BREAKING NEWS
Search

21-05-2022:ದಿನಭವಿಷ್ಯ.

533

ಪಂಚಾಂಗ: ಶ್ರೀ ಶುಭಕೃತ ನಾಮ ಸಂವತ್ಸರ
ಉತ್ತರಾಯಣ,ವಸಂತ ಋತು,
ವೈಶಾಖ ಮಾಸ, ಕೃಷ್ಣಪಕ್ಷ, ಷಷ್ಠಿ,
ವಾರ: ಶನಿವಾರ
ನಕ್ಷತ್ರ: ಶ್ರವಣ
ರಾಹುಕಾಲ: 09:08 ರಿಂದ 10:44
ಗುಳಿಕಕಾಲ: 05:57 ರಿಂದ 07:32
ಯಮಗಂಡಕಾಲ: 01:55 ರಿಂದ 03:31

ಮೇಷ: ಉದ್ಯೋಗದಲ್ಲಿ ನಿರಾಸಕ್ತಿ, ಕೃಷಿಕರಿಗೆ ಅನಾನುಕೂಲ, ತಾಯಿಯಿಂದ ಸಹಾಯ ಕೇಳುವಿರಿ, ಶುಭಕಾರ್ಯದ ಚಿಂತೆ, ವಿದ್ಯಾಭ್ಯಾಸದಲ್ಲಿ ಮರೆವು, ಹಿರಿಯರಿಂದ ಬೈಗುಳ, ಗುಪ್ತ ಆಲೋಚನೆಗಳು

ವೃಷಭ: ದೈಹಿಕ ಸಮರ್ಥತೆ, ದೂರ ಪ್ರಯಾಣ, ನೆರೆಹೊರೆಯವರಿಂದ ನೋವು, ಗಂಟಲು ಸಮಸ್ಯೆಗಳು, ಪ್ರಯೋಗಾತ್ಮಕ ಆಲೋಚನೆ, ಮನಸ್ತಾಪ ಉಸಿರಾಟ ಸಮಸ್ಯೆಗಳು

ಮಿಥುನ: ಮಾತಿನಿಂದ ಕಲಹ, ಆರ್ಥಿಕ ಚೇತರಿಕೆ, ಕಣ್ಣಿನ ಸಮಸ್ಯೆ, ಹಿರಿಯರೊಂದಿಗೆ ಕಲಹ, ಪಿತ್ರಾರ್ಜಿತ ಆಸ್ತಿ ಚಿಂತೆ, ಕೋರ್ಟ್ ಕೇಸ್‍ಗಳ ಭಯ, ವಾಹನ ಚಾಲನೆಯಲ್ಲಿ ಜಾಗ್ರತೆ

ಕಟಕ: ದಾಂಪತ್ಯದಲ್ಲಿ ಬಿರುಕು, ವ್ಯವಹಾರದಲ್ಲಿ ಎಳೆದಾಟ, ಸ್ವಾಭಿಮಾನಕ್ಕೆ ಧಕ್ಕೆ, ದೈಹಿಕ ಅಸಮರ್ಥತೆ, ಪಾಲುದಾರಿಕೆಯಲ್ಲಿ ಸಮಸ್ಯೆಗಳು, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ

ಸಿಂಹ: ಸಾಲಗಾರರ ಶತ್ರುಗಳ ಚಿಂತೆ, ಮಾನಸಿಕ ಅಸಮತೋಲನ, ಅನಗತ್ಯ ಖರ್ಚುಗಳು, ಆಸ್ಪತ್ರೆ ಅಲೆದಾಟ, ಸೊಸೆಯಿಂದ ನೋವು, ದೀರ್ಘಕಾಲದ ಅನಾರೋಗ್ಯ, ಹಿರಿಯರಿಂದ ಮನ್ನಣೆ

ಕನ್ಯಾ: ಮಕ್ಕಳಿಂದ ಸಹಾಯ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ದುಶ್ಚಟಗಳಿಂದ ತೊಂದರೆ, ಅನಾರೋಗ್ಯದಿಂದ ಗುಣಮುಖ, ಮಿತ್ರರಿಂದ ಸಹಾಯ
ಪಾಂಡಿತ್ಯ ಸಾಧಿಸುವ ಯೋಜನೆ

ತುಲಾ: ವೃತ್ತಿ ಪ್ರವೃತ್ತಿಯಲ್ಲಿ ಹಿನ್ನಡೆ, ಅಧಿಕಾರ ವರ್ಗದವರಿಂದ ಸಮಸ್ಯೆ, ಗೌರವಕ್ಕೆ ಧಕ್ಕೆ,ಮಾನಸಿಕ ನೋವು, ಸೋಮಾರಿತನ, ಭವಿಷ್ಯದ ಚಿಂತೆ

ವೃಶ್ಚಿಕ: ತಂದೆಯಿಂದ ಸಹಾಯ-ಸಹಕಾರ, ಗೌರವ ಪಡೆದುಕೊಳ್ಳುವ ಮನಸ್ಸು, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಪೂರ್ವಿಕರ ನೆನಪು, ಶುಭಕಾರ್ಯಕ್ಕೆ ಆಹ್ವಾನ

ಧನಸ್ಸು: ಆರ್ಥಿಕ ಚಿಂತೆಗಳು, ಕೋರ್ಟ್ ಕೇಸುಗಳ ಯೋಚನೆ, ಅಪಘಾತಗಳು, ಕುಟುಂಬದ ಸ್ಥಿತಿಗತಿಗಳಿಂದ ನೋವು, ನೆರೆಹೊರೆಯವರಿಂದ ನಷ್ಟ

ಮಕರ: ಮಾನಸಿಕ ಚಂಚಲತೆ, ದೈಹಿಕ ಅಸಮರ್ಥತೆ, ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ, ಅನಗತ್ಯ ಅಭಿಲಾಷೆಗಳು, ನೆನಪಿನ ಶಕ್ತಿ ಕುಂಠಿತ
ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅನಾರೋಗ್ಯದ ಚಿಂತೆ

ಕುಂಭ: ದೂರ ಪ್ರದೇಶಕ್ಕೆ ತೆರಳುವಿರಿ, ಮಲತಾಯಿ ಧೋರಣೆಗಳು, ಊಟ-ಉಪಚಾರಗಳಲ್ಲಿ ವ್ಯತ್ಯಾಸ, ಗುಪ್ತಾಂಗ ದೋಷಗಳು, ರಾಜಕೀಯ ವ್ಯಕ್ತಿಗಳಿಂದ ತೊಂದರೆ, ಪ್ರಾಣಿಗಳಿಂದ ಸಮಸ್ಯೆ

ಮೀನ: ಮಕ್ಕಳಿಂದ ಅನುಕೂಲ, ರಹಸ್ಯ ಸ್ಥಳಕ್ಕೆ ಭೇಟಿ, ಅಸಭ್ಯ ವರ್ತನೆಯಿಂದ ಮನಸ್ಸಿಗೆ ಬೇಸರ, ಹಿರಿಯರಿಂದ ಸಹಾಯ, ಏಕಾಗ್ರತೆಯ ಕೊರತೆ, ಸ್ನೇಹಿತರ ಆರೋಗ್ಯ ವ್ಯತ್ಯಾಸ, ಪ್ರೀತಿ-ಪ್ರೇಮದಲ್ಲಿ ಆಸಕ್ತಿ




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!