ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 83 ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ವಿವರ ಈ ಕೆಳಗಿನಂತಿದೆ:-

ಭಟ್ಕಳ- 8
ಹಳಿಯಾಳ- 50
ಕಾರವಾರ- 5
ಕುಮಟಾ-1
ಮುಂಡಗೋಡು 2
ಅಂಕೋಲಾ- 3
ಸಿದ್ದಾಪುರ -2
ಶಿರಸಿ -6
ಯಲ್ಲಾಪುರ- 6
89 ಜನ ಗುಣಮುಖರಾದ ವಿವರ :-
ಭಟ್ಕಳದಲ್ಲಿ 2, ಹಳಿಯಾಳ 9, ಹೊನ್ನಾವರದಲ್ಲಿ 16, ಕಾರವಾರ 6, ಕುಮಟಾದಲ್ಲಿ 14, ಮುಂಡಗೋಡ 14, ಸಿದ್ದಾಪುರದಲ್ಲಿ 4, ಶಿರಸಿಯಲ್ಲಿ 23, ಯಲ್ಲಾಪುರದಲ್ಲಿ 1, ಒಟ್ಟು 89 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯ 1,418 ಜನರಲ್ಲಿ ಈವರೆಗೆ ಸೋಂಕು ದೃಢಪಟ್ಟಿದ್ದು, 705 ಜನರು ಗುಣಮುಖರಾಗಿದ್ದಾರೆ. 14 ಮಂದಿ ಸಾವನ್ನಪ್ಪಿದ್ದು, 700 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.
ಮುಂಡಗೋಡಿನಲ್ಲಿ ಸಾವು!

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಇದ್ದ ರೈತ ಸಂಘದ ತಾಲೂಕು ಅಧ್ಯಕ್ಷ ಶಂಭಣ್ಣ ಕೊಲ್ಲೂರು ಕೋವಿಡ್ ಕೇರ್ ಸೆಂಟರ್ ನಲ್ಲಿ ಸಾವು ಕಂಡಿದ್ದಾರೆ.
ಕಳೆದ ಎರಡು ದಿನದ ಹಿಂದೆ ಜ್ವರದಿಂದ ಬಳಲುತಿದ್ದ ಶಂಭಣ್ಣ ಕೊಲ್ಲೂರವರ ಪತ್ನಿಗೆ ಕರೋನಾ ಪಾಸಿಟಿವ್ ವರದಿಯಾಗಿತ್ತು.
ಇದರ ಬೆನ್ನಲ್ಲೇ ಈತನ ಘಂಟಲು ದ್ರವ ಪರೀಕ್ಷೆ ನಡೆಸಿ ಕೋವಿಡ್ ವಾರ್ಡ ಗೆ ದಾಖಲು ಮಾಡಲಾಗಿತ್ತು.ಆದರೇ ಈತನ ಸಾವು ಕರೊನಾ ದಿಂದಲೇ ಎಂಬುದು ದೃಡಪಡಬೇಕಾಗಿದೆ.

ಇಂದಿನ ಮಳೆ ಹಾಗೂ ಡ್ಯಾಮ್ ಗಳ ನೀರಿನ ಮಟ್ಟ ದ ವಿವರ ಈ ಕೆಳಗಿನಂತಿದೆ:-
ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ:
ಅಂಕೋಲಾದಲ್ಲಿ 00 ಮಿ.ಮೀ, ಭಟ್ಕಳ 00 ಮಿ.ಮೀ, ಹಳಿಯಾಳ 00 ಮಿ.ಮೀ, ಹೊನ್ನಾವರ 00 ಮಿ.ಮೀ, ಕಾರವಾರ 00 ಮಿ.ಮಿ, ಕುಮಟಾ 00 ಮಿ.ಮೀ, ಮುಂಡಗೋಡ 00 ಮಿ.ಮೀ, ಸಿದ್ದಾಪುರ 00 ಮಿ.ಮೀ ಶಿರಸಿ 00 ಮಿ.ಮೀ, ಜೋಯಡಾ 00 ಮಿ.ಮೀ, ಯಲ್ಲಾಪುರ 00 ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: –
ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
ಕದ್ರಾ: 34.50ಮೀ (ಗರಿಷ್ಟ), 30.00 ಮೀ (2020), 8460.00 ಕ್ಯೂಸೆಕ್ಸ್ (ಒಳಹರಿವು) 3643.00 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಟ), 71.15 ಮೀ. (2020), 6447.0 ಕ್ಯೂಸೆಕ್ಸ್ (ಒಳ ಹರಿವು) 6149.0 (ಹೊರಹರಿವು) ಸೂಪಾ: 564.00 ಮೀ (ಗ), 534.46 ಮೀ (2020), 5240.104 ಕ್ಯೂಸೆಕ್ಸ್ (ಒಳ ಹರಿವು), 4967.104 ಕ್ಯೂಸೆಕ್ಸ್ (ಹೊರ ಹರಿವು) ತಟ್ಟಿಹಳ್ಳ: 468.38ಮೀ (ಗ), 452.68ಮೀ (2020), 82.00 ಕ್ಯೂಸೆಕ್ಸ್ (ಒಳ ಹರಿವು) 0.00 ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: 438.38 ಮೀ (ಗ), 432.64 ಮೀ (2020), 5362.0 ಕ್ಯೂಸೆಕ್ಸ್ (ಒಳ ಹರಿವು) 5775.0 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55.00 ಮೀ (ಗ), 48.89 ಮೀ (2020) 6568.000 ಕ್ಯೂಸೆಕ್ಸ್ (ಒಳ ಹರಿವು) 7168.000 ಕ್ಯೂಸೆಕ್ಸ್ (ಹೊರ ಹರಿವು) ಲಿಂಗನಮಕಿ:್ಕ 1819.00 ಅಡಿ (ಗ), 1770.90 ಅಡಿ (2020). 4614.00 ಕ್ಯೂಸೆಕ್ಸ (ಒಳ ಹರಿವು) 6143.00 ಕ್ಯೂಸೆಕ್ಸ್ (ಹೊರ ಹರಿವು)