ಉತ್ತರ ಕನ್ನಡ ದಲ್ಲಿ ಇಂದು ಆರು ಫಾಸಿಟಿವ್! ಮಲೆನಾಡಿನಲ್ಲಿ ಏರುತ್ತಿದೆ ಕರೋನಾ ಸಂಖ್ಯೆ?

3611

ಕಾರವಾರ:- ಉತ್ತರ ಕನ್ನಡ ದಲ್ಲಿ ಇಂದು ಆರು ಕರೋನಾ ಫಾಸಿಟಿವ್ ಬರುವ ಸಾಧ್ಯತೆಗಳಿವೆ.
ಮಹಾರಾಷ್ಟ್ರ ದಿಂದ ಜಿಲ್ಲೆಗೆ ಬಂದ ಹಳಿಯಾಳ ಮೂಲದ ಇಬ್ಬರು ,ಜೋಯಿಡಾ ಮೂಲದ ಒಬ್ಬರು ದಾಂಡೇಲಿ, ಕುಮಟಾ ಹಾಗೂ ಶಿರಸಿಯಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿರುವ ಸಾಧ್ಯತೆ ಇದ್ದು ಈ ಹಿಂದೆ ಮಹಾರಾಷ್ಟ್ರ ದಿಂದ ಬಂದು ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಇವರಲ್ಲಿ ಫಾಸಿಟಿವ್ ಬಂದಿದ್ದು ಇಂದಿನ ಬುಲಟಿನ್ ನಲ್ಲಿ ಪ್ರಕಟವಾಗುವ ಸಾಧ್ಯತೆಗಳಿವೆ.

ಒಂದುವೇಳೆ ಪ್ರಕಟವಾದಲ್ಲಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 106 ಕ್ಕೆ ಏರಿಕೆಯಾಗಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ