ಇಂದು 32 ಜನರಿಗೆ ಕರೋನಾ ಪಾಸಿಟಿವ್! 89 ಮಂದಿ ಗುಣಮುಖ

1927

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 32 ಜನರಿಗೆ ಕರೋನಾ ಸೊಂಕು ಪತ್ತೆಯಾಗಿದ್ದು 89 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಇಂದಿನ ತಾಲೂಕುವಾರು ವಿವರ ಇಲ್ಲಿದೆ:-

ಹಳಿಯಾಳ-21 ಭಟ್ಕಳ- 6, ಹೊನ್ನಾವರ-2ಶಿರಸಿ-2 ,ಜೊಯಿಡಾದಲ್ಲಿ ಓರ್ವನಲ್ಲಿ ಸೋಂಕು ದೃಢಪಟ್ಟಿವೆ.

89 ಜನ ಗುಣಮುಖ

ಅಂಕೋಲಾ-23 ಕುಮಟಾದಲ್ಲಿ 23, ಯಲ್ಲಾಪುರದಲ್ಲಿ 11, ಹಳಿಯಾಳದಲ್ಲಿ 14, ಕಾರವಾರದಲ್ಲಿ 3, ಹೊನ್ನಾವರದಲ್ಲಿ 2, ಶಿರಸಿ 9 ಹಾಗೂ ಮುಂಡಗೋಡದಲ್ಲಿ ನಾಲ್ವರು ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಇಂದು ಬಿಡುಗಡೆ ಹೊಂದಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 1,785 ಜನರಲ್ಲಿ ಸೋಂಕು ದೃಢಪಟ್ಟಿದ್ದು 1,025 ಸೊಂಕಿನಿಂದ ಗುಣಮುಖರಾಗಿದ್ದಾರೆ. 17 ಜನರು ಈವರೆಗೆ ಸಾವನ್ನಪ್ಪಿದ್ದು, 675 ಸಕ್ರಿಯ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಡೆಯುತುದ್ದಯ68 ಸೋಂಕಿತರಿಗೆ ಹೋಮ್ ಐಸೋಲೇಶನ್ ನಲ್ಲಿಡಲಾಗಿದ್ದು ಚಿಕಿತ್ಸೆ ಮುಂದುವರೆದಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ