ಉತ್ತರ ಕನ್ನಡ ಜಿಲ್ಲೆಯಲ್ಲಿ ಆರು ಫಾಸಿಟಿವ್! ಇಬ್ಬರು ಚಿಕ್ಕ ಮಕ್ಕಳಿಗೆ ಹಬ್ಬಿದ ಕರೋನಾ!

2443

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಆರು ಕರೋನಾ ಫಾಸಿಟಿವ್ ವರದಿಯಾಗಿದೆ.
ನಾಲ್ಕು ವರ್ಷದ ಮಗು ಸೇರಿ ಆರು ಜನ ಪುರುಷರಿಗೆ ಕರೋನಾ ಫಾಸಿಟಿವ್ ದೃಡವಾಗಿದೆ.

ಮುಂಬೈ ನಿಂದ ಬಂದಿರುವ ಹಳಿಯಾಳದ ನಾಲ್ಕು ವರ್ಷದ ಗಂಡು ಮಗು ,ಮಂಗಳೂರಿನಿಂದ ಆಗಮಿಸಿದ ಅಂಕೋಲದ 45 ವರ್ಷದ ಪುರುಷ , p-9166 ಸಂಖ್ಯೆಯ ಸೊಂಕಿತ ವ್ಯಕ್ತಿ ಸಂಪರ್ಕ ಮಾಡಿರುವ ಯಲ್ಲಾಪುರದ 26 ವರ್ಷದ ಪುರುಷ, p-9167 ಸಂಖ್ಯೆಯ ಸಂಪರ್ಕ ಮಾಡಿರುವ 28 ವರ್ಷದ ಯಲ್ಲಾಪುರದ ಪುರುಷ ,ಮುಂಬೈ ನಿಂದ ಬಂದಿರುವ ಎರಡು ವರ್ಷದ ಹೊನ್ನಾವರ ಮೂಲದ ಗಂಡು ಮಗು ,ಮುಂಬೈ ನಿಂದ ಬಂದಿರುವ 37 ವರ್ಷದ ಹೊನ್ನಾವರ ಮೂಲದ ಪುರುಷನಿಗೆ ಕರೋನಾ ಫಾಸಿಟಿವ್ ದೃಡವಾಗಿದೆ.

ಇಂದಿನ ಹೆಲ್ತ್ ಬುಲಟಿನ್ ವಿವರ ಇಲ್ಲಿದೆ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ