27-06-2022 ದಿನಭವಿಷ್ಯ.

481

ಶ್ರೀ ಶುಭಕೃತ ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ಜೇಷ್ಠ ಮಾಸ, ಕೃಷ್ಣ ಪಕ್ಷ
ರಾಹುಕಾಲ : 7.38 ರಿಂದ 9.14
ಗುಳಿಕಕಾಲ : 2.02 ರಿಂದ 3.38
ಯಮಗಂಡಕಾಲ : 10.50 ರಿಂದ 12.26
ವಾರ : ಸೋಮವಾರ
ತಿಥಿ : ಚತುರ್ದಶಿ
ನಕ್ಷತ್ರ : ರೋಹಿಣಿ

ಮೇಷ : ಆಕಸ್ಮಿಕ ಧನಲಾಭ, ವಾಹನ ಯೋಗ, ವ್ಯಾಪಾರದಲ್ಲಿ ಅಭಿವೃದ್ಧಿ, ಯತ್ನ ಕಾರ್ಯಗಳಲ್ಲಿ ಆಸಕ್ತಿ.

ವೃಷಭ : ಯತ್ನ ಕಾರ್ಯಗಳಲ್ಲಿ ಜಯ, ಮನೆಯಲ್ಲಿ ಶಾಂತಿ, ವಿರೋಧಿಗಳಿಂದ ಕಿರಿಕಿರಿ, ಋಣಭಾದೆ, ಅಲ್ಪ ಆದಾಯ.

ಮಿಥುನ : ಉತ್ತಮ ಬುದ್ಧಿಶಕ್ತಿ, ವಾದ-ವಿವಾದಗಳಿಂದ ತೊಂದರೆ, ದ್ರವ್ಯ ನಷ್ಟ, ಸ್ಥಳ ಬದಲಾವಣೆ.

ಕಟಕ : ಮಿತ್ರರಿಂದ ನಿಂದನೆ, ವಸ್ತ್ರ ವ್ಯಾಪಾರಿಗಳಿಗೆ ಅಲ್ಪ ಲಾಭ, ಸ್ತ್ರೀಯರಿಗೆ ಅನುಕೂಲ, ಕುಟುಂಬ ಸೌಖ್ಯ.

ಸಿಂಹ : ಕೆಲಸದಲ್ಲಿ ಏಕಾಗ್ರತೆ, ಪರರ ಮಾತಿಗೆ ಕಿವಿ ಕೊಡಬೇಡಿ, ಚೋರಭಯ, ಚಂಚಲ ಸ್ವಭಾವ.

ಕನ್ಯಾ:- ಅದಿಕ ತಿರುಗಾಟ,ಹಣದ ವ್ಯಯ, ಕಫ ಭಾದೆ, ಶ್ರಮದಿಂದ ಕಾರ್ಯ ಸಿದ್ದಿ. ದೇಹಾಯಾಸ.

ತುಲಾ : ಮಿತ್ರರೊಡನೆ ವಿವಾದ, ಉದ್ಯೋಗದಲ್ಲಿ ಪ್ರಗತಿ, ಆದಾಯಕ್ಕಿಂತ ಖರ್ಚು ಜಾಸ್ತಿ.

ವೃಶ್ಚಿಕ : ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಅಕಾಲ ಭೋಜನ, ಮಾತಿನಲ್ಲಿ ಹಿಡಿತವಿರಲಿ, ಮನಕ್ಲೇಷ, ಮಾತಾಪಿತರಲಿ ವಾತ್ಸಲ್ಯ.

ಧನಸ್ಸು : ಪ್ರಯತ್ನದಿಂದ ಕಾರ್ಯಸಿದ್ಧಿ, ಶತ್ರು ಧ್ವಂಸ, ವಾಹನದಿಂದ ತೊಂದರೆ, ಸಣ್ಣಪುಟ್ಟ ವಿಷಯಗಳಿಂದ ಕಲಹ.

ಮಕರ : ದಾನ ಧರ್ಮದಲ್ಲಿ ಆಸಕ್ತಿ, ಕೃಷಿಕರಿಗೆ ಲಾಭ, ಶೀತ ಸಂಬಂಧಿ ರೋಗ, ಮನಸ್ಸಿನಲ್ಲಿ ಭಯಭೀತಿ.

ಕುಂಭ : ಆತ್ಮೀಯರ ಆಗಮನ, ಗೆಳೆಯರೊಡನೆ ದೂರ ಪ್ರಯಾಣ, ಮನಃಶಾಂತಿ, ವೃತ್ತಿರಂಗದಲ್ಲಿ ಯಶಸ್ಸು.

ಮೀನ : ಸಾಲ ಮರುಪಾವತಿ, ಅನಾರೋಗ್ಯ, ರಫ್ತು ವ್ಯಾಪಾರದಲ್ಲಿ ಲಾಭ, ಸಲ್ಲದ ಅಪವಾದ, ಅಕಾಲ ಭೋಜನ, ಅನಿರೀಕ್ಷಿತ ಪ್ರಯಾಣ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ