BREAKING NEWS
Search

ಸೋಮವಾರದ ದಿನ ಭವಿಷ್ಯ.

511

ಈ ದಿನದ ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಶುಕ್ಲ ಪಕ್ಷ,
ತಿಥಿ: ಪಂಚಮಿ,
ನಕ್ಷತ್ರ: ಭರಣಿ,
ರಾಹುಕಾಲ: 8.04 ರಿಂದ 9.34
ಗುಳಿಕಕಾಲ: 2.04 ರಿಂದ 3.34
ಯಮಗಂಡಕಾಲ: 11.04 ರಿಂದ 12.34

ಮೇಷ: ಆರೋಗ್ಯ ಮಧ್ಯಮ ,ಅನಾವಶ್ಯಕ ಖರ್ಚುಗಳು, ಅಲ್ಪ ಕಾರ್ಯಸಿದ್ಧಿ, ಇತರರ ಮಾತಿಗೆ ಮರುಳಾಗದಿರಿ, ಮಕ್ಕಳಿಂದ ನೋವು,ಹೊಸ ಕಾರ್ಯ ಹಿನ್ನಡೆ.

ವೃಷಭ: ಹಿಡಿದ ಕೆಲಸಗಳು ಪ್ರಗತಿಯಲ್ಲಿ ಕುಂಟಿತ, ಚಂಚಲ ಮನಸ್ಸು, ತಾಳ್ಮೆ ಇರದು, ಅನಾರೋಗ್ಯ, ಅಲ್ಪ ಆದಾಯ ಅಧಿಕ ಖರ್ಚು, ಕುಟುಂಬದಲ್ಲಿ ಕಲಹ, ಮಿಶ್ರ ಫಲ.

ಮಿಥುನ: ಧಾರ್ಮಿಕ ಕಾರ್ಯಗಳಲ್ಲಿ ಒಲವು, ಪರಸ್ಥಳ ವಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ವಿಪರೀತ ಹಣವ್ಯಯ, ಪ್ರೇಮಿಗಳಿಗೆ ತೊಂದರೆ, ಮನೋವ್ಯಥೆ.

ಕಟಕ: ವಿದೇಶ ವ್ಯವಹಾರಗಳಿಂದ ಅಲ್ಪ ಲಾಭ, ಅಧಿಕ ಕೆಲಸದಿಂದ ವಿಶ್ರಾಂತಿ, ಉದ್ಯೋಗದಲ್ಲಿ ತೊಂದರೆ, ವಸ್ತ್ರ ವ್ಯಾಪಾರಿಗಳಿಗೆ ಲಾಭ.

ಸಿಂಹ: ಯತ್ನ ಕಾರ್ಯಗಳಲ್ಲಿ ವಿಳಂಬ, ಕೃಷಿಯಲ್ಲಿ ನಷ್ಟ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಉದ್ಯೋಗದಲ್ಲಿ ಪ್ರಗತಿ,ಆರೋಗ್ಯ ಸುಧಾರಣೆ.

ಕನ್ಯಾ: ದೇಹದಲ್ಲಿ ನೋವು, ಹಣ ಕರ್ಚು,ಬಂಧುಮಿತ್ರರ ಭೇಟಿ, ಸುಖ ಭೋಜನ, ಯಾರನ್ನು ಹೆಚ್ಚಾಗಿ ನಂಬಬೇಡಿ, ಅಶಾಂತಿ,ಹಿತ ಶತ್ರು ಬಾಧೆ.

ತುಲಾ: ಯತ್ನ ಕಾರ್ಯಗಳಲ್ಲಿ ಅಡತಡೆ, ಮನಕ್ಲೇಷ, ಚೋರಭಯ, ಅಧಿಕ ಕೋಪ, ಸ್ತ್ರೀಸೌಖ್ಯ.

ವೃಶ್ಚಿಕ: ಹಿರಿಯರ ಮಾತಿಗೆ ಮನ್ನಣೆ, ದಾಂಪತ್ಯದಲ್ಲಿ ವಿರಸ, ಆಂತರಿಕ ಕಲಹ, ದೂರ ಪ್ರಯಾಣ, ಅಲ್ಪ ಕಾರ್ಯಸಿದ್ದಿ.

ಧನಸ್ಸು: ಪರಸ್ತ್ರೀಯಿಂದ ತೊಂದರೆ ಎಚ್ಚರ, ಉದರ ಬಾಧೆ, ಪ್ರಿಯ ಜನರ ಭೇಟಿ, ವ್ಯವಹಾರದಲ್ಲಿ ದೃಷ್ಟಿದೋಷ, ಶತ್ರು ಬಾಧೆ.

ಮಕರ: ಪುಣ್ಯಕ್ಷೇತ್ರ ದರ್ಶನ, ಅತಿ ಬುದ್ಧಿವಂತಿಕೆ, ಸಾಲಭಾದೆ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.

ಕುಂಭ: ರಾಜ ಸನ್ಮಾನ, ವಾಹನ ಖರೀದಿ, ಸ್ಥಿರಾಸ್ತಿ ಪ್ರಾಪ್ತಿ, ಶತ್ರುಗಳ ನಾಶ, ಸುಖ ಭೋಜನ.

ಮೀನ: ಕುಟುಂಬ ಸೌಖ್ಯ, ಹಣಕಾಸಿನ ಪರಿಸ್ಥಿತಿ ಸುಧಾರಣೆ,ಆರೋಗ್ಯ ಉತ್ತಮ, ವಿವಾಹ ಯೋಗ,ಯತ್ನ ಕಾರ್ಯ ಸಫಲ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!