ಗುರುವಾರದ ರಾಶಿ ಫಲ.

427

ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ
ಹೇಮಂತ ಋತು, ಪುಷ್ಯಮಾಸ
ಕೃಷ್ಣಪಕ್ಷ, ದಶಮಿ, ಗುರುವಾರ
ವಿಶಾಖ ನಕ್ಷತ್ರ / ಅನುರಾಧ ನಕ್ಷತ್ರ
ರಾಹುಕಾಲ : 02:03 ರಿಂದ 3:30
ಗುಳಿಕಕಾಲ : 09:42 ರಿಂದ 11:09
ಯಮಗಂಡಕಾಲ : 06:49 ರಿಂದ 8:15

ಮೇಷ : ಆಕಸ್ಮಿಕ ದುರ್ಘಟನೆಯಿಂದ ನೋವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆಸ್ತಿ ವಿಚಾರವಾಗಿ ಕೋರ್ಟ್‍ಗೆ ಅಲೆದಾಟ.

ವೃಷಭ : ದಾಂಪತ್ಯದಲ್ಲಿ ಆಲಸ್ಯ, ಉದ್ಯೋಗದ ಭರವಸೆ, ಸಂಗಾತಿಯಿಂದ ಅದೃಷ್ಟ,ಆರೋಗ್ಯ ಸುಧಾರಣೆ‌

ಮಿಥುನ : ಸಾಲ ಮಾಡುವ ಸಂಭವ, ಕುಟುಂಬ ಸಮೇತ ಪ್ರಯಾಣ, ಮಾತಿನಿಂದ ಶತ್ರುಗಳು ಅಧಿಕ.

ಕಟಕ : ಪ್ರೀತಿ ಪ್ರೇಮದಲ್ಲಿ ಅಡೆತಡೆ, ಆರೋಗ್ಯ ಸಮಸ್ಯೆಗಳು, ಆಸೆ-ಆಕಾಂಕ್ಷೆಗಳಿಗೆ ಪೆಟ್ಟು.

ಸಿಂಹ : ಮನೆಯ ವಾತಾವರಣ ಕಲುಷಿತ, ದಾಂಪತ್ಯದಿಂದ ದೂರಾಗುವ ಮನಸ್ಸು, ವಿಕೃತ ಆಸೆಗಳಿಗೆ ಬಲಿ.

ಕನ್ಯಾ : ನೆರೆಹೊರೆಯವರೊಡನೆ ಕಿರಿಕಿರಿ, ಸಹೋದರಿಯೊಡನೆ ವೈರತ್ವ, ಮಕ್ಕಳಿಗೆ ಉನ್ನತ ಹುದ್ದೆ ಯೋಗ.

ತುಲಾ : ಕುಟುಂಬ ಸಮಸ್ಯೆಗಳಿಂದ ಮುಕ್ತಿ, ಉತ್ತಮ ಧನಾಗಮನ, ಮಾನಸಿಕ ನೆಮ್ಮದಿ ಪ್ರಾಪ್ತಿ.

ವೃಶ್ಚಿಕ : ವಾಹನದಿಂದ ಪೆಟ್ಟು, ಅವಕಾಶ ವಂಚಿತರಾಗುವಿರಿ, ಮಾನಸಿಕ ಕುಪಿತಕ್ಕೆ ಒಳಗಾಗುವಿರಿ.

ಧನಸು : ಅಧಿಕ ನಿದ್ರೆ, ಆತ್ಮೀಯರ ದೂರ, ಕುಟುಂಬ ನಷ್ಟಕ್ಕೆ ಈಡಾಗುವುದು, ದುರ್ಘಟನೆಯಿಂದ ಮನೋರೋಗ.

ಕುಂಭ : ಆರೋಗ್ಯ ವ್ಯತ್ಯಾಸದಿಂದ ಸಮಸ್ಯೆ, ಉದ್ಯೋಗದಲ್ಲಿ ತೊಂದರೆ, ಬಾಡಿಗೆದಾರರು ಮತ್ತು ಸಾಲಗಾರರಿಂದ ನಷ್ಟ.

ಮೀನ : ಸಂತಾನ ದೋಷ, ತಂದೆ ಮಕ್ಕಳಲ್ಲಿ ಶತ್ರುತ್ವ, ಅವಕಾಶ ವಂಚಿತರಾಗುವಿರಿ, ಮಾನ ಅಪಮಾನಗಳು ಚಿಂತೆ,ಮಿಶ್ರ ಫಲ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ