ಉತ್ತರ ಕನ್ನಡ ಜಿಲ್ಲೆಯಲ್ಲಿ 162 ಜನರಿಗೆ ಕರೋನಾ ಪಾಸಿಟಿವ್ !ಯಾವ ತಾಲೂಕಿನಲ್ಲಿ ಎಷ್ಟು ಗೊತ್ತಾ?

2568

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ 162 ಜನರಿಗೆ ಕರೋನಾ ಪಾಸಿಟಿವ್ ಇಂದು ವರದಿಯಾಗಿದೆ.

88 ಜನ ಕರೋನಾ ದಿಂದ ಇಂದು ಗುಣಮುಖರಾಗಿದ್ದಾರೆ

ಭಟ್ಕಳ- 55
ಹಳಿಯಾಳ- 45
ಕಾರವಾರ- 12
ಕುಮಟಾ-05
ಮುಂಡಗೋಡು 06
ಅಂಕೋಲಾ- 16
ಸಿದ್ದಾಪುರ -01
ಶಿರಸಿ -11
ಯಲ್ಲಾಪುರ- 01
ಹೊನ್ನಾವರ-08
ಜೋಯಿಡಾ- 02

ಜಿಲ್ಲೆಯ 1668 ಜನರಲ್ಲಿ ಈವರೆಗೆ ಸೋಂಕು ದೃಢಪಟ್ಟಿದ್ದು, 846 ಜನರು ಗುಣಮುಖರಾಗಿದ್ದಾರೆ.‌ 14 ಮಂದಿ ಸಾವನ್ನಪ್ಪಿದ್ದು,808 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ