add

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಳಿಕೆ ಕಂಡ ಕರೋನಾ!ಇಂದಿನ ವಿವರ ನೋಡಿ.

243

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 45 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ.ಜಿಲ್ಲೆಯಲ್ಲಿ ಈವರೆಗೆ ಎಷ್ಟು ಕರೋನಾ ಪಾಸಿಟಿವ್ ಎಂಬ ವಿವರ ಈ ಕೆಳಗಿನಂತಿದೆ.

ಸಿದ್ದಾಪುರದಲ್ಲಿ ಕರೋನಾ ಪಾಸಿಟಿವ್ ಸಂಖ್ಯೆಯಲ್ಲಿ ಬಿಗ್ ರಿಲೀಪ್!

ಸಿದ್ದಾಪುರ:- ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಇಂದು ಯಾವುದೇ ಕರೋನಾ ಪಾಸಿಟಿವ್ ವರದಿಯಾಗದೇ ಅಲ್ಲಿನ ಜನರಿಗೆ ಬಿಗ್ ರಿಲೀಫ್ ಕೊಟ್ಟಿದೆ.ಇಂದು ಆರೋಗ್ಯ ಇಲಾಖೆ ನೀಡಿದ ಮಾಹಿತಿಯಲ್ಲಿ ಶೂನ್ಯ ಪಾಸಿಟಿವ್ ವರದಿಯಾಗಿದೆ.ಸಿದ್ದಾಪುರದಲ್ಲಿ ಈವರೆಗೆ 549 ಜನ ಕರೋನಾ ದಿಂದ ಗುಷಮುಖರಾಗಿದ್ದು ಈ ಹಿಂದೆ 24ಜನ ಸೊಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ.ಇದಲ್ಲದೇ ಸಿದ್ದಾಪುರ ತಾಲೂಕಿನಲ್ಲಿ ಸಾವಿನ ಸಂಖ್ಯೆಯೂ ಇಳಿಮುಖವಾಗಿದ್ದ ಐದು ತಿಂಗಳಲ್ಲಿ ಆರು ಜನ ಮಾತ್ರ ಸಾವಿಗೀಡಾಗಿದ್ದಾರೆ.

ಮುಂಡಗೋಡಿಲ್ಲಿ ಒಂದೇ ದಿನ 225ಜನ ಕರೋನಾದಿಂದ ಗುಣಮುಖ.

ಮುಂಡಗೋಡು: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಮುಂಡಗೋಡಿನಲ್ಲಿ ಕರೋನಾ ಪಾಸಿಟಿವ್ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದ್ದು .ಇಂದು ಒಂದೇ ದಿನಕ್ಕೆ 225 ಜನರು ಗುಣಮುಖರಾಗಿದ್ದಾರೆ.ಜಿಲ್ಲಾ ಆರೋಗ್ಯ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿದ ವರದಿ ಪ್ರಕಾರ ಮುಂಡಗೋಡಿನಲ್ಲಿ ಶೂನ್ಯ ಪಾಸಿಟಿವ್ ವರದಿಯಾಗಿದ್ದು ಈವರೆಗೆ 1212 ಜನ ಕರೋನಾದಿಂದ ಗುಣಮುಖರಾಗಿದ್ದು ಒಟ್ಟು 1402 ಜನರಿಗೆ ಕರೋನಾ ಪಾಸಿಟಿವ್ ಬಂದಿದ್ದು ಈವರೆಗೆ 12 ಜನ ಕರೋನಾ ದಿಂದ ಸಾವು ಕಂಡಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ