ಉತ್ತರ ಕನ್ನಡ ಜಿಲ್ಲೆ ಇಂದು 40 ಫಾಸಿಟಿವ್ ದೃಡ! ಯಾವ ತಾಲೂಕಿನವರು ಎಷ್ಟು ವಿವರ ಇಲ್ಲಿದೆ.

1526

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 40 ಕರೋನಾ ಫಾಸಿಟಿವ್ ಕೇಸ್ ಗಳು ದೃಡಪಟ್ಟಿವೆ.
ಭಟ್ಕಳ- 21 ಕುಮಟಾ -4 ಮುಂಡಗೋಡು -2 ಅಂಕೋಲ-5 ಹಳಿಯಾಳ- 8 ಫಾಸಿಟಿವ್ ಪ್ರಕರಣ ವರದಿಯಾಗಿದ್ದು ಇದರಲ್ಲಿ ಭಟ್ಕಳ ದ ಇಬ್ಬರು ವ್ಯಕ್ತಿಗಳಿಂದ ಬರೋಬ್ಬರಿ 20 ಫಾಸಿಟಿವ್ ಪ್ರಕರಣ ಬಂದಿದ್ದು ಎಲ್ಲರನ್ನೂ ಬೆಚ್ಚಿ ಬಿಳಿಸುವಂತೆ ಮಾಡಿದೆ.

ಮುಂಡಗೋಡು :-

p-10178 ಸಂಪರ್ಕದ 12 ವರ್ಷದ ಬಾಲಕ , p-10775 ಸಂಪರ್ಕದ 17 ವರ್ಷದ ಯುವತಿ,

ಕುಮಟಾ-ಮಹಾರಾಷ್ಟ್ರ ಪ್ರಯಾಣ ಬೆಳಸಿದ 7 ,ವರ್ಷದ ಬಾಲಕ , 10 ವರ್ಷದ ಬಾಲಕ ,26 ವರ್ಷದ ಮಹಿಳೆ, 35 ವರ್ಷದ ಮಹಿಳೆ .

ಅಂಕೋಲ:-

p-10548 ಸಂಖ್ಯೆಯ 25 ವರ್ಷದ ಪುರುಷ ,p-10549 ಸಂಪರ್ಕದ 65 ವರ್ಷದ ವೃದ್ಧೆ . p-10650 ಸಂಪರ್ಕದ 49 ವರ್ಷದ ಪುರುಷ ,p-10651 ಸಂಪರ್ಕದ 72 ವರ್ಷದ ವೃದ್ದ ,p-10652 ಸಂಖ್ಯೆಯ ಸಂಪರ್ಕ ಹೊಂದಿದ 33 ವರ್ಷದ ಪುರುಷ ಸಂಪರ್ಕದವರಿಗೆ ಫಾಸಿಟಿವ್ .

ಭಟ್ಕಳ :-

ಮಂಗಳೂರಿನ ಆಸ್ಪತ್ರೆಯಲ್ಲಿ ಸೊಂಕಿತನಾದ ರಾವೂಫ್ ಸಂಪರ್ಕ ಮಾಡಿದ 1 ವರ್ಷದ ಹೆಣ್ಣುಮಗು , 12 ವರ್ಷದ ಬಾಲಕ ,51 ವರ್ಷದ ಪುರುಷ , 58 ವರ್ಷದ ಪುರುಷ , 58 ವರ್ಷದ ಪುರುಷ , 43 ವರ್ಷದ ಪುರುಷ , 32 ವರ್ಷದ ಮಹಿಳೆ, 43 ವರ್ಷದ ಮಹಿಳೆ,46 ವರ್ಷದ ಮಹಿಳೆ ,7 ವರ್ಷದ ಬಾಲಕಿ,15 ವರ್ಷದ ಬಾಲಕ ,24 ವರ್ಷದ ಯುವಕನಿಗೆ ಫಾಸಿಟಿವ್.

ಮಂಗಳೂರು ಆಸ್ಪತ್ರೆಯಲ್ಲಿ ಸೊಂಕಿತನಾದ ಮುಲ್ಲಾ ಸಂಪರ್ಕ ದಿಂದ ಭಟ್ಕಳದ 60 ವರ್ಷದ ಪುರುಷ, 48 ವರ್ಷದ ಪುರುಷ ,14 ವರ್ಷದ ಬಾಲಕಿ,16 ವರ್ಷದ ಬಾಲಕಿ,18 ವರ್ಷದ ಯುವಕ, 15 ವರ್ಷದ ಬಾಲಕ,13 ವರ್ಷದ ಬಾಲಕಿ ,55 ವರ್ಷದ ಪುರುಷ , ಮಂಗಳೂರಿನ ಬಂದರಿಗೆ ಹೋಗಿದ್ದ 39 ವರ್ಷದ ಪುರುಷನಲ್ಲಿ ಸೊಂಕು.

ಹಳಿಯಾಳ:-

ಮಹಾರಾಷ್ಟ್ರ ದಿಂದ ಮರಳಿದ 21 ವರ್ಷದ ಯುವತಿ,4 ವರ್ಷದ ಹೆಣ್ಣುಮಗು, 12 ವರ್ಷದ ಮಹಿಳೆ, 28 ವರ್ಷದ ಮಹಿಳೆ, 72 ವರ್ಷದ ವೃದ್ಧೆ ,70 ವರ್ಷದ ಪುರುಷನಿಗೆ ಸೊಂಕು.

ಆಂದ್ರ ಪ್ರದೇಶದಿಂದ ಮರಳಿದ 48 ವರ್ಷದ ಪುರುಷ ನಿಗೆ ಸೊಂಕು.

ಗುಜರಾತ್ ನಿಂದ ಬಂದ 51 ವರ್ಷದ ಮಹಿಳೆಗೆ ಸೊಂಕು ದೃಡ ವಾಗಿದ್ದು ಇಂದು ಸಂಜೆ ವೇಳೆಯಲ್ಲಿ ನಾಲ್ಕುಕ್ಕೂ ಹೆಚ್ಚು ಪ್ರಕರಣ ಹೆಚ್ಚಾಗುವ ಸಾಧ್ಯತೆಗಳಿವೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ