ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 13 ಪಾಸಿಟಿವ್ ವರದಿಯಾಗಿದ್ದು ಇಂದು ಭಟ್ಕಳದಲ್ಲಿ 69 ವರ್ಷದ ಸುಲ್ತಾನ್ ಸ್ಟ್ರೀಟ್ ನ ವ್ಯಕ್ತಿಯೋರ್ವ ಮೃತಪಟ್ಟಿದ್ದು ಮರಣೋತ್ತರ ಈತನಲ್ಲಿ ಕರೊನಾ ಸೋಂಕು ದೃಡಪಟ್ಟಿದೆ.
ಜಿಲ್ಲೆಯಲ್ಲಿ ಇಂದಿನ ಕರೋನಾ ಪಾಸಿಟಿವ್ ವಿವರ ಈ ಕೆಳಗಿನಂತಿದೆ.
ಭಟ್ಕಳ- 3 ,ಕಾರವಾರ -5 ,ಹಳಿಯಾಳ- 1 ,ಕುಮಟಾ – 1 ಸಿದ್ದಾಪುರ -2 ,ದಾಂಡೇಲಿ -1 ಜನರಿಗೆ ಪಾಸಿಟಿವ್


ಜಿಲ್ಲೆಯಲ್ಲಿ 596 ಕ್ಕೆ ಸೊಂಕಿತರ ಸಂಖ್ಯೆ ಏರಿಕೆಯಾಗಿದ್ದು
227 ಸೊಂಕಿನಿಂದ ಗುಣಮುಖರಾಗಿದ್ದು 365 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು.
ಇಂದಿನ ಸಾವು ಸೇರಿ ಐದು ಜನ ಜಿಲ್ಲೆಯಲ್ಲಿ ಈವರೆಗೆ ಕರೋನಾ ದಿಂದ ಸಾವು ಕಂಡವರಾಗಿದ್ದಾರೆ.