ಕಾರವಾರ :- ಮಹಾರಾಷ್ಟ್ರದಿಂದ ಉತ್ತರ ಕನ್ನಡ ಜಿಲ್ಲೆಗೆ ಬಂದ ಹಲವರಲ್ಲಿ ಇಂದು ಕೊರೋನಾ ದೃಢಪಡುವ ಸಾಧ್ಯತೆ ಇದ್ದು ಇಂದಿನ ಬುಲಟಿನ್ ಉತ್ತರ ಕನ್ನಡ ಜಿಲ್ಲೆಗೆ ಶಾಕ್ ನೀಡಲಿದೆ.
ಹಿಂದೆ ಭಟ್ಕಕ ,ಕುಮಟಾ ಕ್ಕೆ ಸೀಮಿತವಾಗಿದ್ದ ಸೊಂಕು ಹೊನ್ನಾವರ ,ಮುಂಡಗೋಡಿಗು ಪಸರಿಸಿದೆ ಎಂದು ಹೇಳಲಾಗುತ್ತಿದೆ.
ಹೊನ್ನಾವರದಲ್ಲಿ 4, ಮುಂಡಗೋಡಿನಲ್ಲಿ 2, ಹಾಗೂ ಭಟ್ಕಳದ ಮುರಡೇಶ್ವರದಲ್ಲಿ 1 ಪ್ರಕರಣ
ಇಂದು ಬಹುತೇಕ ದೃಡಪಡಲಿದ್ದು ಈಗಾಗಲೇ ಮಹರಾಷ್ಟ್ರದಿಂದ ಬಂದವರ ಗಂಟಲು ದ್ರವ ಪರೀಕ್ಷೆ ನಡೆಸಿದ್ದು ಇಂದು ಇವು ಫಾಸಿಟಿವ್ ಫಲಿತಾಂಶ ನೀಡಲಿದೆ.