ಜನರ ಸಹವಾಸ ದಿಂದ ತೊಂದರೆ, ಮನಸ್ಸಿಗೆ ಚಿಂತೆ,ಆರೋಗ್ಯ ಮಧ್ಯಮ.
ವೃಷಭ: ಆರೋಗ್ಯದಲ್ಲಿ ಚೇತರಿಕೆ,ಸ್ತ್ರೀ ಸಂಬಂಧ ವ್ಯವಹಾರಗಳಿಂದ ಚಿಂತೆ, ಶತ್ರು ಬಾಧೆ, ದೂರ ಪ್ರಯಾಣ,ವಿದ್ಯಾಭಿವೃದ್ಧಿ.
ಮಿಥುನ: ಅಲ್ಪ ಆರ್ಥಿಜ ತೊಂದರೆ, ಅಕಾಲ ಭೋಜನ, ಅಧಿಕ ಖರ್ಚು, ಗುರು ಹಿರಿಯರಲ್ಲಿ ಭಕ್ತಿ, ತೀರ್ಥ ಕ್ಷೇತ್ರ ದರ್ಶನ,ಮಿಶ್ರಫಲ.
ಕಟಕ: ಅದಿಕ ತಿರುಗಾಟ, ರಾಜಕೀಯ ಕ್ಷೇತ್ರದವರಿಗೆ ತೊಂದರೆ, ಕೋಪ ಜಾಸ್ತಿ, ಪಾಪಬುದ್ಧಿ, ಕಾರ್ಯ ವಿಕಲ್ಪ.
ಸಿಂಹ: ಹಿರಿಯರಿಂದ ಬೋಧನೆ, ಮಿತ್ರರ ಸಹಾಯ, ಕೃಷಿಯಲ್ಲಿ ಲಾಭ, ಅನಾರೋಗ್ಯ, ಧನಹಾನಿ, ಅಪಜಯ.
ಕನ್ಯಾ: ಧರ್ಮಕಾರ್ಯದಲ್ಲಿ ಆಸಕ್ತಿ, ವಸ್ತ್ರಾಭರಣ ಪ್ರಾಪ್ತಿ, ಸಾಧಾರಣ ಪ್ರಗತಿ, ನಂಬಿಕೆ ದ್ರೋಹ, ಮನಸ್ಸಿಗೆ ವ್ಯಥೆ, ಶತ್ರು ಭಾದೆ.
ತುಲಾ: ಶ್ರಮಕ್ಕೆ ತಕ್ಕ ಫಲ, ರಿಯಲ್ ಎಸ್ಟೇಟ್ನವರಿಗೆ ಲಾಭ, ಮನಶಾಂತಿ, ದೇವತಾ ಕಾರ್ಯಗಳಲ್ಲಿ ಭಾಗಿ.
ವೃಶ್ಚಿಕ: ನೆಮ್ಮದಿ ಇಲ್ಲದ ಜೀವನ, ಸ್ತ್ರೀ ಲಾಭ, ವ್ಯಾಸಂಗದಲ್ಲಿ ಪ್ರಗತಿ, ಸಾಲಭಾದೆ, ಅನಗತ್ಯ ಅಲೆದಾಟ.
ಧನಸ್ಸು: ಆಕಸ್ಮಿಕ ಧನಲಾಭ, ಮಿತ್ರರಿಂದ ತೊಂದರೆ, ಮನೋವ್ಯಥೆ, ಮನೆಯಲ್ಲಿ ಕಲಹ.
ಮಕರ: ಹಿತಶತ್ರುಗಳಿಂದ ಬೋಧನೆ, ಉದ್ಯೋಗದಲ್ಲಿ ಅಲ್ಪ ಲಾಭ, ನಿಂದನೆ, ಯತ್ನ ಕಾರ್ಯಗಳಲ್ಲಿ ತೊಂದರೆ.
ಕುಂಭ: ಅಲ್ಪ ಕಾರ್ಯಸಿದ್ಧಿ, ಕೈಗೊಂಡ ಕೆಲಸಗಳಲ್ಲಿ ವಿಘ್ನ, ವಿವಾಹ ಯೋಗ, ನಾನಾ ವಿಚಾರಗಳಲ್ಲಿ ಆಸಕ್ತಿ.
ಮೀನ: ವಿನಾಕಾರಣ ದ್ವೇಷ, ಹಣಕಾಸಿನ ತೊಂದರೆ, ಅಧಿಕ ಖರ್ಚು, ವಿದೇಶ ಪ್ರಯಾಣ, ಕೀರ್ತಿ ಲಾಭ.