ಉತ್ತರ ಕನ್ನಡ ಜಿಲ್ಲೆಯಲ್ಲಿ 35 ಕರೋನಾ ಪಾಸಿಟಿವ್ ದೃಡ! ಯಾವ ತಾಲೂಕಿನಲ್ಲಿ ಎಷ್ಟು ಸಂಪೂರ್ಣ ವಿವರ ಇಲ್ಲಿದೆ.

3704

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 35 ಕರೋನಾ ಫಾಸಿಟಿವ್ ವರದಿಯಾಗಿದೆ. ಅದರ ಸಂಪೂರ್ಣ ವಿವರ ಈ ಕೆಳಗಿನಂತಿದೆ.

ಭಟ್ಕಳ 16 ಜನರಿಗೆ ಫಾಸಿಟಿವ್ ಬಂದಿದೆ.
ಇದರಲ್ಲಿ

ದುಬೈ ನಿಂದ ಬಂದ 33 ವರ್ಷದ ಪುರುಷ ,22 ವರ್ಷದ ಯುವತಿ ,42 ವರ್ಷದ ಮಹಿಳೆ , ವಿಜಯವಾಡ ದಿಂದ ಬಂದ ಒಂದೇ ಕುಟುಂಬದ 8ವರ್ಷದ ಬಾಲಕಿ, 2 ವರ್ಷದ ಹೆಣ್ಣುಮಗು, 28 ವರ್ಷದ ಪುರುಷ,15 ವರ್ಷದ ಬಾಲಕ ,13 ವರ್ಷದ ಬಾಲಕಿ, 25 ವರ್ಷದ ಯುವತಿ, 4ವರ್ಷದ ಗಂಡು ಮಗು, 2 ವರ್ಷದ ಹೆಣ್ಣುಮಗು, ಮಹಾರಾಷ್ಟ್ರ ದಿಂದ ಬಂದ 47 ವರ್ಷದ ಪುರುಷ ,ಉತ್ತರ ಪ್ರದೇಶದಿಂದ ಬಂದ 18 ವರ್ಷದ ಯುವಕ,22 ವರ್ಷದ ಯುವಕ, 35 ವರ್ಷದ ಪುರುಷ , ವಿಜಯವಾಡ ದಿಂದ ಬಂದ 36 ವರ್ಷದ ಮಹಿಳೆ .

ಹೊನ್ನಾವರ ದಲ್ಲಿ ಇಂದು 5 ಜನರಲ್ಲಿ ಫಾಸಿಟಿವ್ ಬಂದಿದೆ.

ಉಡುಪಿಯ ಬೈಂದೂರಿನಿಂದ ಹೊನ್ನಾವರಕ್ಕೆ ಬಂದ ಒಂದೇ ಕುಟುಂಬದ 28 ವರ್ಷದ ಮಹಿಳೆ ,7 ವರ್ಷದ ಗಂಟು ಮಗು,5 ವರ್ಷದ ಗಂಡುಮಗು,
ಮಹಾರಾಷ್ಟ್ರ ದಿಂದ ಹೊನ್ನಾವರಕ್ಕೆ ಬಂದ ಒಂದೇ ಕುಟುಂಬದ 51 ವರ್ಷದ ಮಹಿಳೆ, 21 ವರ್ಷದ ಯುವತಿಗೆ ಫಾಸಿಟಿವ್.

ಯಲ್ಲಾಪುರದಲ್ಲಿ ಇಂದು ಎರಡು ಫಾಸಿಟಿವ್ ವರದಿಯಾಗಿದೆ.


ILI ಸೊಂಕಿನ ಲಕ್ಷಣ ಹೊಂದಿದ 16 ವರ್ಷದ ಬಾಲಕಿ, p-14435 ಸೊಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಮಂಚಿಕೇರಿಯ 25 ವರ್ಷದ ಯುವಕನಿಗೆ ಫಾಸಿಟಿವ್.

ಶಿರಸಿಯಲ್ಲಿ ಇಂದು ಆರು ಫಾಸಿಟಿವ್ ವರದಿಯಾಗಿದೆ.

P-12058 ಸೊಂಕಿತ ವ್ಯಕ್ತಿಯ ಸಂಪರ್ಕ ಹೊಂದಿದ ಹುಲೇಕಲ್ ಗ್ರಾಮದ 35 ವರ್ಷದ ಪುರುಷ , p-12058 ಸೊಂಕಿತ ವ್ಯಕ್ತಿಯ ಸಂಪರ್ಕ ಮಾಡಿದ ಖಾಸಗಿ ಆಸ್ಪತ್ರೆಯ 47 ವರ್ಷದ ಮಹಿಳೆ , p-12057 ವ್ಯಕ್ತಿಯ ಸಂಪರ್ಕ ಹೊಂದಿದ ಉಪ ಕಾರಾಗೃಹದ 26 ವರ್ಷದ ಪುರುಷ ,30 ವರ್ಷದ ಪುರುಷ ,20 ವರ್ಷದ ಯುವಕ. P-12060 ಸಂಪರ್ಕ ಹೊಂದಿದ ಖಾಸಗಿ ಆಸ್ಪತ್ರೆಯ 51 ವರ್ಷದ ಪುರುಷ ಸಿಬ್ಬಂದಿ ಸೊಂಕಿತರು.

ಅಂಕೋಲ ದಲ್ಲಿ ಇಂದು ಆರು ಫಾಸಿಟಿವ್ ವರದಿಯಾಗಿದೆ.

ILI ಲಕ್ಷಣ ಹೊಂದಿದ ಬಡಗೇರಿಯ 7 ವರ್ಷದ ಗಂಡುಮಗು , ಹಲವಳ್ಳಿ ರಾಮನಗುಡಿಯ 91 ವರ್ಷದ ವೃದ್ಧ , ಹುಲಿದೇವರವಾಡ ಗ್ರಾಮದ 21 ವರ್ಷದ ಯುವಕ,ಅಂಕೋಲದ ಕಂಡೈನ್ಮೆಂಟ್ ಝೋನ್ ನಲ್ಲಿ ಕರ್ತವ್ಯ ವಿದ್ದ 26 ವರ್ಷದ ಬಿಟ್ ಕಾನ್ ಸ್ಟೇಬಲ್ ,ಮಂಗಳೂರಿನಿಂದ ಬಂದ ಕೋಟೆವಾಡದ 22 ವರ್ಷದ ಯುವಕ ,ILI ಸೊಂಕಿನ ಲಕ್ಷಣ ಹೊಂದಿದ ಕೊಟೆವಾಡದ 20 ವರ್ಷದ ಯುವಕ ನಿಗೆ ಸೊಂಕು ದೃಡಪಟ್ಟೊದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ