add

16-01-2021 ದಿನ ಭವಿಷ್ಯ.

317

ಇಂದಿನ ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಹಿಮಂತ ಋತು, ಪುಷ್ಯ ಮಾಸ,
ತೃತಿಯ ಚತುರ್ಥಿ,
ಶನಿವಾರ, ಶತಭಿಷ ನಕ್ಷತ್ರ
ರಾಹುಕಾಲ: 09:41 ರಿಂದ 11:07
ಗುಳಿಕಕಾಲ: 06:48 ರಿಂದ 8:15
ಯಮಗಂಡಕಾಲ: 01:59 ರಿಂದ 03:25

ಮೇಷ: ಆರ್ಥಿಕ ಹಿನ್ನಡೆ, ಅಧಿಕ ಕರ್ಚು,ಚರ್ಮ ರೋಗ, ಸುಸ್ತು, ಹವಾಮಾನ ವ್ಯತ್ಯಾಸದಿಂದ ಅನಾರೋಗ್ಯ, ದುಡುಕಿನ ಮಾತಿನಿಂದ ಸಮಸ್ಯೆ,ವ್ಯಾಪಾರದಲ್ಲಿ ತೊಂದರೆ,ಉದ್ಯೋಗಿಗಳಿಗೆ ಹೆಚ್ವಿನ ಒತ್ತಡ.

ವೃಷಭ: ಅಧಿಕ ಖರ್ಚು, ಆತುರದ ನಿರ್ಧಾರದಿಂದ ಸಂಕಷ್ಟ, ಕುಟುಂಬದಲ್ಲಿ ವೈಮನಸ್ಸು, ದೂರ ಪ್ರದೇಶದಲ್ಲಿ ಉದ್ಯೋಗ ಅನುಕೂಲ, ಬಂಧು ಬಾಂಧವರಿಂದ ನಷ್ಟ, ಪಾಲುದಾರಿಕೆಯಲ್ಲಿ ಸಮಸ್ಯೆಗಳು,ಆರೋಗ್ಯ ಉತ್ತಮ.

ಮಿಥುನ: ಅಧಿಕ ತಿರುಗಾಟ,ಶತ್ರು ಕಾಟ, ಕುಟುಂಬಸ್ಥರಿಂದ ವಿರೋಧ, ತಂದೆಯಿಂದ ಅಸಹಕಾರ, ಅಕ್ರಮ ಆಲೋಚನೆ, ಅನಾರೋಗ್ಯ, ಮಾತಿನಿಂದ ಸಂಕಷ್ಟ,ಇಂದು ಅಶುಭ ಫಲ ಹೆಚ್ಚು.

ಕಟಕ: ಈ ದಿನ ಮಿಶ್ರ ಫಲ, ಉದ್ಯೋಗ ಲಾಭ, ಸ್ನೇಹಿತರಿಂದ ಸಹಕಾರ, ಸ್ತ್ರೀಯರಿಂದ ನೋವು, ಸ್ವಯಂಕೃತ ಅಪರಾಧದಿಂದ ತೊಂದರೆ, ಮಕ್ಕಳಿಂದ ಅದೃಷ್ಟ, ವಿದ್ಯಾಭ್ಯಾಸ ಪ್ರಗತಿ, ಸಂತಾನ ಚಿಂತೆ, ಪ್ರೀತಿ-ಪ್ರೇಮದಲ್ಲಿ ಗೊಂದಲ.

ಸಿಂಹ: ಈ ದಿನ ಶುಭ ಫಲ ಕಾಣುವಿರಿ, ಸ್ಥಿರಾಸ್ತಿ ಯೋಗ, ಕೈಗಾರಿಕೆಯವರಿಗೆ ಅನುಕೂಲ, ಉದ್ಯೋಗ ಬದಲಾವಣೆಯ ಅದೃಷ್ಟ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ತಂದೆಯಿಂದ ಸಹಕಾರ, ಪ್ರಯಾಣದಲ್ಲಿ ತೊಂದರೆ, ಉದ್ಯೋಗ ಒತ್ತಡಗಳು,ಆರೋಗ್ಯ ಉತ್ತಮ.

ಕನ್ಯಾ:ಕೆಲಸದ ಒತ್ತಡ, ಕೋರ್ಟ್ ಕೇಸ್‍ಗಳ ಚಿಂತೆ, ಕಲಹಗಳು, ಅಪವಾದ ಅಪನಿಂದನೆ, ಸೋಲು ನಷ್ಟ ನಿರಾಸೆ, ಅನಗತ್ಯ ತಿರುಗಾಟ, ಮನೋರೋಗಗಳು,ದೇಹಾಯಾಸ,ವಾತ ಬಾದೆ.

ತುಲಾ: ಅನಿರೀಕ್ಷಿತ ಧನಾಗಮನ, ಸಂಗಾತಿಯಿಂದ ಆರ್ಥಿಕ ನೆರವು, ಪಾಲುದಾರಿಕೆಯಲ್ಲಿ ಬೇಸರ, ಬೆಂಕಿ ಯಂತ್ರ ವಾಹನದಿಂದ ಜಾಗ್ರತೆ, ಉತ್ತಮ ಹೆಸರು ಮಾಡುವ ಹಂಬಲ, ಮಾತಿನಿಂದ ದಾಂಪತ್ಯದಲ್ಲಿ ತೊಂದರೆ.

ವೃಶ್ಚಿಕ:ಈ ದಿನ ಮಿಶ್ರ ಫಲಗಳು, ಶತ್ರುಗಳಿಂದ ತೊಂದರೆ, ಆಲಸ್ಯ ಬೇಸರ, ದಾಂಪತ್ಯ ವಿರಸ, ಶತ್ರುಗಳು ಮತ್ತು ಸಾಲದ ಚಿಂತೆ, ತೀವ್ರ ಅನಾರೋಗ್ಯ, ಪ್ರಯಾಣದಲ್ಲಿ ಗೊಂದಲಗಳು, ವಸ್ತುಗಳು ಕಳವು.

ಧನಸ್ಸು: ಇಂದು ಉತ್ತಮ ಫಲ ಕಾಣುವಿರಿ,ಶತ್ರು ನಾಶ, ಮಕ್ಕಳಿಂದ ಅನುಕೂಲ, ಉದ್ಯೋಗ ಲಾಭ, ಯಂತ್ರೋಪಕರಣಗಳಿಂದ ನಷ್ಟ, ಪ್ರಯಾಣದಲ್ಲಿ ಅಡೆತಡೆಗಳು, ವ್ಯವಹಾರದ ಚಿಂತೆ,ಆರೋಗ್ಯ ಸುಧಾರಣೆ.

ಮಕರ: ಇಂದು ಶುಭಫಲ, ದೂರದ ವ್ಯಕ್ತಿಗಳಿಂದ ಅನುಕೂಲ, ರಕ್ತ ಸಂಬಂಧಿಗಳಿಂದ ನೋವು, ಕುಟುಂಬ ಸಹಕಾರ, ಪ್ರೀತಿ-ಪ್ರೇಮದಲ್ಲಿ ಆತುರ, ದುಶ್ಚಟಗಳಿಂದ ತೊಂದರೆ,ಆರೋಗ್ಯ ಸುಧಾರಣೆ,ಆರೋಗ್ಯ ಉತ್ತಮ.

ಕುಂಭ: ಈ ದಿನ ಮಿಶ್ರ ಫಲಗಳು ,ದಾಯಾದಿಗಳಿಂದ ತೊಂದರೆ, ಸ್ಥಿರಾಸ್ತಿ ವಾಹನ ಲಾಭ, ಮಹಿಳೆಯರಿಂದ ಅನುಕೂಲ, ನೆರೆಹೊರೆಯವರಿಂದ ಒತ್ತಡ, ಶತ್ರುಗಳಿಂದ ತೊಂದರೆ, ಉದ್ಯೋಗ ಅನುಕೂಲ,ಹಿಂಬಡ್ತಿ.

ಮೀನ: ಕೆಲಸಗಳು ಕೈ ಗೂಡುವವು,ಆರ್ಥಿಕ ಚೇತರಿಕೆ, ಅವಕಾಶ ಪ್ರಾಪ್ತಿ, ಮಹಿಳೆಯರಿಂದ ತೊಂದರೆ, ಪ್ರೇಮಿಗಳಲ್ಲಿ ಮನಸ್ತಾಪ, ವಿದ್ಯಾಭ್ಯಾಸದಲ್ಲಿ ಗೊಂದಲ, ದುಶ್ಚಟಗಳಿಂದ ನಷ್ಟ,ಕಾರ್ಯ ಕ್ಷೇತ್ರದಲ್ಲಿ ಜಯ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ