BREAKING NEWS
Search

ಹಳಿಯಾಳದಲ್ಲಿ ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳರು

213

ಹಳಿಯಾಳ:- ಗ್ರಾಮದೇವಿಯರ ದೇವಸ್ಥಾನಗಳಲ್ಲಿ ಕಳ್ಳರು ಕೈಚಳಕ ತೋರಿದ್ದು, ಲಕ್ಷಾಂತರ ರೂಪಾಯಿ ಚಿನ್ನಾಭರಣ ದೋಚಿದ ಘಟನೆ ಉತ್ತರ ಕನ್ನಡದ ಹಳಿಯಾಳದ ಸಾಂಬ್ರಾಣಿ ಕರ್ಲಕಟ್ಟಾದಲ್ಲಿ ನಡೆದಿದೆ.

ಈ ಎರಡು ಗ್ರಾಮಗಳಲ್ಲಿ ಗ್ರಾಮ ದೇವಿಯರ ರುಂಡ ಪ್ರತ್ಯೇಕಿಸಿ ಮೂರ್ತಿಗೆ ಅಲಂಕರಿಸಿದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಕಳುವು ಮಾಡಲಾಗಿದೆ.

ಕರ್ಲಕಟ್ಟಾದಲ್ಲಿ ೧೮ ತೊಲೆ ಬಂಗಾರ ಹಾಗೂ ೩೬ ತೊಲೆ ಬೆಳ್ಳಿಯ ಆಭರಣ, ಸಾಂಬ್ರಾಣಿ ಗ್ರಾಮದ ದೇವಸ್ಥಾನದಲ್ಲಿ ೪ ತೊಲೆ ಬಂಗಾರದ ಆಭರಣ ಕಳುವಾಗಿದೆ.

ಶ್ವಾನಪಡೆ ಹಾಗೂ ಬೆರಳಚ್ಚು ತಜ್ಞರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *