BREAKING NEWS
Search

ಕಾರವಾರದ ಶಾಸಕಿ ಈಗ ಅತ್ರೆ ನಾನೇನು ಮಾಡೋಕೆ ಆಗುತ್ತೆ?ಅಳುತ್ತಾ ಕೂತ್ರೆ ಆಗುತ್ತಾ!-ಸತೀಶ್ ಸೈಲ್ ಹೇಳಿದ್ದೇನು?

1093

ಕಾರವಾರ :- ಸಾಗರಮಾಲಾ ಯೋಜನೆ ವಿರೋಧಿಸಿ ಮೀನುಗಾರರು ಹೋರಾಟ ಮಾಡಲು ಹಾಗೂ ತನ್ನ ವಿರುದ್ಧ ಪ್ರತಿಭಟನೆ ಮಾಡಲು ಮಾಜಿ ಶಾಸಕ ಸತೀಶ್ ಸೈಲ್ ಕಾರಣ ಎಂದು ನಿನ್ನೆ ದಿನ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದ ಶಾಸಕಿ ವಿರುದ್ಧ ಸತೀಶ್ ಸೈಲ್ ಕಿಡಿ ಕಾರಿದ್ದಾರೆ.

ಶಾಸಕಿ ರೂಪಾಲಿ ನಾಯ್ಕ ಆರೋಪಕ್ಕೆ ಮಾಜಿ ಶಾಸಕ ಸತೀಶ್ ಸೈಲ್ ಹೇಳಿಕೆ ವಿಡಿಯೋ ಇಲ್ಲಿದೆ ನೋಡಿ :-

ಬೆಂಗಳೂರಿನಲ್ಲಿ ಶಾಸಕಿ ರೂಪಾಲಿ ನಾಯ್ಕ ಹೇಳಿಕೆ ಇಲ್ಲಿದೆ-




Leave a Reply

Your email address will not be published. Required fields are marked *