ಕುಮಟಾದಲ್ಲಿ ಇಂದು ಅತೀ ಹೆಚ್ಚು ಕರೋನಾ ಪಾಸಿಟಿವ್! ಜಿಲ್ಲೆಯಲ್ಲಿ ಎಷ್ಟು ವಿವರ ನೋಡಿ

729

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 109 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು 654 ಜನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು 589 ಜನ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. 10418 ಜನ ಈವರೆಗೆ ಗುಣಮುಖರಾಗಿದ್ದು 11814 ಜನ ಈವರೆಗೆ ಜಿಲ್ಲೆಯಲ್ಲಿ ಕರೋನಾದಿಂದ ಗುಣಮುಖರಾಗಿದ್ದಾರೆ. ಇಂದು ಜಿಲ್ಲೆಯಲ್ಲಿ ಅತೀ ಹೆಚ್ಚು ಕುಮಟಾದಲ್ಲಿ 32 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ಕರೋನಾಕ್ಕೆ ನಾಲ್ಕು ಜನ ಇಂದು ಬಲಿಯಾಗಿದ್ದಾರೆ.

ಇಂದಿನ ತಾಲೂಕುವಾರು ವಿವರ:-
Leave a Reply

Your email address will not be published. Required fields are marked *