BREAKING NEWS
Search

ಶುಕ್ರವಾರದ ದಿನ ಭವಿಷ್ಯ.

799

ಇಂದಿನ ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಹಿಮಂತ ಋತು,ಪುಷ್ಯ ಮಾಸ,
ಕೃಷ್ಣಪಕ್ಷ ,ಪ್ರಥಮ,
ದಿನ:-ಶುಕ್ರವಾರ,ಆಶ್ಲೇಷ ನಕ್ಷತ್ರ,
ರಾಹುಕಾಲ 11:09ರಿಂದ 12:36
ಗುಳಿಕಕಾಲ 08:15 ರಿಂದ 09:42
ಯಮಗಂಡಕಾಲ 3.30 ರಿಂದ 04:57

ಮೇಷ: ವ್ಯಾಪಾರ ಪ್ರಗತಿ ಕುಂಟಿತ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸಾಲ ಮಾಡುವ ಸಂದರ್ಭ, ಸ್ಥಿರಾಸ್ತಿ ಮತ್ತು ವಾಹನ, ತಾಯಿಯೊಂದಿಗೆ ಶತ್ರುತ್ವ, ಬುದ್ಧಿ ಚಂಚಲತೆ,ಆರೋಗ್ಯ ಉತ್ತಮ,ಶ್ರಮಕ್ಕೆ ತಕ್ಕ ಫಲ.

ವೃಷಭ:ಕೆಲಸಗಳು ಪ್ರಗತಿ, ಪ್ರೀತಿ ವಿಶ್ವಾಸಗಳಿಗೆ ಪೆಟ್ಟು, ಪೂರ್ವದಲ್ಲಿ ಮಾಡಿದ ತಪ್ಪು ಕಾಡುವುದು, ಕುಟುಂಬದೊಂದಿಗೆ ವಾಗ್ವಾದ, ದುರ್ವಾರ್ತೆ ಗಳು, ಪ್ರಯಾಣದಲ್ಲಿ ಕಿರಿಕಿರಿ,ಉದ್ಯೋಗ ಪ್ರಗತಿ,ಆರೋಗ್ಯ ಉತ್ತಮ.

ಮಿಥುನ: ಆರ್ಥಿಕ ಬೆಳವಣಿಗೆ, ನೆಮ್ಮದಿ ಭಂಗ, ಆಸ್ತಿ ಕಳೆದುಕೊಳ್ಳುವ ಭೀತಿ, ಆರೋಗ್ಯ ಸಮಸ್ಯೆಗಳು, ಸ್ವಯಂಕೃತ ಅಪರಾಧಗಳಿಂದ ಅವಕಾಶವಂಚಿನೆ,ನೌಕರರಿಗೆ ಲಾಭವಿಲ್ಲದ ದಿನ.

ಕಟಕ: ಈ ದಿನ ಮಿಶ್ರ ಫಲ,ಅಧಿಕ ಖರ್ಚು, ಸೋಲು, ನಷ್ಟ, ನಿರಾಸೆಗಳು, ಶತ್ರು ದಮನ, ಬಂಧುಗಳ ಮಾತಿನಿಂದ ಸಮಸ್ಯೆಗಳು, ವ್ಯಾಪಾರಿಗಳಿಗೆ ಪ್ರಗತಿ,ಅನಾರೋಗ್ಯ ಸಮಸ್ಯೆ.

ಸಿಂಹ: ಪ್ರೀತಿ ಪ್ರೇಮ, ಭಾವನೆ ಕಲ್ಪನೆಗಳಿಂದ ಆಘಾತ, ದುಶ್ಚಟದಿಂದ ತೊಂದರೆ,ಧನಾಗಮನ ಮತ್ತು ಲಾಭ, ದೂರದ ವ್ಯಕ್ತಿಯಿಂದ ಅನುಕೂಲ, ಕುಟುಂಬದಲ್ಲಿ ಕಿರಿ-ಕಿರಿ, ತಾಂತ್ರಿಕ ಕ್ಷೇತ್ರದವರಿಗೆ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ,ಆರೋಗ್ಯ ಉತ್ತಮ.

ಕನ್ಯಾ: ಈ ದಿ‌ನ ಮಿಶ್ರ ಫಲ,ಸ್ವಯಂಕೃತಾಪರಾಧದಿಂದ ತೊಂದರೆ, ಮಿತ್ರರಿಂದ ಮತ್ತು ಸಹೋದರಿಯಿಂದ ಲಾಭ, ಉದ್ಯೋಗದಲ್ಲಿ ಪ್ರಶಂಸೆ, ದೂರ ಪ್ರದೇಶದಲ್ಲಿ ಅನುಕೂಲ, ಮಾಟ ಮಂತ್ರ ತಂತ್ರದ ಭೀತಿ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ.

ತುಲಾ:ಈ ದಿನ ಮಿಶ್ರ ಫಲ, ಬೇಸರ ಮತ್ತು ಭಾದೆ ಅನುಭವಿಸುವಿರಿ, ಆಸ್ತಿ ಸಮಸ್ಯೆ ಬಗೆಹರಿಯುವುದು, ಅಧಿಕ ಖರ್ಚು, ದೈವನಿಂದನೆ, ಒಂಟಿತನ ಇಷ್ಟಪಡುವರು, ಉದ್ಯೋಗ ಕಳೆದುಕೊಳ್ಳುವ ಭೀತಿ, ಸ್ಥಾನ ಪಲ್ಲಟದಿಂದ ತೊಂದರೆ, ಪ್ರಯಾಣ ರದ್ದು.

ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕೋರ್ಟ್ ಪೊಲೀಸ್ ಸ್ಟೇಷನ್ ಅಲೆದಾಟ, ಉದ್ಯೋಗ ಸ್ಥಳದಲ್ಲಿ, ಕಿರಿಕಿರಿ ಮತ್ತು ಒತ್ತಡ, ಅನಿರೀಕ್ಷಿತ ಅವಕಾಶಗಳು, ಮಿತ್ರರಿಂದ ಉದ್ಯೋಗದ ಭರವಸೆ, ಆರೋಗ್ಯದಲ್ಲಿ ಏರುಪೇರು.

ಧನಸ್ಸು: ಸಂಗಾತಿ ನಡವಳಿಕೆಯಿಂದ ಬೇಸರ, ಪಾಲುದಾರಿಕೆಯಲ್ಲಿ ಸಮಸ್ಯೆ, ನಷ್ಟ ಉದ್ಯೋಗ ಕಳೆದುಕೊಳ್ಳುವಿರಿ, ಅನಿರೀಕ್ಷಿತವಾಗಿ ಸೋಲೋ, ನಷ್ಟ ನಿರಾಸೆ ಅಪವಾದಗಳಿಂದ ವಿಚಲಿತರಾಗುವಿರಿ, ಸ್ತ್ರೀಯರಿಂದ ಭಾದೆ.

ಮಕರ: ತೊಂದರೆ ಮತ್ತು ನಷ್ಟ ಪ್ರಯಾಣದಲ್ಲಿ ಹಿನ್ನಡೆ, ಸಂಗಾತಿ ಶತ್ರು ಆಗುವರು, ಅನಾರೋಗ್ಯ ಸಮಸ್ಯೆ ಬಾಧಿಸುವುದು, ಪೊಲೀಸ್ ಸ್ಟೇಷನ್ ಅಲೆದಾಟ, ಆರ್ಥಿಕ ಸಂಕಷ್ಟ.

ಕುಂಭ: ಉತ್ತರ ದಿಕ್ಕಿನಿಂದ ಶುಭ,ಮಕ್ಕಳಿಂದ ಅನುಕೂಲ ಆದರೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆಕಸ್ಮಿಕ ಲಾಭ, ದಾಂಪತ್ಯ ಕಿರಿಕಿರಿ, ಅನಾರೋಗ್ಯಕ್ಕೆ ಮದ್ದು ದೊರೆಯುವುದು, ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ದಾರಿ.

ಮೀನ: ಈ ದಿನ ಮಿಶ್ರ ಫಲ,ಸಂಗಾತಿಯಲ್ಲಿ ಬೇಸರ, ಬೇಜವಾಬ್ದಾರಿತನ, ಪಾಲುದಾರಿಕೆಯಲ್ಲಿ ಹಿನ್ನಡೆ, ತಲೆನೋವು, ಪಿತ್ತದೋಷ, ಅಜೀರ್ಣ, ಬೆನ್ನುನೋವು, ಸ್ಥಿರಾಸ್ತಿ ನಷ್ಟ, ಮಕ್ಕಳಿಂದ ಭಾದೆ, ವಿದೇಶ ಪ್ರಯಾಣದ ಕನಸು, ವಾಹನ ಚಾಲನೆಯಲ್ಲಿ ಜಾಗ್ರತೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!