101 ಕ್ಕೆ ಏರಿಕೆಯಾದ ಕರೋನಾ ಸಾವು-ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಎಷ್ಟು ಗೊತ್ತಾ!

878

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 175 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ.409 ಜನ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದು
5872 ಜನ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

1030 ಜನರಿಗೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು 1107 ಜನರಿಗೆ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ.

ಇಂದು ಒಂದೇ ದಿನ ಆರು ಜನರು ಕರೋನಾಕ್ಕೆ ಬಲಿಯಾಗಿದ್ದಾರೆ.ಕಾರವಾರ,ಭಟ್ಕಳ ತಲಾ ಎರಡು ಹಾಗೂ ಸಿದ್ದಾಪುರ,ಹೊನ್ನಾವರ ತಲಾ ಒಂದು ಸಾವು ಸಂಭವಿಸಿದ್ದು ಜಿಲ್ಲೆಯಲ್ಲಿ 101 ಕ್ಕೆ ಕರೋನಾ ಸಾವಿನ ಸಂಖ್ಯೆ ಏರಿಕೆಯಾಗಿದೆ.

8110 ಜಿಲ್ಲೆಯಲ್ಲಿ ಈವರೆಗೆ ಕರೋನಾ ದಿಂದ ಸೋಂಕಿತರಾದವರ ಸಂಖ್ಯೆಯಾಗಿದ್ದು ಇಂದಿನ ತಾಲೂಕುವಾರು ವಿವರ ಈ ಕಡಳಗಿನಂತಿದೆ.

ತಾಲೂಕುವಾರು ಹೆಲ್ತ್ ಬುಲಟಿನ್ :-
Leave a Reply

Your email address will not be published. Required fields are marked *