BREAKING NEWS
Search

ಅಂಕೋಲ ಪ್ರಕೃತಿ ಪ್ರಾಡೆಕ್ಸ್ ಘಟಕ ದಲ್ಲಿ ಬಾಯ್ಲರ್ ಸ್ಪೋಟ.

604

ಕಾರವಾರ :- ಬಾಯ್ಲರ್ ಸ್ಪೋಟಗೊಂಡು ನಾಲ್ವರು ಕಾರ್ಮಿಕರು ಗಂಭೀರ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಅಗಸೂರಿನಲ್ಲಿರುವ ಪ್ರಕೃತಿ ಪ್ರಾಡಕ್ಟ್ಸ್ ಕಂಪೆನಿಯಲ್ಲಿ ನಡೆದಿದೆ.
ರಘು ನಾಯ್ಕ(25), ಸಮಂತೋಷ ಪೂಜಾರ(19), ಲಖನ್ ತೂರಿ(21) ಹಾಗೂ ರಾಜೇಂದ್ರ(37) ಗಾಯಗೊಂಡವರಾಗಿದ್ದು ಬಾಯ್ಲರ್ ಘಟಕದ ಬಳಿ ಕಾರ್ಯನಿರ್ವಹಿಸುತ್ತಿರುವಾಗಲೇ ಏರ್ ಪ್ರಸರ್ ನಿಂದ ಸ್ಪೋಟ ಸಂಭವಿಸಿದೆ.ಘಟನೆಯಲ್ಲಿ ಗಂಭೀರ ಗಾಯಗೊಂಡವರನ್ನು ಮಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸ್ಥಳಕ್ಕೆ ಅಂಕೋಲಾ ಪೊಲೀಸ್ ಭೇಟಿ ಪರಿಶೀಲನೆ ನಡೆಸಿದ್ದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *