ಉತ್ತರ ಕನ್ನಡ ಜಿಲ್ಲೆಯಲ್ಲಿ 51 ಪಾಸಿಟಿವ್! ಹತ್ತಕ್ಕೇರಿದ ಸಾವಿನ ಸಂಖ್ಯೆ!

1295

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 51 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಇಬ್ಬರು ಕರೋನಾ ದಿಂದ ಸಾವನ್ನಪ್ಪಿದ್ದಾರೆ.

ವಿವರ ಈ ಕೆಳಗಿನಂತಿದೆ:-

ಅಂಕೋಲ -5
ಭಟ್ಕಳ -8
ಹಳಿಯಾಳ – 17
ಕಾರವಾರ – 1
ಮುಂಡಗೋಡು -4
ಸಿದ್ದಾಪುರ -1
ಶಿರಸಿ – 12
ಯಲ್ಲಾಪುರ -2
ಹೊನ್ನಾವರ -1

ಜಿಲ್ಲಾ ಆರೋಗ್ಯ ಇಲಾಖೆ ಸಂಪೂರ್ಣ ಮಾಹಿತಿ ಕೊಷ್ಟಕ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 825ಕ್ಕೆ ಏರಿಕೆಯಾಗಿದ್ದು, 316 ಗುಣಮುಖರಾಗಿದ್ದಾರೆ. ಸಕ್ರಿಯವಾಗಿ 499 ಮಂದಿಗೆ ಚಿಕಿತ್ಸೆ ಮುಂದುವರಿದಿದೆ. ಸಾವಿನ ಸಂಖ್ಯೆ 10ಕ್ಕೆ ಏರಿದ್ದು ಅಂಕೋಲದಲ್ಲಿ ಕ್ಯಾನ್ಸರ್ ರೋಗಿ ಹಾಗೂ ಭಟ್ಕಳದಲ್ಲಿ ಡೆಯಾಲಿಸಿಸ್ ನಲ್ಲಿ ಇದ್ದ ರೋಗಿ ಸಾವು ಕಂಡಿದ್ದು ಇಬ್ಬರಲ್ಲೂ ಕರೋನಾ ಪಾಸಿಟಿವ್ ವರದಿಯಾಗಿದೆ.

(ಓದುಗರ ಗಮನಕ್ಕೆ- ಇಂದಿನ ಕರೋನಾ ಪಾಸಿಟಿವ್ ವಿವರವು ಜಿಲ್ಲಾ ಆರೋಗ್ಯ ಇಲಾಖೆಯ ಮಾಹಿತಿ ಆಧಾರವಾಗಿದ್ದು ರಾಜ್ಯ ಬುಲಟಿನ್ ನಲ್ಲಿ ಇದರ ಸಂಖ್ಯೆ ಇಳಿಕೆ ಅಥವಾ ಏರಿಕೆಯಾಗಬಹುದು.ಆದರೇ ಇದು ಜಿಲ್ಲೆಯ ಮಟ್ಟಿಗೆ ಅಧಿಕೃತವಾಗಿರುತ್ತದೆ)
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ