ಸೋಮವಾರದ ದಿನ ಭವಿಷ್ಯ.

820

ಇಂದಿನ ಪಂಚಾಂಗ
ರಾಹುಕಾಲ:8.16 ರಿಂದ 9.42
ಗುಳಿಕಕಾಲ:2.02 ರಿಂದ 3.28
ಯಮಗಂಡಕಾಲ:11.09 ರಿಂದ 12.35
ದ್ವಾದಶಿ ತಿಥಿ, ಮೃಗಶಿರ ನಕ್ಷತ್ರ, ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ.

ಮೇಷ: ಈ ದಿನ ಶುಭ ಫಲಗಳು ಹೆಚ್ಚಿರುವುದು,ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ಪ್ರಗತಿ,ಹಿತ ಶತ್ರುಗಳಿಂದ ತೊಂದರೆ ಆರೋಗ್ಯ ಉತ್ತಮ,ವ್ಯಾಪಾರದಲ್ಲಿ ಅಲ್ಪ ಲಾಭ, ಹಣದ ಖರ್ಚು ಅಧಿಕ.

ವೃಷಭ: ಆರ್ಥಿಕ ಪ್ರಗತಿ, ವ್ಯಾಪಾರ ದಿಂದ ಧನಲಾಭ, ಪರಸ್ಥಳ ವಾಸ,ಕೃಷಿಕರಿಗೆ ಅಲ್ಪ ನಷ್ಟ,ಉದ್ಯೋಗಿಗಳಿಗೆ ಒತ್ತಡ,ಆರೋಗ್ಯ ಸುಧಾರಣೆ.

ಮಿಥುನ: ಈ ದಿನ ಮಿಶ್ರ ಫಲ ,ಪುಣ್ಯಕ್ಷೇತ್ರ ದರ್ಶನ, ಸ್ಥಿರಾಸ್ತಿ ಸಂಪಾದನೆ, ಯತ್ನ ಕಾರ್ಯ ಅನುಕೂಲ, ಮನಶಾಂತಿ, ಕುಟುಂಬದಲ್ಲಿ ನೆಮ್ಮದಿ,ಹಿತ ಶತ್ರು ಭಾದೆ.

ಕಟಕ: ಧನವ್ಯಯ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಸ್ತ್ರೀ ಯರಿಗೆ ಲಾಭ, ಮಹಿಳೆಯರಿಗೆ ಅನುಕೂಲಕರ ದಿನ. ಆಭರಣ ಖರೀದಿ ಯೋಗ,ಆರೋಗ್ಯ ಉತ್ತಮ.

ಸಿಂಹ: ಆದಾಯಕ್ಕಿಂತ ಖರ್ಚು ಜಾಸ್ತಿ, ಕಾರ್ಯಸಾಧನೆಗಾಗಿ ತಿರುಗಾಟ, ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ,ದುಷ್ಟ ಬುದ್ಧಿ, ತೊಂದತೆ,ವಾಯು ಭಾದೆ.

ಕನ್ಯಾ: ಆಯಾಸ,ಅಧಿಕ ಶ್ರಮ,ಮನಃಶಾಂತಿ, ಗುರು ಹಿರಿಯರಲ್ಲಿ ಭಕ್ತಿ, ನಂಬಿದ ಜನರಿಂದ ವೈಮನಸ್ಸು, ಮನಸ್ತಾಪ,ಅಧಿಕ ಕರ್ಚು,ಹಣ ವ್ಯಯ.

ತುಲಾ:ಈ ದಿನ ಮಿಶ್ರ ಫಲ. ವಿದ್ಯಾರ್ಥಿಗಳಿಗೆ ತೊಂದರೆ, ಅಧಿಕ ಖರ್ಚು, ಶತ್ರು ಬಾಧೆ, ಅಕಾಲ ಭೋಜನ, ಯತ್ನ ಕಾರ್ಯದಲ್ಲಿ ಜಯ, ಆರೋಗ್ಯದ ಕಡೆ ಗಮನವಿರಲಿ.

ವೃಶ್ಚಿಕ: ದೇವತಾ ಕಾರ್ಯಗಳಲ್ಲಿ ಭಾಗಿ, ಋಣ ವಿಮೋಚನೆ, ಮಾತಾ ಪಿತೃಗಳಿಗೆ ಸಹಾಯ, ಹಣ ಉಳಿಯು ಉಳಿಯುವುದಿಲ್ಲ, ದೂರ ಪ್ರಯಾಣ,ಆರೋಗ್ಯ ಮಧ್ಯಮ,ಶೀತ ಕಫ ಭಾದೆ.

ಧನಸು: ಈ ದಿನ ಮಿಶ್ರ ಫಲ,ವ್ಯವಹಾರದಲ್ಲಿ ಅಲ್ಪ ಲಾಭ, ನಂಬಿದ ಜನರಿಂದ ಮೋಸ, ಉದ್ಯೋಗದಲ್ಲಿ ಅಭಿವೃದ್ಧಿ, ಉತ್ತಮ ಬುದ್ಧಿಶಕ್ತಿ, ವಸ್ತ್ರ ಖರೀದಿ, ಧನಲಾಭ.

ಮಕರ: ಸರ್ಕಾರಿ ಕೆಲಸದವರಿಗೆ ಪ್ರಗತಿ, ವಿವಾಹ ಯೋಗ, ಕೋರ್ಟ್ ವ್ಯಾಜ್ಯಗಳಿಂದ ಮುಕ್ತಿ, ಆಕಸ್ಮಿಕ ಖರ್ಚು, ಮನಃಶಾಂತಿ.

ಕುಂಭ: ಯತ್ನ ಕಾರ್ಯಭಂಗ, ಸಾಲಭಾದೆ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ, ಅನ್ಯ ಜನರಲ್ಲಿ ವೈಮನಸ್ಸು.

ಮೀನ:ಈ ದಿನ ಮಿಶ್ರ ಫಲ, ಕೆಲಸಕಾರ್ಯಗಳಲ್ಲಿ ಪ್ರಗತಿ, ಆರೋಗ್ಯದಲ್ಲಿ ಚೇತರಿಕೆ, ಹಣದ ತೊಂದರೆ ಕಂಡರೂ ಸರಿಹೋಗುವುದು, ದ್ರವ್ಯ ನಷ್ಟ, ಶತ್ರು ಬಾಧೆ ಎಚ್ಚರದಿಂದಿರಿ, ಆರ್ಥಿಕ ಪರಿಸ್ಥಿತಿ ಏರುಪೇರಾಗುವ ಸಂಭವ,ಉದ್ಯೋಗ ನಷ್ಟ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!