ಉತ್ತರಕನ್ನಡ ದಲ್ಲಿ 115 ಜನರಿಗೆ ಇಂದು ಪಾಸಿಟಿವ್! ಸಾವಿರ ದಾಟಿದ ಸೊಂಕಿನ ಸಂಖ್ಯೆ!

3883

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 115 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,016ಕ್ಕೆ ಏರಿಕೆಯಾಗಿದೆ.

ಯಾವ ತಾಲೂಕಿನಲ್ಲಿ ಎಷ್ಟು ವಿವರ ಈ ಕೆಳಗಿನಂತಿದೆ

ಹಳಿಯಾಳ- ದಾಂಡೇಲಿ- 52 ಪ್ರಕರಣಗಳು ಭಟ್ಕಳ-10,
ಮುಂಡಗೋಡು- 9,
ಕಾರವಾರ -11
ಅಂಕೋಲ-8,
ಕುಮಟಾದಲ್ಲಿ -8,
ಸಿದ್ದಾಪುರ – 3,
ಶಿರಸಿ -7,
ಹೊನ್ನಾವರ -6,
ಯಲ್ಲಾಪುರ-1

ಜಿಲ್ಲೆಯಲ್ಲಿ ಈವರೆಗೆ 346 ಮಂದಿ ಗುಣಮುಖರಾಗಿದ್ದು, 660 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.
ಜಿಲ್ಲೆಯಲ್ಲಿ ಈ ವರೆಗೆ ಹತ್ತು ಮಂದಿ ಕರೋನಾ ದಿಂದ ಮೃತಪಟ್ಟಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ