BREAKING NEWS
Search

ಭಟ್ಕಳದಲ್ಲಿ ಮತ್ತೋರ್ವ ವ್ಯಕ್ತಿಗೆ ಕೊರೋನಾ ಪತ್ತೆ-ಜಿಲ್ಲೆಯ ಮೂಲದವರು ಸೇರಿ ನಾಲ್ಕು ಜನರಿಗೆ ಏರಿಕೆಯಾದ ಸೋಂಕು!

903

ಕಾರವಾರ :- ಉತ್ತರ ಕನ್ನಡ ಜಿಲ್ಲೆಯವ ಭಟ್ಕಳದಲ್ಲಿ ಮತ್ತೊಂದು ಕರೋನಾ ವೈರೆಸ್ ಸೊಂಕಿತ ವ್ಯಕ್ತಿ ವ್ಯಕ್ತಿಯ ರಕ್ತ ಮಾದರಿ ಪಾಸಿಟಿವ್ ಬಂದಿದ್ದು ಜಿಲ್ಲೆಯಲ್ಲಿ ಭಟ್ಕಳದ ಮೂಲದವರೂ ಸೇರಿ ನಾಲ್ಕು ಜನರಿಗೆ ಕೊರೋನಾ ವೈರೆಸ್ ಪತ್ತೆಯಾಗಿರುವುದು ಅಧಿಕೃತವಾಗಿದೆ.

ಈ ಕುರಿತು ಕರ್ನಾಟಕ ಸರ್ಕಾರದಿಂದ ಅಧಿಕೃತ ಮಾಹಿತಿ ಬಿಡುಗಡೆಯಾಗಿದ್ದು ದುಬೈ ನಿಂದ ಭಟ್ಕಳಕ್ಕೆ ಬಂದ 22 ವರ್ಷದ ಯುವಕನಲ್ಲಿ ದೃಡಪಟ್ಟಿದೆ.

ಸರ್ಕಾರ ಬಿಡುಗಡೆ ಮಾಡಿದ ಮಾಹಿತಿ ಇಲ್ಲಿದೆ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ