ಉತ್ತರ ಕನ್ನಡ 109 ಜನರಿಗೆ ಕರೋನಾ ಪಾಸಿಟಿವ್ !35 ಜನ ಗುಣಮುಖ

1044

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 109 ಕೋವಿಡ್ ಪ್ರಕರಣಗಳು ವರದಿಯಾಗಿವೆ.

ಇಂದಿನ ವಿವರ ಈ ಕೆಳಗಿನಂತಿದೆ:-

ಭಟ್ಕಳ- 5
ಹಳಿಯಾಳ- 44
ಹೊನ್ನಾವರ-13
ಜೊಯಿಡಾ- 2
ಕಾರವಾರ- 8,
ಕುಮಟಾ-7
ಮುಂಡಗೋಡು- 6
ಸಿದ್ದಾಪುರ-1
ಯಲ್ಲಾಪುರ-1
ಶಿರಸಿ- 22

ಈವರೆಗೆ ಜಿಲ್ಲೆಯ 1,272 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 520 ಮಂದಿ ಗುಣಮುಖರಾಗಿದ್ದಾರೆ.‌ 13 ಮಂದಿ ಸಾವನ್ನಪ್ಪಿದ್ದು, 742 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.

ಇಂದು ಅಂಕೋಲಾದಲ್ಲಿ 5, ಭಟ್ಕಳದಲ್ಲಿ 21, ಹೊನ್ನಾವರದಲ್ಲಿ 5, ಕಾರವಾರ, ಕುಮಟಾದಲ್ಲಿ ತಲಾ ಇಬ್ಬರು, ಒಟ್ಟು 35 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಓದುಗರ ಗಮನಕ್ಕೆ:- ಕರೋನಾ ಪಾಸಿಟಿವ್ ಮಾಹಿತಿ ಜಿಲ್ಲಾ ಆರೋಗ್ಯ ಇಲಾಖೆಯ ಮಾಹಿತಿ ಆಧಾರದ್ದಾಗಿರುತ್ತದೆ‌. ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ಯಲ್ಲಿ ಸಂಖ್ಯೆ ಬದಲಾಗಬಹುದು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ