ಉತ್ತರ ಕನ್ನಡ-136 ,ಬೀದರ್ -61 ಕರೋನಾ ಪಾಸಿಟಿವ್!

728

ಕಾರವಾರ:-ಉತ್ತರ ಕನ್ನಡ ಜಿಲ್ಲೆಯಲ್ಲಿ 136 ಜನರಿಗೆ ಕರೋನಾ ಪಾಸಿಟಿವ್ ದೃಢವಾಗಿದೆ.

107 ಜನ ಗುಣಮುಖರಾಗಿ ಬಿಡುಗಡೆಗೊಂಡಿದ್ದು
596 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು
343 ಜನ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ‌

ಈವರೆಗೆ 44 ಜನ ಕರೋನಾ ದಿಂದ ಸಾವು ಕಂಡಿದ್ದು ಈವರೆಗೆ 4180 ಈ ವರೆಗೆ ಕರೋನಾ ಸೋಂಕಿಗೆ ವಳಗಾದವರಾಗಿದ್ದಾರೆ.

ಉತ್ತರ ಕನ್ನಡ ತಾಲೂಕುವಾರು ವಿವರ ಇಲ್ಲಿದೆ:-

ಬೀದರ್ ನಲ್ಲಿ 61 ಜನರಿಗೆ ಕರೋನಾ ಪಾಸಿಟಿವ್ !

ಗಡಿ ಜಿಲ್ಲೆ ಬೀದರ್ ನಲ್ಲಿ ಇಂದು 61 ಜನಕ್ಕೆ ಕೊರೋನಾ ಪಾಸಿಟಿವ್ ಧೃಡವಾಗಿದೆ. ಬೀದರ್ ನಲ್ಲಿ 23, ಬಸವಕಲ್ಯಾಣದಲ್ಲಿ 14, ಭಾಲ್ಕಿಯಲ್ಲಿ 9, ಔರಾದ್ ನಲ್ಲಿ 8, ಹುಮ್ನಬಾದ್ ನಲ್ಲಿ 7 ಜನಕ್ಕೆ ಪಾಸಿಟಿವ್ ಧೃಡವಾಗಿದೆ.

ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4213ಕ್ಕೆ ಏರಿಕೆಯಾಗಿದ್ದು ಇದರಲ್ಲಿ 3382 ಜನ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದ್ದಾರೆ. ಇನ್ನು 699 ಜನಕ್ಕೆ ಸೋಂಕು ಸಕ್ರಿಯವಾಗಿದ್ದು ಇಲ್ಲಿಯವರೆಗೆ 128 ಜನರನ್ನು ಮಹಾಮಾರಿ ಬಲಿ ಪಡೆದಿದೆ.

ವರದಿ:- ಪ್ರದೀಪ್ .ಎಸ್.ಜಿ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ