BREAKING NEWS
Search

add

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 47 ಜನರಿಗೆ ಕರೋನಾ ಪಾಸಿಟಿವ್!85 ಜನ ಗುಣಮುಖ

1636

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 47 ಜನರಿಗೆ ಕರೋನಾ ಸೊಂಕು ಪತ್ತೆಯಾಗಿದ್ದು 85ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಇಂದಿನ ತಾಲೂಕುವಾರು ವಿವರ ಇಲ್ಲಿದೆ:-

ಹಳಿಯಾಳ-15
ಭಟ್ಕಳ- 04
ಹೊನ್ನಾವರ-05
ಶಿರಸಿ-9
ಜೊಯಿಡಾ-0
ಕಾರವಾರ -8
ಸಿದ್ದಾಪುರ-1
ಯಲ್ಲಾಪುರ- 5

ಜಿಲ್ಲೆಯಲ್ಲಿ ಈವರೆಗೆ 1,832 ಜನರಲ್ಲಿ ಸೋಂಕು ದೃಢಪಟ್ಟಿದ್ದು 1,110ಸೊಂಕಿನಿಂದ ಗುಣಮುಖರಾಗಿದ್ದಾರೆ. 19 ಜನರು ಈವರೆಗೆ ಸಾವನ್ನಪ್ಪಿದ್ದು, 704 ಸಕ್ರಿಯ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಡೆಯುತುದ್ದು 71 ಸೋಂಕಿತರಿಗೆ ಹೋಮ್ ಐಸೋಲೇಶನ್ ನಲ್ಲಿಡಲಾಗಿದ್ದು ಚಿಕಿತ್ಸೆ ಮುಂದುವರೆದಿದೆ.
ಕೊರೋನಾ ಸೋಂಕಿಗೆ ಕಾರವಾರ ಮೆಡಿಕಲ್ ಕಾಲೇಜಿನ ಕೋವಿಡ್ 19 ವಾರ್ಡಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಇಂದು ಕರೋನಾಕ್ಕೆ ಇಬ್ಬರು ಬಲಿ.

ಕಾರವಾರ ಮೂಲದ 65 ವರ್ಷದ ವೃದ್ಧೆ ಹಾಗೂ ಹೊನ್ನಾವರ ಮೂಲದ 78 ವರ್ಷದ ವೃದ್ಧ ಸೋಂಕಿನಿಂದ ಬಲಿಯಾಗಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 19ಕ್ಕೆ ಏರಿದಂತಾಗಿದೆ.

                            ದಿನಾಂಕ: 28-7-2020 ರ ಜಿಲ್ಲೆಯಲ್ಲಿ ಮಳೆ ಹಾಗೂ ಡ್ಯಾಮ್ ನೀರಿನ ಮಟ್ಟ ಹೀಗಿದೆ:-

ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 45.0 ಮಿ.ಮೀ, ಭಟ್ಕಳ 59.2 ಮಿ.ಮೀ, ಹಳಿಯಾಳ 2.6 ಮಿ.ಮೀ, ಹೊನ್ನಾವರ 51.6 ಮಿ.ಮೀ, ಕಾರವಾರ 58.8 ಮಿ.ಮಿ, ಕುಮಟಾ 22.0 ಮಿ.ಮೀ, ಮುಂಡಗೋಡ 9.4 ಮಿ.ಮೀ, ಸಿದ್ದಾಪುರ 3.2 ಮಿ.ಮೀ ಶಿರಸಿ 0.5 ಮಿ.ಮೀ, ಜೋಯಡಾ 3.6 ಮಿ.ಮೀ, ಯಲ್ಲಾಪುರ 28.6 ಮಿ.ಮೀ. ಮಳೆಯಾಗಿದೆ.

ಜಲಾಶಯ ನೀರಿನ ಮಟ್ಟ:-

ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
ಕದ್ರಾ: 34.50ಮೀ (ಗರಿಷ್ಟ), 30.25 ಮೀ (2020), 9596.00 ಕ್ಯೂಸೆಕ್ಸ್ (ಒಳಹರಿವು) 7360.00 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಟ), 69.15 ಮೀ. (2020), 4035 ಕ್ಯೂಸೆಕ್ಸ್ (ಒಳ ಹರಿವು) 6900 (ಹೊರಹರಿವು) ಸೂಪಾ: 564.00 ಮೀ (ಗ), 533.93 ಮೀ (2020), 2108.565 ಕ್ಯೂಸೆಕ್ಸ್ (ಒಳ ಹರಿವು), 4804.63 ಕ್ಯೂಸೆಕ್ಸ್ (ಹೊರ ಹರಿವು) ತಟ್ಟಿಹಳ್ಳ: 468.38ಮೀ (ಗ), 452.92 ಮೀ (2020), 196.00 ಕ್ಯೂಸೆಕ್ಸ್ (ಒಳ ಹರಿವು) 0.00 ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: 438.38 ಮೀ (ಗ), 434.75 ಮೀ (2020), 4651 ಕ್ಯೂಸೆಕ್ಸ್ (ಒಳ ಹರಿವು) 3882.0 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55.00 ಮೀ (ಗ), 49.41 ಮೀ (2020) 5173.459 ಕ್ಯೂಸೆಕ್ಸ್ (ಒಳ ಹರಿವು) 3953.333 ಕ್ಯೂಸೆಕ್ಸ್ (ಹೊರ ಹರಿವು) ಲಿಂಗನಮಕಿ:್ಕ 1819.00 ಅಡಿ (ಗ), 1771.00 ಅಡಿ (2020). 5391.0 ಕ್ಯೂಸೆಕ್ಸ (ಒಳ ಹರಿವು) 3694.86 ಕ್ಯೂಸೆಕ್ಸ್ (ಹೊರ ಹರಿವು)
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ