BREAKING NEWS
Search

₹27,000ಮೌಲ್ಯದ ಗೋಮಾಂಸ ವಶಪಡಿಸಿಕೊಂಡ ಹೊನ್ನಾವರ ಪೊಲೀಸರು

1003

ಕಾರವಾರ:- ಅಕ್ರಮವಾಗಿ ಓಮಿನಿಯಲ್ಲಿ ಸಾಗಾಟ ಮಾಡುತಿದ್ದ 150 ಕೆ.ಜಿ ಗೋಮಾಂಸ ವನ್ನು ವಶಪಡಿಸಿಕೊಂಡ ಘಟನೆ ಹೊನ್ನಾವರ ತಾಲೂಕಿನ
ಕುಳಕೋಡ ಕ್ರಾಸ್ ಬಳಿ ನಡೆದಿದೆ.


ಗೇರುಸೊಪ್ಪ ಕಡೆಯಿಂದ ಹೊನ್ನಾವರ ಕಡೆಗೆ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು
₹27,000 ಮೌಲ್ಯದ ಸುಮಾರು 150 ಕೆ.ಜಿ ಗೋಮಾಂಸ ಹಾಗೂ ವಾಹನ ವಶಕ್ಕೆ ಪಡೆದಿದ್ದಾರೆ.
ದಾಳಿ ನಡೆಸುತ್ತಿದ್ದಂತೆ ಆರೋಪಿ ವಾಹನ ಚಾಲಕ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!