ಕುಮಟಾ,ಕಾರವಾರದಲ್ಲಿ ಕರೋನಕ್ಕೆ ಇಂದು ಇಬ್ಬರು ಬಲಿ-ಇಂದು ಕರೋನಾ ಪಾಸಿಟಿವ್ ಸಂಖ್ಯೆ ಇಳಿಕೆ?

739

ಉತ್ತರವಕನ್ನಡ ಜಿಲ್ಲೆಯ ಇಂದು ಗಣನೀಯವಾಗಿ ಇಳಿಕೆ ಕಂಡಿದ್ದು 48 ಜನರಿಗೆ ಇಂದು ಕರೋನಾ ಪಾಸಿಟಿವ್ ವರದಿಯಾಗಿದೆ. (18/10/2020)ರ ಜಿಲ್ಲಾವಾರು ಕರೋನಾ ಸಂಖ್ಯೆ ಈಕೆಳಗಿನಂತಿದೆ.

ಕುಮಟಾ,ಕಾರವಾರದಲ್ಲಿ ಕರೋನಕ್ಕೆ ಇಂದು ಇಬ್ಬರು ಬಲಿ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಕರೋನಾಕ್ಕೆ ಇಬ್ಬರು ಬಲಿಯಾಗಿದ್ದಾರೆ.ಕಾರವಾರದಲ್ಲಿ ಒಂದು ,ಕುಮಟಾ ದಲ್ಲಿ ಇಂದು ಒಂದು ಸಾವಾಗಿದೆ.ಇಲ್ಲಿಯವರೆಗೆ ಕಾರವಾರದಲ್ಲಿ ಒಟ್ಟು 20 ಜನ ಹಾಗೂ ಕುಮಟಾದಲ್ಲಿ 19 ಜನ ಕರೋನಾಕ್ಕೆ ಬಲಿಯಾಗಿದ್ದು ಜಿಲ್ಲೆಯಲ್ಲಿ ಈವರೆಗೆ ಸಾವಿನ ಸಂಖ್ಯೆ 159 ಕ್ಕೆ ಏರಿಕೆಯಾಗಿದೆ.ಜಿಲ್ಲೆಯಲ್ಲಿ ಇಂದು 48 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು 10654 ಜನ ಈವರೆಗೆ ಕರೋನಾ ದಿಂದ ಗುಣಮುಖರಾಗಿದ್ದು 12018 ಜ‌ನ ಈವರೆಗೆ ಕರೋನಾ ಸೋಂಕಿತರಾಗಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ