BREAKING NEWS
Search

ಮಳೆ ಆರ್ಭಟ:ಕ್ಯಾಸರಲಾಕ್ ಗೋವಾ ಮಾರ್ಗದಲ್ಲಿ ಗುಡ್ಡ ಕುಸಿತ!

590

ಉತ್ತರ ಕನ್ನಡ /ಧಾರವಾಡ:-ಮಳೆಯಿಂದಾಗಿ ಕ್ಯಾಸರಲಾಕ್ ಗೋವಾ ಮಾರ್ಗದಲ್ಲಿ ರೈಲು ಹಳಿ ಪಕ್ಕ ಗುಡ್ಡ ಕುಸಿತ ಕಂಡಿದ್ದು ವಾಸ್ಕೋಡಿಗಾಮಾ ಮಾರ್ಗದಲ್ಲಿ ಕೆಲಹೊತ್ತು ರೈಲ್ವೆ ಸಂಚಾರ ಸ್ಥಗಿತವಾಗಿದೆ.

ಕೂಲಂ ಸ್ಟೇಷನ್ ನಂತರದ ಕಾಲೆ-ಸ್ಯಾವೆಂಡ್ರಾಮ್ ಮಧ್ಯೆ ಗುಡ್ಡ ಕುಸಿದಿದೆ.

ರೈಲು ಹಳಿಗೆ ಹೊಂದಿಕೊಂಡೆ ಗುಡ್ಡ ಕುಸಿದಿದ್ದು ಸ್ಥಳಕ್ಕೆ ನೈಋತ್ಯ ರೈಲ್ವೆ ವಲಯದ ಜಿಎಂ ಅಜಯಕುಮಾರ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಳೆ ಆರ್ಭಟ:ಕ್ಯಾಸರಲಾಕ್ ಗೋವಾ ಮಾರ್ಗದಲ್ಲಿ ಗುಡ್ಡ ಕುಸಿತ

ಜಿಎಂ ನೇತೃತ್ವದಲ್ಲಿ ದುರಸ್ತಿ ಕಾರ್ಯನಡೆದಿದ್ದು ಇಂದು ಸಂಜೆ ಬಳಿಕ ಕೆಲ ಪ್ಯಾಸೆಂಜರ್ ರೈಲು ಪ್ರಯಾಣ ಆರಂಭವಾಗಲಿದೆ.
Leave a Reply

Your email address will not be published. Required fields are marked *