ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 88 ಕರೋನಾ ಪಾಸುಟಿವ್ ಪ್ರಕರಣಗಳು ದೃಡಪಟ್ಟಿವೆ.
ತಾಲೂಕುವಾರು ವಿವರ ಹೀಗಿದೆ’-

ಭಟ್ಕಳ- 3
ಜೊಯಿಡಾ- 2
ಹಳಿಯಾಳ-14
ಕುಮಟ- 30
ಹೊನ್ನಾವರ- 4
ಮುಂಡಗೋಡು- 7
ಅಂಕೋಲ- 1
ಸಿದ್ದಾಪುರ- 4
ಶಿರಸಿ- 23

ಇಂದು 53 ಮಂದಿ ಗುಣಮುಖ
ಹಳಿಯಾಳದಲ್ಲಿ 15, ಹೊನ್ನಾವರದಲ್ಲಿ 5, ಕಾರವಾರದಲ್ಲಿ 4, ಅಂಕೋಲಾದಲ್ಲಿ 15, ಕುಮಟಾದಲ್ಲಿ 12, ಶಿರಸಿ, ಸಿದ್ದಾಪುರದಲ್ಲಿ ತಲಾ ಒಂದು, ಒಟ್ಟು 53 ಮಂದಿ ಗುಣಮುಖರಾಗಿ ಕೋವಿಡ್ ಸೆಂಟರ್ ನಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 1,506 ಜನರಲ್ಲಿ ಸೋಂಕು ದೃಢಪಟ್ಟಿದ್ದು, 758 ಮಂದಿ ಗುಣಮುಖರಾಗಿದ್ದಾರೆ. 14 ಮಂದಿ ಸಾವನ್ನಪ್ಪಿದ್ದು, 734 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.