ಉತ್ತರ ಕನ್ನಡಕ್ಕೆ ಮಹರಾಷ್ಟ್ರ ಶಾಕ್- ಇಂದು ಎರಡು ಫಾಸಿಟಿವ್!ನೂರಕ್ಕೇರಲಿದೆ ಕರೋನಾ ಸೊಂಕು!

2812

ಕಾರವಾರ:-ಉತ್ತರ ಕನ್ನಡ ಜಿಲ್ಕೆಯಲ್ಲಿ ಮೇ ತಿಂಗಳಲ್ಲಿ ಮಹರಾಷ್ಟ್ರ ದಿಂದ ಬಂದವರಿಂದಾಗಿ ಕರೋನಾ ಸೊಂಕು ಹೆಚ್ಚು ಪತ್ತೆಯಾಗುತ್ತಿದೆ.

ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಇಬ್ಬರಿಗೆ ಕರೋನಾ ಸೊಂಕು ದೃಡವಾಗುವ ಸಾಧ್ಯತೆಗಳಿವೆ.
ಕಾರವಾರದ 45 ವರ್ಷದ ಮಹಿಳೆ, ದಾಂಡೇಲಿಯ 38 ವರ್ಷದ ಪುರುಷನಲ್ಲಿ ಸೊಂಕು ದೃಡ ವಾಗುವ ಸಾಧ್ಯತೆಗಳಿದ್ದು ಮಹರಾಷ್ಟ್ರ ದಿಂದ ಜಿಲ್ಲೆಗೆ ಬಂದು ಕ್ವಾರಂಟೈನ್ ಆಗಿದ್ದರು.

ಇಂದು ಮಧ್ಯಾನದ ಬುಲಟಿನ್ ನಲ್ಲಿ ಈ ಬಗ್ಗೆ ಫಾಸಿಟಿವ್ ಬರುವ ಸಾಧ್ಯತೆಗಳಿವೆ. ಇನ್ನು ಜಿಲ್ಲೆಯಲ್ಲಿ ಮಹರಾಷ್ಟ್ರ ದಿಂದ ಬಂದ 1115 ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು ಇವರಲ್ಲಿ ಕನಿಷ್ಠ 40% ಜನರಲ್ಲಿ ಸೊಂಕು ಪತ್ತೆಯಾಗುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ. ಹೀಗಾಗಿ ಈ ತಿಂಗಳಲ್ಲಿ ನೂರರ ಗಡಿ ದಾಟುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ