ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಏನು! ರಾಜ್ಯದಲ್ಲಿ ಇಂದಿನ ಕರೋನಾ ಪಾಸಿಟಿವ್ ಸಂಖ್ಯೆ ಇಲ್ಲಿದೆ.

618

ದಾಂಡೇಲಿಯಲ್ಲಿ ಅರಣ್ಯ ಗುತ್ತಿಗೆ ನೌಕರರಿಂದ ಅನಿರ್ಧಿಷ್ಠಾವಧಿ ಮುಷ್ಕರ-ಕಾರಣವೇನು ಗೊತ್ತಾ?

ದಾಂಡೇಲಿ:- ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ನೌಕರರ ಸಂಘ ಹಾಗೂ ಸಿ.ಐ.ಟಿ.ಯು ನೇತ್ರತ್ವದಲ್ಲಿ ಪರಿಸರ ಉಳಿವು,ಅರಣ್ಯ ರಕ್ಷಣೆ,ವನ್ಯ ಪ್ರಾಣಿಗಳ ಸಂರಕ್ಷಣೆ ಹಾಗೂ ಗುತ್ತಿಗೆ ನೌಕರರ ಬದುಕು ಉಳಿಸಲು ಇಂದಿನಿಂದ ದಾಂಡೇಲಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.


ಈ ಪ್ರತಿಭಟನೆಯು ಅನಿರ್ಧಿಷ್ಠಾವಧಿಯಾಗಿದ್ದು ಕಾರ್ಮಿಕ ಸಂಘಟನೆ ಸಹ ಬೆಂಬಲ ನೀಡಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 462 ಜನರಿಗೆ ಕರೋನಾ ಫಾಸಿಟಿವ್

ರಾಜ್ಯದ ವಿವರ

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 462 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ. ಈ ಮೂಲಕ ಈವರೆಗೆ ಜಿಲ್ಲೆಯಲ್ಲಿ 10503 ಜನರಿಗೆ ಸೋಂಕು ಹರಡಿದ್ದು
818 ಜನ ಇಂದು ಬಿಡುಗಡೆಯಾಗುವ ಮೂಲಕ ಈವರೆಗೆ ಜಿಲ್ಲೆಯಲ್ಲಿ 8173 ಜನರು ಕರೋನಾ ದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು 2208 ಸಕ್ರಿಯ ಕರೋನಾ ಸೋಂಕಿತ ಪ್ರಕರಣವಿದ್ದು ,ಇಂದು ಏಳು ಜನ ಮೃತರಾಗುವ ಮೂಲಕ ಜಿಲ್ಲೆಯಲ್ಲಿ ಈವರೆಗೆ 122 ಜನ ಕರೋನಾ ದಿಂದ ಮೃತರಾಗಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ