BREAKING NEWS
Search

ಹೊನ್ನಾವರ: ಸಮುದ್ರ ಪಾಲಾದ ಮೀನುಗಾರ!

778

ಕಾರವಾರ :-ಮೀನುಗಾರಿಕೆಗೆ ತೆರಳಿದ್ದ ಬೋಟ್ ಪಲ್ಪಿಯಾದ ಪರಿಣಾಮ ಓರ್ವ ಮಿನುಗಾರ ಸಮುದ್ರ ಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ದಲ್ಲಿ ನಡೆದಿದೆ.

ಹೊನ್ನಾವರ ತಾಲೂಕಿನ ಕಾಸರಕೋಡು ಗ್ರಾಮದ ಚನ್ನವೀರ್ ಬುಡ್ಡಿ 22 ಸಮುದ್ರ ಪಾಲಾದ ವ್ಯಕ್ತಿ ವ್ಯಕ್ತಿಯಾಗಿದ್ದು ಐದು ಜನರು ತಂಡ ಎರಡು ಬೋಟ್ ಗಳಲ್ಲಿ ಮೀನುಗಾರಿಕೆಗೆ ತೆರಳುದ್ದರು, ಈ ವೇಳೆ
ಸಮುದ್ರದ ಅಲೆಗೆ ಬೋಟ್ ಪಲ್ಟಿಯಾಗಿದೆ ಈ ವೇಳೆ ಉಳಿದ ಜನರು ಅಪಾಯದಿಂದ ಪಾರಾಗಿದ್ದು ಚನ್ನವೀರ್ ಬುಡ್ಡಿ ಸಮುದ್ರಪಾಲಾಗಿದ್ದಾನೆ.
ಘಟನೆ ಸಂಬಂಧ ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.




One thought on “ಹೊನ್ನಾವರ: ಸಮುದ್ರ ಪಾಲಾದ ಮೀನುಗಾರ!

Leave a Reply

Your email address will not be published. Required fields are marked *