ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ನಾಲ್ಕು ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ. ಹಳಿಯಾಳ ,ಸಿದ್ದಾಪುರ ತಲಾ ಒಂದು,ಶಿರಸಿ ಎರಡು ಪಾಸಿಟಿವ್ ವರದಿಯಾಗಿದೆ.ಇಂದಿನ ತಾಲೂಕುವಾರು ವಿವರ ಈ ಕೆಳಗಿನಂತಿದೆ.